New Year 2024: 2023 ರ ನಂತರ, ನಾವು 2024 ರ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಮೊದಲ ದಿನ ಅಂದರೆ ಜನವರಿ 1 ರಿಂದ ಬದಲಾವಣೆಗಳ ದೊಡ್ಡ ಪಟ್ಟಿ ಇದೆ. ಆ ಪ್ರಮುಖ 5 ಬದಲಾವಣೆಗಳ ಪಟ್ಟಿಯ ಮಾಹಿತಿ ಇಲ್ಲಿದೆ.
ಕಳೆದ ವರ್ಷದಲ್ಲಿ ಭಾರತದಲ್ಲಿ ಸುಮಾರು 25.5 ಬಿಲಿಯನ್ ಡಿಜಿಟಲ್ ವಹಿವಾಟ ನಡೆದಿದೆ. ಚೀನಾ 15.7 ಬಿಲಿಯನ್ ವಹಿವಾಟು ನಡೆದರೆ, ದಕ್ಷಿಣ ಕೊರಿಯಾದಲ್ಲಿ 6 ಬಿಲಿಯನ್, ಥೈಲ್ಯಾಂಡ್ನಲ್ಲಿ 5.2 ಬಿಲಿಯನ್, ಬ್ರಿಟನ್ನಲ್ಲಿ 2.8 ಬಿಲಿಯನ್ ಡಿಜಿಟಲ್ ವ್ಯವಹಾರಗಳು ನಡೆದಿವೆ.
Digital Transactions: ದೇಶದಲ್ಲಿ ನೋಟು ಅಮಾನೀಕರಣದ ಬಳಿಕ ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆ 3.5 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳುತ್ತದೆ. ಈ ಪರಿಸ್ಥಿತಿಯಿಂದ ಪ್ರೋತ್ಸಾಹಿಸಲ್ಪಟ್ಟ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
2000 ರೂ. ಮತ್ತು ಅದಕ್ಕಿಂತ ಕಡಿಮೆ ಮೌಲ್ಯದ ಎಲ್ಲಾ ಡೆಬಿಟ್ ಕಾರ್ಡ್/ಬಿಎಚ್ಐಎಂ ಯುಪಿಐ / ಎಇಪಿಎಸ್ ವಹಿವಾಟುಗಳನ್ನು ಒಳಗೊಂಡಂತೆ ಜನವರಿ, 2018 ರಿಂದ 2 ವರ್ಷಗಳವರೆಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು ಸರ್ಕಾರದಿಂದ ಭರಿಸಲಾಗುವುದು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.