Horoscope 23 August 2022: ಆಗಸ್ಟ್ 23, 2022 ರಂದು ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ಇನ್ನೂ ಕೆಲವು ರಾಶಿಯವರು ಹಣಕಾಸಿನ ವಿಷಯದಲ್ಲಿ ಜಾಗೃತರಾಗಿದ್ದರೆ ಒಳಿತು. ಇಂದಿನ ನಿಮ್ಮ ದಿನ ಹೇಗಿದೆ ತಿಳಿಯಿರಿ.
ಮೇಷ ರಾಶಿ
ಕಷ್ಟದ ಸಂದರ್ಭಗಳಲ್ಲಿಯೂ ನಿಮ್ಮ ಧೈರ್ಯವು ಸಮಸ್ಯೆಯನ್ನು ಪರಿಹರಿಸುತ್ತದೆ. ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಹೂಡಿಕೆಯು ಲಾಭ ನೀಡಬಹುದು. ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕಷ್ಟೆ. ನಿಮ್ಮ ಪ್ರಯತ್ನಗಳು ಖಂಡಿತವಾಗಿಯೂ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತವೆ.
ಉತ್ತಮ ಸಂಖ್ಯೆ - 3
ಅದೃಷ್ಟದ ಬಣ್ಣ - ಕೇಸರಿ
ಪರಿಹಾರ - ಅನ್ನವನ್ನು ತ್ಯಜಿಸಿ.
ವೃಷಭ ರಾಶಿ
Horoscope Today(21-08-2022): ಮೇಷ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಮಿಥುನ ರಾಶಿಯವರಿಗೆ ಕೆಲಸದಲ್ಲಿ ಹದಗೆಡುವ ಪರಿಸ್ಥಿತಿಗಳು ಸುಧಾರಿಸುತ್ತವೆ. ಸಿಂಹ ರಾಶಿಯ ಜನರು ತಮ್ಮ ಗೌರವದ ಬಗ್ಗೆ ಚಿಂತಿಸುತ್ತಾರೆ. ಇಂದಿನ ನಿಮ್ಮ ರಾಶಿಫಲ ಹೇಗಿದೆ ತಿಳಿಯಿರಿ.
Horoscope Today(20-08-2022): ಮಿಥುನ ರಾಶಿಯ ಜನರು ಶನಿವಾರ ತಮ್ಮ ಅಧೀನ ಉದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು, ಆದರೆ ಧನು ರಾಶಿ ಜನರು ವ್ಯವಹಾರಕ್ಕೆ ಹೆಚ್ಚಿನ ಜಾಗೃತೆ ವಹಿಸಬೇಕು.
Horoscope 19 August 2022: ಆಗಸ್ಟ್ 19, 2022 ರ ಶುಕ್ರವಾರದಂದು ಕೆಲವು ರಾಶಿಯವರಿಗೆ ಅದ್ರಷ್ಟದ ದಿನ, ಇನ್ನೂ ಕೆಲವು ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತಿ ಹೊಂದುವ ದಿನ ಎನ್ನಬಹುದು. ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.
Horoscope 18 August 2022: ಗುರುವಾರದ ಈ ದಿನ ಕೆಲವು ರಾಶಿಯವರ ಮೇಲೆ ಸಾಯಿ ಬಾಬಾರ ಕೃಪೆ ಇರಲಿದೆ. ಇನ್ನೂ ಕೆಲವು ರಾಶಿಯವರು ನಿಮ್ಮ ಕೆಲವು ಅಭ್ಯಾಸಗಳಿಂದ ಸಂಕಷ್ಟಕ್ಕೆ ಸಿಲುಕಬೇಕಾಗಬಹುದು.
Horoscope 17 August 2022: ಕೆಲವು ರಾಶಿಯವರಿಗೆ ಇಂದು ಆರ್ಥಿಕ ಮುಂಭಾಗದಲ್ಲಿ ಒಳ್ಳೆಯ ದಿನ. ಕೆಲವು ರಾಶಿಯವರು ಇಂದು ಉದ್ಯೋಗದಲ್ಲಿ ಜಾಗರೂಕರಾಗಿರಬೇಕು. ಈ ದಿನ ಯಾವ ರಾಶಿಯವರಿಗೆ ಹೇಗಿದೆ ಏನು ತಿಳಿಯೋಣ...
Horoscope 16 August 2022: ಇಂದು ಕರ್ಕಾಟಕ ಮತ್ತು ತುಲಾ ರಾಶಿಯ ಜನರು ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಕುಂಭ ಮತ್ತು ತುಲಾ ರಾಶಿಯ ತಾಂತ್ರಿಕ ಮತ್ತು ನಿರ್ವಹಣಾ ಕ್ಷೇತ್ರಗಳ ವಿದ್ಯಾರ್ಥಿಗಳು ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ.
Horoscope Today (15-08-2022): ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ವೃಷಭ ರಾಶಿಯವರಿಗೆ ವರ್ಗಾವಣೆ ಭಾಗ್ಯ ಸಿಗಬಹುದು. ಇಂದು ಕನ್ಯಾ ರಾಶಿಯವರು ತಮ್ಮ ಕೆಲಸವನ್ನು ಅತ್ಯಂತ ಕಾಳಜಿಯಿಂದ ಮಾಡಬೇಕು. ಸೋಮವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Daily Horoscope(14-08-2022): ಕನ್ಯಾ ರಾಶಿಯ ಜನರು ತಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು, ಆಗ ಮಾತ್ರ ಅವರು ಯಾವುದೇ ಕೆಲಸವನ್ನು ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ವೃಶ್ಚಿಕ ರಾಶಿಯ ಜನರ ತೀಕ್ಷ್ಣವಾದ ನಡವಳಿಕೆಯು ಇತರರನ್ನು ಕಿರಿಕಿರಿಗೊಳಿಸಬಹುದು.
Horoscope 13 August 2022: ಸಿಂಹ ರಾಶಿಯವರಿಗೆ ಹೊಸ ಅವಕಾಶಗಳು ಇಂದು ಆಹ್ಲಾದಕರ ಆಶ್ಚರ್ಯ ತರುತ್ತವೆ. ಕನ್ಯಾ ರಾಶಿಯವರು ಪ್ರಯಾಣದ ಯೋಜನೆಗಳ ಬಗ್ಗೆ ಚರ್ಚಿಸಬಹುದು. ಮೀನ ರಾಶಿಯವರು ಹೆಚ್ಚು ಹಣ ಖರ್ಚು ಮಾಡಬೇಡಿ.
Horoscope 12 August 2022: ವೃಷಭ ರಾಶಿಯವರಿಗೆ ತಮ್ಮ ಗುರಿಗಳನ್ನು ಸಾಧಿಸಲು ಇದು ಅತ್ಯಂತ ಅನುಕೂಲಕರ ಸಮಯ. ಮಿಥುನ ರಾಶಿಯವರ ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ. ಉಳಿದ ರಾಶಿಯವರಿಗೆ ಇಂದಿನ ದಿನ ಹೇಗಿದೆ ತಿಳಿಯಿರಿ.
Horoscope 10 August 2022: ಇಂದು ಕೆಲವು ರಾಶಿಯವರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನಹರಿಸುವರು. ಇನ್ನೂ ಕೆಲವು ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ದಿನವು ಉತ್ತಮವಾಗಿದೆ. ನಿಮ್ಮ ಈ ದಿನ ಹೇಗಿದೆ ತಿಳಿಯಿರಿ.
Horoscope 09 August 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹ-ನಕ್ಷತ್ರಗಳ ಚಲನೆಯನ್ನು ಆಧರಿಸಿ ಭವಿಷ್ಯವನ್ನು ನುಡಿಯಲಾಗುತ್ತದೆ. ಮಂಗಳವಾರದಂದು ಯಾವ ರಾಶಿಯವರಿಗೆ ಏನು ಫಲ ತಿಳಿಯಿರಿ.
Horoscope 08 August 2022: ಮಿಥುನ ರಾಶಿಯವರು ಇಂದು ಜೀವನದಲ್ಲಿ ಎಲ್ಲವನ್ನೂ ಆನಂದಿಸುವ ಮನಸ್ಥಿತಿಯಲ್ಲಿರುತ್ತೀರಿ. ಕನ್ಯಾ ರಾಶಿಯವರು ಇಂದು ಯಾರಿಗಾದರೂ ಸಾಲವಾಗಿ ನೀಡಿದ್ದ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಇದೆ. ಉಳಿದ ರಾಶಿಯವರ ಇಂದಿನ ದಿನ ಹೇಗಿದೆ ತಿಳಿಯೋಣ...
Astrology Today (07-08-2022): ಮಿಥುನ ರಾಶಿಯ ಜನರು ಇಂದು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ಅದೇ ರೀತಿ ಸಿಂಹ ರಾಶಿಯವರು ಇಂದು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಂದಿನ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
Aaj Ka Rashifal 4 august 2022 Thursday: ಇಂದು ಕರ್ಕ ರಾಶಿಯ ಜಾತಕದ ಜನರಿಗೆ ಗ್ರಹಗಳು ಪರೀಕ್ಷೆಯೊಡ್ಡಲಿವೆ. ಸಿಂಹ ರಾಶಿಯವರು ತಮ್ಮ ದಿನಚರಿಯನ್ನು ಸರಿಪಡಿಸಬೇಕು. ತುಲಾ, ಕುಭ, ಮೀನ ರಾಶಿಯ ಜನರಿಗೆ ಖುಷಿ ಸಿಗಲಿದೆ. ಹಾಗಾದರೆ ಬನ್ನಿ ಗ್ರಹಗಳ ಈ ವಕ್ರ, ನೇರ ನಡೆಗಳ ಲಾಭ-ನಷ್ಟ ಯಾವ ರಾಶಿಯ ಮೇಲೆ ಇಂದು ಹೇಗೆ ಇರಲಿದೆ ತಿಳಿದುಕೊಳ್ಳೋಣ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.