7th Pay Commission: ಜುಲೈ 1, 2023 ರಿಂದ, ಕೇಂದ್ರ ಸರ್ಕಾರಿ ನೌಕರರ ಶೇಕಡಾ 46 ಕ್ಕೆ ಪರಿಷ್ಕರಿಸಲಾಗಿದೆ. ಇದರ ನಂತರ, ತುಟ್ಟಿಭತ್ಯೆಯನ್ನು ಜನವರಿ 2024 ರಲ್ಲಿ ಮತ್ತೊಮ್ಮೆ ಪರಿಷ್ಕರಿಸಲಾಗುವುದು. ಈ ಪರಿಷ್ಕರಣೆ ಇಡುವರೆಗಿನ ಬಹುದೊಡ್ಡ ಪರಿಷ್ಕರಣೆಯಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. (Business News In Kannada)
Good News: ಅಂತಿಮವಾಗಿ ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ 4ರಷ್ಟು ಏರಿಕೆಯಾಗಿದೆ. ನವೆಂಬರ್ ನಿಂದ ಸಂಬಳವೂ ಹೆಚ್ಚಾಗಲಿದೆ. ಆದರೆ, ಹಬ್ಬ ಹರಿದಿನಗಳಲ್ಲಿ ಖುಷಿ ಇಷ್ಟಕ್ಕೇ ಸೀಮಿತವಾಯಿತೇ? ಇಲ್ಲವೇ ಇಲ್ಲ, ಕೇಂದ್ರ ಉದ್ಯೋಗಿಗಳಿಗೆ ಮತ್ತೊಂದು ಒಳ್ಳೆಯ ಸುದ್ದಿ ಕಾದಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತಷ್ಟು ಅದ್ಭುತ ಉಡುಗೊರೆಗಳನ್ನು ಪಡೆಯಲಿದ್ದಾರೆ. (Business News In Kannada)
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೀಘ್ರದಲ್ಲೇ ಎರಡು ಗುಡ್ ನ್ಯೂಸ್ ನೀಡಲು ಸರ್ಕಾರ ಸಜ್ಜಾಗಿದೆ. ಈ ಮೂಲಕ ಅವರ ವೇತನದಲ್ಲಿ ಸುಮಾರು 27 ಸಾವಿರ ದಷ್ಟು ಏರಿಕೆ ಕಂಡು ಬರಲಿದೆ. ಇದರ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ.
ಮುಂದಿನ ದಿನಗಳಲ್ಲಿ ಬಹಳಷ್ಟು ಒಳ್ಳೆಯ ಸುದ್ದಿಗಳು ನಿಮಗಾಗಿ ಕಾದಿವೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೀಘ್ರದಲ್ಲೇ ಎರಡು ಗುಡ್ ನ್ಯೂಸ್ ನೀಡಲು ಸರ್ಕಾರ ಸಜ್ಜಾಗಿದೆ.
7th Pay Commission DA Hike:ಈ ಬಾರಿ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚಿಸಿದ ಡಿಎಗೆ ಅನುಮೋದನೆ ದೊರೆಯಲಿದೆ. ಎಐಸಿಪಿಐ ಸೂಚ್ಯಂಕ ಅಂಕಿಅಂಶಗಳ ಪ್ರಕಾರ, ಈ ಬಾರಿಯೂ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು.
8th Pay Commission Latest Update:8ನೇ ವೇತನ ಆಯೋಗ ಶೀಘ್ರದಲ್ಲೇ ಬರಲಿದೆಯೇ? ಹೊಸ ವೇತನ ಆಯೋಗ ರಚನೆಯಾಗಿ ಜಾರಿಗೆ ಬಂದರೆ ನೌಕರರ ವೇತನ ಎಷ್ಟು ಹೆಚ್ಚುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿ ಕಾಣಬಹದು.
7th Pay Commission: ಡಿಎ ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ನೌಕರರ ನಿರೀಕ್ಷೆಗೆ ಶೀಘ್ರದಲ್ಲಿಯೇ ತೆರೆಬೀಳಲಿದೆ. ಹಬ್ಬ ಹರಿದಿನಗಳಲ್ಲಿ ಬಂಪರ್ ಉಡುಗೊರೆಸಿಗಲಿದೆ. ಅದುವೇ ಶೇ.4 ರಷ್ಟು ತುಟ್ಟಿಭತ್ಯೆಯ ಹೆಚ್ಚಳ. ಆದರೆ ಅದಕ್ಕಾಗಿ ಇನ್ನೂ ಕೆಲ ದಿನಗಳು ಕಾಯಬೇಕಾಗಲಿದೆ, ಅದರ ನಂತರ ಅವರ ಅಸ್ತಿತ್ವದಲ್ಲಿರುವ ಡಿಎ ದರ ಬದಲಾಗಲಿದೆ. Business News In Kannada
8th Pay Commission, Latest Update:8ನೇ ವೇತನ ಆಯೋಗವನ್ನು ಆದಷ್ಟು ಬೇಗ ಜಾರಿಗೆ ತರುವಂತೆ ನೌಕರರ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಆದರೆ, ಇಲ್ಲಿಯವರೆಗೆ ಸರ್ಕಾರ ಈ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ, ಈಗ ಸರ್ಕಾರಿ ನೌಕರರ ಈ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ.
DA Hike: ಮಾಧ್ಯಮ ವರದಿಗಳ ಪ್ರಕಾರ, ಈ ಬಾರಿ ಕೇಂದ್ರ ಸಚಿವ ಸಂಪುಟ ನವರಾತ್ರಿ ಸಂದರ್ಭದಲ್ಲಿ ಸರ್ಕಾರಿ ನೌಕರರ ಡಿಎ ಮತ್ತು ಡಿಆರ್ ಬಗ್ಗೆ ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳನ್ನು ನೋಡಿದರೆ, ನವರಾತ್ರಿಯ ಸಮಯದಲ್ಲಿ ಕೇಂದ್ರ ಸಂಪುಟವು ಡಿಎ ಮತ್ತು ಡಿಆರ್ ಬಗ್ಗೆ ಒಳ್ಳೆಯ ಸುದ್ದಿಯನ್ನೇ ನೀಡುತ್ತಿದೆ. Business News In Kannada
By accepting cookies, you agree to the storing of cookies on your device to enhance site navigation, analyze site usage, and assist in our marketing efforts.