ಇಂದು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್, ಗುಜರಾತ್ ಚುನಾವಣೆ ಏನಾಗುತ್ತದೆ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ. ಈಗಾಗಲೇ ಸಮೀಕ್ಷೆಗಳು ಬಿಜೆಪಿ ಪರವಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತ ಗುಜರಾತ್ ಚುನಾವಣೆ ಮೇಲೆ ಪ್ರಭಾವ ಬೀರಿದೆ. ಅದು ಕರ್ನಾಟಕದ ವಿಧಾನಸಭಾ ಚುನಾವಣೆ ಮೇಲೂ ಪ್ರಭಾವ ಬೀರಲಿದೆ ಎಂದರು.
ಧಾರವಾಡದ ಮರಾಠಾ ಕಾಲನಿಯ ಸುಭಾಸ ಶೆಟ್ಟಿ ಅನ್ನುವವರು ಇಲ್ಲಿಯ ವೀರಭದ್ರೇಶ್ವರ ಹೌಸಿಂಗ್ ನಿಯಮಿತ ರವರ ಜೊತೆ ಪೂರ್ಣಿಮಾ ಬಡಾವಣೆಯಲ್ಲಿ ಸೈಟ್ ಖರೀದಿಯ ಬಗ್ಗೆ 2009ನೇ ಇಸವಿಯಲ್ಲಿ ಖರೀದಿ ಒಪ್ಪಂದ ಮಾಡಿಕೊಂಡಿದ್ದರು.
ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ ಎನ್ನುವಂತೆ ಎಲ್ಲಿಯ ಜರ್ಮನಿ ಎಲ್ಲಿಯ ಧಾರವಾಡ, ಹೌದು ಆದರೂ ಎರಡಕ್ಕೂ ಕಿಟೆಲ್ ರಿಂದಾಗಿ ಅವಿನಾಭಾವ ಸಂಬಂಧವಿದೆ.ಈಗ ತಮ್ಮ ಗಿರಿಯಜ್ಜನ ನೆನಪುಗಳನ್ನು ಹೊತ್ತ ಕಿಟೆಲ್ ಕುಟುಂಬ ಸದಸ್ಯರು ಧಾರವಾಡಕ್ಕೆ ಆಗಮಿಸಿದ್ದಾರೆ.
ಅದು ಕಳೆದ ಹದಿನೈದು ದಿನಗಳ ಹಿಂದೆ ಎಂದಿನಂತೆ ಇದ್ದ ಮನೆ..ಇಂದು ಆ ಮನೆ ದೇವಸ್ಥಾನವಾಗಿದೆ..ಜನ ಮರಳೋ ಜಾತ್ರೆ ಮರಳೋ ಅನ್ನೋವಂತೆ ಜನ ಅಲ್ಲಿಗೆ ಬಂದು ಪೂಜೆ ಮಾಡ್ತೀದಾರೆ.ಸರತಿ ಸಾಲಿನಲ್ಲಿ ನಿಂತು ಆ ಮನೆಯೊಳಗೆ ಕೈ ಮುಗಿದು ಹೋಗ್ತೀದಾರೆ..ಮನೆಯೊಂದು ದೇವಸ್ಥಾನ ಆಗಿರೋದು ಎಲ್ಲಿ,ಜನ ಯಾಕೆ ಅಲ್ಲಿಗೆ ಬಂದು ಕೈ ಮುಗೀತಿದಾರೆ.ಅಲ್ಲಿ ಸೃಷ್ಟಿಯಾದ ಪವಾಡವೇನು ಅಂತೀರಾ ಈ ಸ್ಟೋರಿ ನೋಡಿ...
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕಬ್ಬು ಬೆಳೆಗಾರರಿಂದ ಬಾರುಕೋಲು ಚಳುವಳಿ ನಡೆಲಾಗುತ್ತಿದೆ. ರೈತರಿಂದ ಬಾರುಕೋಲು ಹೊಡೆಯುವ ಮೂಲಕ ಚಳುವಳಿ ಮಾಡಲಾಗುತ್ತಿದೆ. ಸಚಿವ ಮುನೇನಕೊಪ್ಪ ಬರುವವರೆಗೂ ಪ್ರತಿಭಟನೆ ಹಿಂಪಡೆಯದಿರಲು ತೀರ್ಮಾನ ಮಾಡಲಾಗಿದ್ದು, ಇಂದು ಸಂಜೆಯವರೆಗೂ ರೈತರು ಗಡುವು ನೀಡಿದ್ದಾರೆ.
ವಿಜಯಪುರ ಗಣೇಶನಗರ ನಿವಾಸಿ ಶಿವಾನಂದ ಹೊಕ್ಕುಂಡಿ ಎಂಬುವವರು 2012 ರಲ್ಲಿ ತಾನು ಹುಬ್ಬಳ್ಳಿ-ಧಾರವಾಡದಲ್ಲಿ ಸರಕಾರಿ ಕೆಲಸದಲ್ಲಿರುವಾಗ ಸಾಧುನವರ ಎಸ್ಟೇಟ್ನ ಸಾಮನ್ ಡೆವಲಪರ್ಸ್ನ ವಿನಯ ಸಾಹುಕಾರ ಬಳಿ 1200 ಚದರ ಅಡಿ ವಿಸ್ತೀರ್ಣವುಳ್ಳ 2 ಪ್ಲಾಟುಗಳನ್ನು ಒಟ್ಟು 9 ಲಕ್ಷ ರೂಪಾಯಿಗಳಿಗೆ ಖರೀದಿ ಕರಾರು ಮಾಡಿಕೊಂಡು 6 ಲಕ್ಷ ರೂಪಾಯಿಯನ್ನು ಮುಂಗಡ ಹಣವಾಗಿ ಸಂದಾಯ ಮಾಡಿದ್ದರು.
ಹುಬ್ಬಳ್ಳಿ ನೆಹರು ನಗರದ ನಿವಾಸಿ ಶ್ರೀರಾಮ ಶ್ರೀನಿವಾಸ ಅನ್ನುವವರಿಗೆ 2,80,990/- ಮೌಲ್ಯದ ಎಲ್.ಜಿ. ಕಂಪನಿಯ ಟಿ.ವಿ.ಯನ್ನು ಏರಪೋರ್ಟ್ ರಸ್ತೆಯ ರಿಲಾಯನ್ಸ್ ಡಿಜಿಟಲ್ ಶೋ ರೂಮ್ನವರು ಸುಮಾರು 91,000/- ರೂಪಾಯಿಗೆ ಕಡಿಮೆ ಮಾಡಿ 1,89,818/- ರೂಪಾಯಿಗೆ ಮಾರಿದ್ದರು.
PSI ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಒಂದು ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ PSI ಹುದ್ದೆ ಆಕಾಂಕ್ಷಿಗಳು ಕರಾಳ ದಿನಾಚರಣೆ ಮಾಡಲಾಯ್ತು. ಮರುಪರೀಕ್ಷೆಗೆ ಆಗ್ರಹಿಸಿ ಆಕಾಂಕ್ಷೆಗಳಿಂದ ಪ್ರತಿಭಟನೆ ನಡೆಸಿದ್ರು.
ವಿದ್ಯಾಕಾಶಿ ಎಂದು ಪ್ರಖ್ಯಾತಿ ಹೊಂದಿರುದ ಧಾರವಾಡಕ್ಕೆ ಇದೀಗ ಮತ್ತೊಂದು ಮುಕುಟು ಮುಡಿಗೇರಿಸಿಕೊಂಡಿದೆ. ತಾಲೂಕಿನ ತಡಸಿನಕೊಪ್ಪ ಗ್ರಾಮದ ಹತ್ತಿರ ನಿರ್ಮಾಣಗೊಂಡಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರು ಲೋಕಾರ್ಪಣೆ ಮಾಡಿದ್ರು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.