ಏಳನೇ ವೇತನ ಆಯೋಗವನ್ನು 10 ವರ್ಷಗಳ ಹಿಂದೆ ಜಾರಿಗೆ ತರಲಾಗಿತ್ತು. ಈಗ ಹತ್ತು ವರ್ಷಗಳು ಪೂರ್ಣಗೊಳ್ಳಲಿವೆ. ಹೀಗಾಗಿ ಎಂಟನೇ ವೇತನ ಆಯೋಗದತ್ತ ನೌಕರರ ನಿರೀಕ್ಷೆ ಹೆಚ್ಚಿದೆ. ಹೊಸ ವೇತನ ಆಯೋಗ ಜಾರಿಯಾದರೆ ನೌಕರರ ವೇತನ ಶೇ.44ಕ್ಕಿಂತ ಹೆಚ್ಚಬಹುದು.
Dearness Allowance Hike: ಪಂಜಾಬ್ ಸರ್ಕಾರ ಕೂಡ ತುಟ್ಟಿಭತ್ಯೆಯನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ. ನೌಕರರ ಈ ತುಟ್ಟಿಭತ್ಯೆ ಡಿಸೆಂಬರ್ ತಿಂಗಳಿನಿಂದ ಜಾರಿಗೆ ಬರಲಿದೆ (Business News In Kannada).
TA-DA Arrears: ಕೇಂದ್ರ ನೌಕರನ 7ನೇ CPC ಹಂತ-1 ರಲ್ಲಿ, ಮೂಲ ವೇತನವು GP 1800 ನಲ್ಲಿ ರೂ.18000 ರಿಂದ ಪ್ರಾರಂಭವಾಗುತ್ತದೆ. ಈ ಬ್ಯಾಂಡ್ನಲ್ಲಿರುವವರಿಗೆ ಡಿಎ+ಟಿಎ ಸೇರಿದಂತೆ 9477 ರೂ. ವೇತನ ಹೆಚ್ಚಾಗಿದೆ. ಆದರೆ, ಹಿಂದಿನ ತುಟ್ಟಿಭತ್ಯೆಗೆ ಹೋಲಿಸಿದರೆ, ನೀವು ಇದೀಗ ರೂ 774 ಹೆಚ್ಚು ಪಡೆಯುತ್ತೀರಿ.
7th Pay Commission News: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ತುಟ್ಟಿಭತ್ಯೆಗಾಗಿ 12-ತಿಂಗಳ ಸೂಚ್ಯಂಕ ಸರಾಸರಿ 351.33 ರಷ್ಟಾಗಿದೆ. ಈ ಸರಾಸರಿ ಸೂಚ್ಯಂಕದಲ್ಲಿ ಒಟ್ಟು ತುಟ್ಟಿಭತ್ಯೆ ಶೇ.34.04 ರಾಷ್ತಾಗಲಿದೆ. ಈ ಹಣಕಾಸು ವರ್ಷದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ.
ಬೆಂಗಳೂರು: Dearness Allowance Hike - ರಾಜ್ಯದ (Karnataka) ಸುಮಾರು 6 ಲಕ್ಷ ಸರ್ಕಾರಿ ನೌಕರರು, 4.5 ಲಕ್ಷ ಪಿಂಚಣಿದಾರರು ಹಾಗೂ ವಿವಿಧ ನಿಗಮ ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 3 ಲಕ್ಷ ನೌಕರರಿಗೆ ರಾಜ್ಯ ಸರ್ಕಾರ (Karnataka Government) ಸಂತಸದ ಸುದ್ದಿಯೊಂದನ್ನು ಪ್ರಕಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.