Renukaswamy murder case : ರೇಣುಕಾಸ್ವಾಮಿ ಕೊಲೆಯಾದ ಸಂದರ್ಭದಲ್ಲಿ ಪತ್ನಿ ಸಹನಾ 5 ತಿಂಗಳ ಗರ್ಭಿಣಿ. ಇದೀಗ ರೇಣುಕಾಸ್ವಾಮಿ ಮತ್ತೇ ಹುಟ್ಟಿ ಬಂದ ಅನ್ನೋ ಹಾಗೇ ಗಂಡುಮಗುವಿಗೆ ಪತ್ನಿ ಜನ್ಮ ನೀಡಿದ್ದಾಳೆ.. ಇದೀರ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ರೇಣುಕಾಸ್ವಾಮಿ ಮನೆಗೆ..
Darshan: ಸ್ಯಾಂಡಲ್ವುಡ್ನಲ್ಲಿ ಇದೀಗ ಸೂಪರ್ ಹಿಟ್ ಸಿನಿಮಾಗಳ ರೀ-ರಿಲೀಸ್ ಟ್ರೆಂಡ್ ಶುರುವಾಗಿದೆ. ಇತ್ತೀಚೆಗಷ್ಟೆ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ರೀ ರಿಲೀಸ್ ಆಗಿದ್ದು, ಸಿಕ್ಕಾ ಪಟ್ಟೆ ಸದ್ದು ಮಾಡ್ತಿದೆ.ಇದರ ಬೆನ್ನಲ್ಲೆ ಡಿ ಬಾಸ್ ಫ್ಯಾನ್ಸ್, ದರ್ಶನ್ ಅವರ ಹಳೇ ಸಿನಿಮಾ ರೀ-ರಿಲೀಸ್ಗಾಗಿ ಪಟ್ಟು ಹಿಡಿದಿದ್ದಾರೆ. ಯಾವುದು ಆ ಸಿನಿಮಾ? ಈ ಸ್ಟೋರಿ ಓದಿ.
Robert Re release: ಕನ್ನಡ ಚಿತ್ರರಂಗದಲ್ಲಿ ಭಾರಿ ಸೌಂಡ್ ಮಾಡಿದ್ದ ಡಿ ಬಾಸ್ ನಟನೆಯ ‘ರಾಬರ್ಟ್ʼ ಚಿತ್ರ ರೀ ರಿಲೀಸ್ಗೆ ಸಜ್ಜಾಗಿದೆ. ಹಾಗಾದರೆ ಸಿನಿಮಾ ರೀ ರಿಲೀಸ್ ಯಾವಾಗ? ಯಾವ ಯಾವ ಥಿಯೇಟರ್ನಲ್ಲಿ ಸಿನಿಮಾ ತೆರೆ ಕಾಣಲಿದೆ? ಈ ಸ್ಟೋರಿ ಓದಿ.
Meena Thoogudeepa : ತೂಗದೀಪ ಶ್ರೀನಿವಾಸ ಅವರ ನಿಧನದ ನಂತರ ಏಕಾಂಗಿಯಾಗಿ ನಿಂತು ಕುಟುಂಬದ ಜವಾಬ್ದಾರಿ ಹೊತ್ತು ಮಕ್ಕಳನ್ನು ಸಾಕಿ ಸಲುಹಿ ಪ್ರತಿಭಾವಂತರನ್ನಾಗಿ ಮಾಡಿದ್ದಾರೆ. ಕಷ್ಟ ನಷ್ಟ ಹಾದಿಯಲ್ಲಿ ಬೆಳೆದು ಗಂಡನಂತೆ ಮಕ್ಕಳೂ ಕಲಾಸೇವೆ ಮಾಡಲಿ ಅಂತ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ.
Actor Darshan : ಬೆಂಗಳೂರಿನ ಎರಡು ಠಾಣೆಯಲ್ಲಿ ದಚ್ಚು ವಿರುದ್ದ ಕೇಸ್ ದಾಖಲಾಗಿದ್ದು ಮಹಿಳೆಯರ ದಂಡು ಠಾಣೆ ಮೆಟ್ಟಿಲೇರ್ತಿದೆ. ಇದಕ್ಕೆ ಕಾರಣ ಡಿಬಾಸ್ ಶ್ರೀರಂಗಪಟ್ಟಣದಲ್ಲಿ 17ನೇ ತಾರೀಖು ನೀಡಿದ್ದ ಹೇಳಿಕೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
South Actress: ಈಗ ನಾವು ಹೇಳುತ್ತಿರುವ ನಟಿ ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್... ಅವರು ಹತ್ತಾರು ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಸತತ ಹಿಟ್ಗಳೊಂದಿಗೆ.. ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ಮಾಡುತ್ತಾ.. ತನ್ನ ಚೆಲುವನ್ನು ಮೆರೆದ ಈಕೆಯ ಸೌಂದರ್ಯವಷ್ಟೇ ಅಲ್ಲ, ನಟನೆಯೂ ಎಲ್ಲರನ್ನೂ ಆಕರ್ಷಿಸಿತ್ತು. ಆದರೆ ಆಕೆಯ ಒಂದು ತಪ್ಪು ಇಡೀ ವೃತ್ತಿಜೀವನವೇ ನಾಶವಾಯಿತು.
Actor Darshan : ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ್ ಸಿನಿಮಾ ಎರಡನೇ ವಾರವೂ ಸಹ ಅದ್ಭುತ ಪ್ರದರ್ಶನ ಕಾಣುತ್ತಿದೆ. ದಚ್ಚು ಸಿನಿಮಾಗೆ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೆ ನಿನ್ನೆ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯ ಮುಂದೆ ಹಾಜರಾಗಿದ್ದ ಡಿಬಾಸ್ಗೆ ಬೆಂಬಲವಾಗಿ ನೂರಾನು ಜನ ಅಭಿಮಾನಿಗಳು ಠಾಣೆಮುಂದೆ ಜಮಾಯಿಸಿದ್ದರು.
Actor Darshan : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಹೊಸ ತಂಡಗಳಿಗೆ ಮತ್ತು ಸ್ನೇಹಿತರಿಗೆ ಯಾವಾಗಲೂ ಬೆನ್ನೆಲುಬಾಗಿ ನಿಲ್ಲುವುದಕ್ಕೆ ಎತ್ತಿದ ಕೈ. ಸಧ್ಯ ʼಜಸ್ಟ್ ಪಾಸ್ʼ ಚಿತ್ರದ ಮೊದಲ ವಿಡಿಯೋ ಸಾಂಗ್ ಒಂದನ್ನು ದರ್ಶನ್ ರವರು 12ನೇ ತಾರೀಕು ಬಿಡುಗಡೆ ಮಾಡುವ ಮೂಲಕ ಸಾಥ್ ನೀಡಲಿದ್ದಾರೆ.
Kaatera Controversy : ಚಾಲೆಂಜಿಗ್ ಸ್ಟಾರ್ ದರ್ಶನ್ ವಿರುದ್ದ ಒಂದಲ್ಲ ಒಂದು ವಿವಾದ ಸೃಷ್ಟಿಯಾಗುತ್ತಲೇ ಇರುತ್ತೆ.. ಇತ್ತೀಚಿಗಷ್ಟೆ ಸಾಕು ನಾಯಿಪಕ್ಕದ ಮನೆಯವರನ್ನ ಕಚ್ಚಿದ ವಿಚಾರವಾಗಿ ಸದ್ದು ಮಾಡಿದ್ದ ಡಿಬಾಸ್ ಹೆಸರು ಈಗ ಮತ್ತೆ ಚಾಲ್ತಿಗೆ ಬಂದಿದೆ.. ಸಧ್ಯ ಕಾಟೇರ ಸಿನಿಮಾಗೆ ವಿಘ್ನ ಎದುರಾಗಿದೆ.
Dboss fans : ಬಾಕ್ಸಾಫಿಸ್ ಸುಲ್ತಾನ್ ದರ್ಶನ್ ಅವರಿಗೆ ಸಾಕಷ್ಟು ಡೈ ಹಾರ್ಡ್ ಫ್ಯಾನ್ಸ್ಗಳಿದ್ದಾರೆ. ಡಿಬಾಸ್ ಅಂದ್ರೆ ಅವರಿಗೆ ಪಂಚಪ್ರಾಣ. ದಚ್ಚು ಹುಟ್ಟು ಹಬ್ಬದಿಂದ ಹಿಡಿದು ಅವರ ಸಿನಿಮಾ ರಿಲೀಸ್ ಆಗುವವರೆಗೂ ಆ ದಿನವನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಸಧ್ಯ ಅಭಿಮಾನಿಯೊಬ್ಬ ತನ್ನ ಬೆನ್ನಮೇಲೆ ದರ್ಶನ್ ಅವರ ಸಿನಿಮಾಗಳ ಹೆಸರು ಬರೆಸಿಕೊಂಡು ವಿಶಿಷ್ಟವಾಗಿ ಅಭಿಮಾನ ತೋರಿದ್ದಾನೆ.
Darshan : 'ಕ್ರಾಂತಿ' ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಚಾಲೆಂಜಿಂಗ್ ಸ್ಟಾರ್ ಕಾಲಿಗೆ ಪೆಟ್ಟು ಬಿದ್ದಿದ್ದು, ದರ್ಶನ್ ಆಸ್ಪತ್ರೆಯಿಂದ ನಿರ್ಗಮಿಸುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
DBoss : ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಬೆಟ್ಟದಿಂದ ಇಳಿಯುವಾಗ ಮಣ್ಣು ಸಡಿಲಗೊಂಡಿದ್ದರಿಂದ ಜಾರಿ ರಸ್ತೆಯ ಪಕ್ಕದಲ್ಲಿ ಸಿಕ್ಕಿಕೊಂಡಿತ್ತು. ಸ್ವಲ್ಪ ಯಾಮಾರಿದ್ದರೂ ಪಾತಾಳಕ್ಕೆ ಹೋಗುತ್ತಿತ್ತು. ಹೀಗೆ ಸಿಕ್ಕಿಕೊಂಡಿದ್ದ ಕಾರನ್ನು ಮತ್ತೆ ದಾಸ ರಸ್ತೆಗೆ ಎಳೆದು ತಂದಿದ್ದೇ ರೋಚಕ ಸಂಗತಿ.
South Actors-Actress : ಇತ್ತೀಚೆನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿವೆ. ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೆ ಆ ಚಿತ್ರದ ನಟ ನಟಿಯರಿಗೂ ಬೇಡಿಕೆ ಹೆಚಾಗುತ್ತದೆ. ಬೇರೆ ಭಾಷೆಯಿಂದಲೂ ಸಹ ಅವರಿಗೆ ಆಫರ್ ಬರುತ್ತವೆ. ಆದರೆ ಕೆಲವು ನಟ ನಟಿಯರು ಬಾಲಿವುಡ್ ಸಿನಿಮಾಗಳನ್ನು ತಿರಸ್ಕರಿದ್ದಾರೆ.
Happy Birthday Deepa Sannidhi : ದೀಪಾ ಸನ್ನಿಧಿಯವರು ಭಾರತೀಯ ನಟಿಯಾಗಿದ್ದು, ಹಲವಾರು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು 2011ರಲ್ಲಿ ಸಾರಥಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
Dhruti Puneeth rajkumar troll : ದರ್ಶನ್ ಮತ್ತು ಪುನೀತ್ ರಾಜಕುಮಾರ್ ಅವರು ಪರಸ್ಪರ ಗೌವದಿಂದ ಕಾಣುತ್ತಿದ್ದರು. ಈ ವಿಚಾರ ಅವರ ಅಭಿಮಾನಿಗಳಿಗೂ ತಿಳಿದಿದೆ. ಆದರೆ ಕೆಲವು ಕಿಡಿಗೇಡಿಗಳು ಮಾಡುವ ಕೆಲಸದಿಂದಾಗಿ ಈ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ತಲೆತಗ್ಗಿಸುವಂತಾಗಿದೆ.
Sandalwood : ಸೋಷಿಯಲ್ ಮಿಡಿಯಾ ಎಷ್ಟರ ಮಟ್ಟಿಗೆ ಸಿನಿಮಾ ನಟರ ಮೇಲೆ ಪರಿಣಾಮ ಬೀರುತ್ತದೆ ಎಂದರೆ ಹಿರಿಯ ನಟರಾದಂತಹ ಕಮಲ್ಹಾಸನ್ ಹಾಗೂ ಶಿವರಾಜ್ ಕುಮಾರ್ ನಟರೆಊ ಸಹ ಇನ್ಸ್ಟಾಗ್ರಾಂ, ಟ್ವೀಟರ್ ಮತ್ತು ಫೆಸ್ಬುಕ್ಗಳನ್ನುಬಳಸಲು ಆರಂಭಿಸಿದ್ದಾರೆ. ಇನ್ನೂ ಈಗಿನ ನಟ ನಟಿಯರ ಬಗ್ಗೆ ಹೇಳುವ ಹಾಗೇ ಇಲ್ಲ.
Darshan Mother : ಒಬ್ಬ ಹೆಸರಾಂತ ನಟನ ಮಗನಾಗಿದ್ದರೂ ಸಹ ತಂದೆಯ ನಿಧನದ ಬಳಿಕ ದರ್ಶನ್ ಅವರು ಎಷ್ಟು ಕಷ್ಟ ಪಟ್ಟು ಮೇಲೆ ಬಂದರು ಎನ್ನುವುದು ಎಲ್ಲರಿಗೂ ತಿಳಿದಿದೆ. ಸಧ್ಯ ಇದೇ ವಿಚಾರವಾಗಿ ಮೊನ್ನೆ ಧರ್ಮಸ್ಥಳದಲ್ಲಿ ನಡೆದ 51ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವ ವೇಳೆ ದಾಸ ತಮ್ಮ ಜೀವನದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರ ಹಿತ ವಚನ ಎಷ್ಟು ಪ್ರಭಾವ ಬೀರಿತು ಎಂಬುವುದರ ಕುರಿತು ತಿಳಿಸಿದರು.
Dr. Veerendra Heggade on actor Darshan : ಮೇ 3 ರಂದು ಧರ್ಮಸ್ಥಳದಲ್ಲಿ ನಡೆದ 51ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು ಭಾಗವಹಿಸಿದ್ದರು. ಈ ವೇಳೆ ಡಾ. ವೀರೇಂದ್ರ ಹೆಗ್ಗಡೆ ಅವರು ದರ್ಶನ್ ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.
Darshan thoogudeepa : ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ. ಜೀವನವೆಂಬುದು ಬಹಳ ಅಮೂಲ್ಯ ಹಾಗೂ ತುಂಬಾ ಚಿಕ್ಕದ್ದು. ಈ ಚಿಕ್ಕ ಸಮಯದಲ್ಲಿ ನಗು ನಗುತಾ ಬಾಳೋಣ ಎಂದು ಮಾಧ್ಯಮಕ್ಕೆ ಪತ್ರ ಬರೆದ ಡಿಬಾಸ್.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.