Astrology Today(09-10-2022): ಮೇಷ ರಾಶಿಯ ಜನರು ತಮ್ಮ ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ವೃತ್ತಿಪರವಾಗಿ ಕೆಲಸ ಮಾಡಬೇಕು. ಮಿಥುನ ರಾಶಿಯ ಜನರಿಗೆ ಶೀಘ್ರವೇ ಶುಭಸುದ್ದಿ ಸಿಗಲಿದೆ. ಯುವಕರಿಗೆ ಉದ್ಯೋಗದ ಅವಕಾಶಗಳು ದೊರೆಯಲಿವೆ. ನಿಮ್ಮ ಭಾನುವಾರದ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಇಂದಿನ ರಾಶಿಭವಿಷ್ಯ (08-10-2022): ಧನು ರಾಶಿಯ ಯುವಕರು ಯಾವುದೇ ನಿರ್ಧಾರವನ್ನು ಹೆಚ್ಚು ಯೋಚಿಸಿದ ನಂತರ ತೆಗೆದುಕೊಳ್ಳಬೇಕು, ಆತುರದ ನಿರ್ಧಾರವು ಭವಿಷ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಕನ್ಯಾ ರಾಶಿಯ ಜನರು ತಮ್ಮ ಕೆಲಸಕ್ಕೆ ಸಮರ್ಪಿತರಾಗಲಿದ್ದು, ಇವರಿಗೆ ಉತ್ತಮ ಅವಕಾಶಗಳು ಸಿಗಲಿವೆ.
Horoscope 30 September 2022: ನವರಾತ್ರಿಯ ಐದನೇ ದಿನವನ್ನು ತಾಯಿ ಸ್ಕಂದಮಾತೆಗೆ ಸಮರ್ಪಿಸಲಾಗಿದೆ. ಈ ದಿನ ಹಸಿರು ಬಣ್ಣಕ್ಕೆ ಹೆಚ್ಚಿನ ಮಹತ್ವವಿದೆ. ಇಂದು ಹಸಿರು ಬಣ್ಣದ ಉಡುಪನ್ನು ಧರಿಸುವುದನ್ನು ತುಂಬಾ ಶುಭ ಎಂದು ಹೇಳಲಾಗುತ್ತದೆ. ಇಂದಿನ ದಿನ ನಿಮ್ಮ ರಾಶಿಗೆ ಹೇಗಿದೆ ತಿಳಿಯೋಣ...
ಇಂದಿನ ನಿಮ್ಮ ರಾಶಿಭವಿಷ್ಯ(24-09-2022): ವೃಷಭ ರಾಶಿಯ ಜನರು ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಕರ್ಕಾಟಕ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
ಬೆಳಿಗ್ಗೆ ನಿಮ್ಮ ದಿನವನ್ನು ಪ್ರಾರಂಭಿಸುವ ಮೊದಲು ಇಡೀ ದಿನದಲ್ಲಿ ಏನಾಗುತ್ತದೆ ಎಂದು ನೀವು ತಿಳಿದುಕೊಂಡರೆ ಉತ್ತಮವಲ್ಲವೇ? ಇಡೀ ದಿನ ನಾವು ಎದುರಿಸಲಿರುವ ಎಲ್ಲಾ ವಿಷಯಗಳ ಬಗ್ಗೆ ಜಾತಕವು ನಮಗೆ ಸುಳಿವನ್ನು ನೀಡುತ್ತದೆ.
September 13, 2022 Horoscope: ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಗಳ ಕುರಿತು ವಿವರಿಸಲಾಗಿದೆ. ಪ್ರತಿಯೊಂದು ರಾಶಿಗೆ ತನ್ನದೇ ಅದ ರಾಷ್ಯಾಧಿಪತಿ ಇದ್ದಾನೆ. ಹೀಗಾಗಿ ಭವಿಷ್ಯವನ್ನು ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
Horoscope 12 September 2022: ಸಿಂಹ ರಾಶಿಯ ಮುಖ್ಯಸ್ಥರು ಸಂತೋಷವಾಗಿರುತ್ತಾರೆ. ಕರ್ಕಾಟಕ ರಾಶಿಯವರ ಗುರಿ ಖಂಡಿತವಾಗಿಯೂ ಈಡೇರುತ್ತದೆ, ಹಾಗಂತ ಮೈ ಮರೆಯುವಂತಿಲ್ಲ. ಉಳಿದ ರಾಶಿಯವರ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ.
Astrology Today: ಮಿಥುನ ರಾಶಿಯ ಜನರು ಹೊಸ ಯೋಜನೆಗೆ ಸಿದ್ಧರಾಗಿರಬೇಕು. ತುಲಾ ರಾಶಿಯ ಜನರು ಶೀಘ್ರವೇ ಶುಭಸುದ್ದಿ ಪಡೆಯಲಿದ್ದಾರೆ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Today Astrology: ಕರ್ಕಾಟಕ ರಾಶಿಯ ಜನರು ತಮ್ಮ ಬುದ್ಧಿಶಕ್ತಿ ಬಳಸಿಕೊಂಡು ಶ್ರದ್ಧೆಯಿಂದ ಕೆಲಸ ಮಾಡಿದ್ರೆ ಲಾಭವಾಗಲಿದೆ. ಸಿಂಹ ರಾಶಿಯ ಜನರು ಸರ್ಕಾರಿ ಉದ್ಯೋಗ ಪಡೆಯುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
Horoscope Today(09-09-2022): ವೃಷಭ ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ಕರ್ಕಾಟಕ ರಾಶಿಯ ಜನರು ಕಚೇರಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ನಿಮ್ಮ ಶುಕ್ರವಾರದ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
Horoscope Today(08-09-2022): ಮಿಥುನ ರಾಶಿಯವರು ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು. ಕನ್ಯಾ ರಾಶಿಯ ಜನರು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತಾರೆ. ಗುರುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Daily Horoscope 6 September: ಮಾನಸಿಕ ನೆಮ್ಮದಿ ಇರಲಿದೆ, ನೌಕರಿಯಲ್ಲಿ ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ. ಕಾರ್ಯಕ್ಷೇತ್ರ ಕೂಡ ವೃದ್ಧಿಯಾಗಲಿದೆ. ಕಠಿಣ ಪರಿಶ್ರಮವಿರಲಿದೆ. ಯಾತ್ರೆ ಕೈಗೊಳ್ಳುವ ಯೋಗವಿದೆ. ಸಂಯಮದಿಂದ ಇರಿ. ಅನಾವಶ್ಯಕ ವಾಗ್ವಾದದಿಂದ ದೂರವಿರಿ.
Daily Horoscope 2022: ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಗಳ ಕುರಿತು ವಿವರಿಸಲಾಗಿದೆ. ಪ್ರತಿಯೊಂದು ರಾಶಿಗೆ ತನ್ನದೇ ಅದ ರಾಷ್ಯಾಧಿಪತಿ ಇದ್ದಾನೆ. ಹೀಗಾಗಿ ಭವಿಷ್ಯವನ್ನು ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
Daily Horoscope 2022: ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಚಕ್ರ ಚಿಹ್ನೆಗಳನ್ನು ವಿವರಿಸಲಾಗಿದೆ. ಪ್ರತಿಯೊಂದು ರಾಶಿಚಕ್ರ ಚಿಹ್ನೆಯನ್ನು ಗ್ರಹವು ಆಳುತ್ತದೆ. ಜಾತಕವನ್ನು ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯಿಂದ ಲೆಕ್ಕಹಾಕಲಾಗುತ್ತದೆ.
Horoscope 02 September 2022: ಕನ್ಯಾ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ಸಿಗುವ ಸಾಧ್ಯತೆ ಇದೆ. ವೃಶ್ಚಿಕ ರಾಶಿಯ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗುವ ಎಲ್ಲಾ ಲಕ್ಷಣಗಳೂ ಇವೆ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
Horoscope 01 September 2022: ಸೆಪ್ಟೆಂಬರ್ 1, 2022 ರ ಗುರುವಾರದಂದು ಯಾವ ರಾಶಿಯ ಜನರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳು ದಯೆ ತೋರಲಿದ್ದಾರೆ. ಯಾರಿಗೆ ಈ ದಿನ ಅಶುಭ ಫಲಿತಾಂಶಗಳು ಕಾದಿವೆ ಎಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.