School Holiday: ಅಕ್ಟೋಬರ್ 30ರಿಂದ ಶಾಲಾ-ಕಾಲೇಜುಗಳಿಗೆ ದೀಪಾವಳಿ ರಜೆ ಘೋಷಿಸಲಾಗಿತ್ತು... ಇದಾದ ನಂತರ ನವೆಂಬರ್ 4 ರಂದು ಶಾಲೆಗಳು ತೆರೆದವು. ಇದೀಗ ಮತ್ತೇ ಒಂದು ವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲು ಸರ್ಕಾರ ಚಿಂತನೆ ನಡೆಸಿರುವಂತಿದೆ.
ತಾಪಮಾನ ಕುಸಿತದೊಂದಿಗೆ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಗಾಳಿಯ ಗುಣಮಟ್ಟ ಕ್ಷೀಣಿಸಲು ಪ್ರಾರಂಭಿಸಿದೆ. ಸೋಮವಾರದಂದು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 263 (ಕಳಪೆ) ದಾಖಲಾಗಿದೆ, ಆದರೆ ಮಂಗಳವಾರ ಸಂಜೆ ಹಬ್ಬದ ನಂತರ ಇದು 300 (ಅತ್ಯಂತ ಕಳಪೆ) ದಾಟುವ ಸಾಧ್ಯತೆಯಿದೆ. ಬೆಳಿಗ್ಗೆ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದರೂ, ಅದು ಕಳಪೆ ವಿಭಾಗದಲ್ಲಿ ಉಳಿಯಿತು. ವಾಯು ಗುಣಮಟ್ಟ ಮಾನಿಟರಿಂಗ್ ಏಜೆನ್ಸಿ ಪ್ರಕಾರ, ಸೋಮವಾರ ಸಂಜೆ 4 ಗಂಟೆಗೆ ನಗರದ ಸರಾಸರಿ ಎಕ್ಯೂಐ 263 ಆಗಿತ್ತು, ಇದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ 220 ತಲುಪಿದೆ.
ದೆಹಲಿಯಲ್ಲಿನ ಮಾಲಿನ್ಯದ ವಿಚಾರವಾಗಿ ರೈತರನ್ನು ದೂರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಪಂಚತಾರ ಹೋಟೆಲ್ ನಲ್ಲಿರುವ ಜನರು ರೈತರು ವಾಯುಮಾಲಿನ್ಯಕ್ಕಾಗಿ ರೈತರನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದೆ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 47 ಮಿಲಿಯನ್ ಮಕ್ಕಳು PM10 ಮಟ್ಟದ CPCB ವಾರ್ಷಿಕ ಮಿತಿಗಳನ್ನು ಮೀರಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ 5 ವರ್ಷದೊಳಗಿನ 17 ಮಿಲಿಯನ್ ಮಕ್ಕಳು ಮಾಲಿನ್ಯ ಮಟ್ಟದ ಮಿತಿಗಿಂತ ಎರಡರಷ್ಟು ಹೆಚ್ಚಿರುವ ಪ್ರದೇಶಗಳಲ್ಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.