Horoscope Today (30-10-2022): ಮೇಷ ರಾಶಿಯವರು ಕೆಂಪು ಬಟ್ಟೆಯನ್ನು ದಾನ ಮಾಡಬೇಕು, ಕನ್ಯಾ ರಾಶಿಯವರು ಸ್ನೇಹಿತರೊಂದಿಗೆ ಸಮಯ ಕಳೆಯಬೇಕು. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Astrological prediction (22-10-2022): ವೃಷಭ ರಾಶಿಯವರಿಗೆ ನಿರೀಕ್ಷೆಗೆ ತಕ್ಕ ಯಶಸ್ಸು ಸಿಗುವುದರಲ್ಲಿ ಸಂಶಯವಿದೆ. ಕರ್ಕಾಟಕ ರಾಶಿಯವರಿಗೆ ನೀಡಿದ ಗುರಿ ಪೂರೈಸಲ ನಿರಂತರ ಪ್ರಯತ್ನ ಮಾಡುತ್ತಿರಿ. ಶನಿವಾರದ ನಿಮ್ಮ ದಿನಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Horoscope 20 October 2022: 20 ಅಕ್ಟೋಬರ್ 2022, ಗುರುವಾರದಂದು ಗ್ರಹ ಮತ್ತು ನಕ್ಷತ್ರಪುಂಜದ ಚಲನೆಯನ್ನು ಆಧರಿಸಿ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮತ್ತು ಮೀನ ರಾಶಿಯವರ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
Today Astrology(16-10-2022): ವೃಷಭ ರಾಶಿಯವರು ಕಚೇರಿ ಕೆಲಸ ಪೂರ್ಣಗೊಳಿಸಲು ತಂಡದ ಸಹಾಯ ತೆಗೆದುಕೊಳ್ಳಬೇಕು. ಕರ್ಕಾಟಕ ರಾಶಿಯವರು ಸಮಯಕ್ಕೆ ಸರಿಯಾಗಿ ತಮ್ಮ ಕೆಲಸ ಪೂರ್ಣಗೊಳಿಸಿದಾಗ ಆತ್ಮವಿಶ್ವಾಸ ದೊರೆಯುತ್ತದೆ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Horoscope Today 15th October: ಮಿಥುನ ರಾಶಿಯವರು ಕಚೇರಿಯಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಸಿಂಹ ರಾಶಿಯವರಿಗೆ ಮೇಲಧಿಕಾರಿಯ ಜವಾಬ್ದಾರಿ ಹೆಚ್ಚುತ್ತದೆ ಮತ್ತು ಬಡ್ತಿ ಸಹ ದೊರೆಯುವ ಸಾಧ್ಯತೆ ಇದೆ. ಶನಿವಾರದ ನಿಮ್ಮ ದಿನಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Horoscope 14 October 2022: ಗ್ರಹ ಮತ್ತು ನಕ್ಷತ್ರಪುಂಜದ ಚಲನೆಯನ್ನು ಆಧರಿಸಿ ಈ ದಿನ ನಿಮ್ಮ ನಕ್ಷತ್ರಗಳು ನಿಮಗೆ ಅನುಕೂಲಕರವಾಗಿದೆಯೇ ಎಂದು ದೈನಂದಿನ ಜಾತಕವು ನಿಮಗೆ ತಿಳಿಸುತ್ತದೆ. ಇಂದು ಶುಕ್ರವಾರದ ದಿನ ಯಾವ ರಾಶಿಯವರಿಗೆ ಹೇಗಿದೆ ತಿಳಿಯೋಣ...
Horoscope 11 October 2022: ಅಕ್ಟೋಬರ್ 11, 2022ರ ಮಂಗಳವಾರದಂದು ಮೇಷ ರಾಶಿಯವರಿಗೆ ಆರೋಗ್ಯ ಹಠಾತ್ ಕ್ಷೀಣಿಸಬಹುದು. ಕರ್ಕ ರಾಶಿಚಕ್ರದ ಜನರು ತಮ್ಮ ದೈಹಿಕ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ತುಲಾ ರಾಶಿಯವರಿಗೆ ಸ್ಥಗಿತಗೊಂಡ ಬಡ್ತಿ ದೊರೆಯುವ ಸಂಪೂರ್ಣ ಸಾಧ್ಯತೆ ಇದೆ. ಉಳಿದವರ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ.
Horoscope 10 October 2022: ಸೋಮವಾರದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮತ್ತು ಮೀನ ರಾಶಿಯ ಜನರ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.