7th Pay Commission: ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಸಬ್ಸಿಡಿಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವನ್ನು ಘೋಷಿಸಲಿದೆ. ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದರೆ, ಉದ್ಯೋಗಿಗಳ ಒಟ್ಟು ಡಿಎ 50% ತಲುಪುತ್ತದೆ.
DA Hike Update: ಎಐಸಿಪಿಐ ಸೂಚ್ಯಂಕದ ಇತ್ತೀಚಿನ ದತ್ತಾಂಶದಲ್ಲಿ, ಸೂಚ್ಯಂಕ 138.4 ಅಂಕಗಳನ್ನು ತಲುಪಿದೆ. ಇದರಲ್ಲಿ 0.9 ಅಂಕಗಳ ಜಿಗಿತ ಕಂಡು ಬಂದಿದೆ. ಅಕ್ಟೋಬರ್ ತಿಂಗಳಿಗೆ ಈ ದತ್ತಾಂಶ ಬಿಡುಗಡೆ ಮಾಡಲಾಗಿದೆ. ತುಟ್ಟಿಭತ್ಯೆಯನ್ನು ಜನವರಿ 2024 ರಲ್ಲಿ ಪರಿಷ್ಕರಣೆಗೊಳಿಸಲಾಗುತ್ತಿದೆ. (Business News In Kannada)
DA Hike Latest Update: ಮೇ ತಿಂಗಳ ಆರಂಭದಲ್ಲಿಯೇ ಕೇಂದ್ರ ಸರ್ಕಾರಿ ನೌಕರರ ಪಾಲಿಗೊಂದು ಭರ್ಜರಿ ಸುದ್ದಿ ಪ್ರಕಟವಾಗಿದೆ. 2 ತಿಂಗಳ ಬಳಿಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಎಷ್ಟು ಹೆಚ್ಚಾಗಲಿದೆ ಎಂಬುದು ಇದೀಗ ಬಹುತೇಕ ಖಚಿತವಾಗಿದೆ. ಏಕೆಂದರೆ ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ ತುಟ್ಟಿಭತ್ಯೆ ಹೆಚ್ಚಳದ ಅಂಕಿಅಂಶಗಳು ಶೇ.45ಕ್ಕೆ ತಲುಪಿವೆ.
7th Pay Commission: ಕೇಂದ್ರ ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟವಾಗಿದೆ. ಉದ್ಯೋಗಿಗಳಿಗೆ ಈ ಸಂಜೆ ಒಂದು ಪ್ರಮುಖ ಅಪ್ಡೇಟ್ ಸಿಗುವ ಸಾಧ್ಯತೆ ಇದೆ. ಏಕೆಂದರೆ, ಇಂದು ಸಂಜೆ, ಕಾರ್ಮಿಕ ಬ್ಯೂರೋವತಿಯಿಂದ ಡಿಎ ಅಂಕಿಅಂಶಗಳು ಬಿಡುಗಡೆಯಾಗಲಿವೆ, ಇದರಿಂದ ಮುಂಬರುವ ದಿನಗಳಲ್ಲಿ ನಿಮ್ಮ ತುಟ್ಟಿಭತ್ಯೆ ಮತ್ತು ವೇತನ ಎಷ್ಟು ಹೆಚ್ಚಾಗಲಿದೆ ಎಂಬುದು ಸ್ಪಷ್ಟವಾಗಲಿದೆ.
DA Hike Update: ಜನವರಿ 2023 ರ AICPI ಸೂಚ್ಯಕದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಸೂಚ್ಯಂಕದಲ್ಲಿ 0.5 ಅಂಕಗಳ ವೇಗ ಕಾಣಿಸಿಕೊಂಡಿದೆ. ಅಂದರೆ ತುಟ್ಟಿಭತ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದರ್ಥ.
7th Pay Commission Update: ನವೆಂಬರ್ ಗೆ ಹೋಲಿಸಿದರೆ ಡಿಸೆಂಬರ್ ಎಐಸಿಪಿಐ ಸೂಚ್ಯಂಕದಲ್ಲಿ ಬದಲಾವಣೆಯಾಗಿದ್ದು, 132.5 ರಿಂದ 132.3ಕ್ಕೆ ಬಂದು ತಲುಪಿದೆ. ಸಪ್ಟೆಂಬರ್ ನಲ್ಲಿ ಈ ಸೂಚ್ಯಂಕ 131.3 ರಷ್ಟಿದ್ದರೆ, ಆಗಸ್ಟ್ ನಲ್ಲಿ ಇದು 129.9 ರಷ್ಟಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.