Aadhaar Card: ಯುಐಡಿಎಐ ಬಳಕೆದಾರರಿಗೆ ನಾಲ್ಕು ಬಗೆಯ ಆಧಾರ್ ಕಾರ್ಡ್ಗಳನ್ನು ನೀಡುತ್ತದೆ. ಈ ನಾಲ್ಕು ರೀತಿಯ ಆಧಾರ್ ಕಾರ್ಡ್ಗಳು ಕೂಡ ವಿಭಿನ್ನವಾಗಿದ್ದು, ಈ ಎಲ್ಲಾ ಕಾರ್ಡ್ಗಳು ಸಂಪೂರ್ಣವಾಗಿ ಮಾನ್ಯವಾಗಿರುತ್ತವೆ ಎಂಬುದು ವಿಶೇಷವಾಗಿದೆ.
ಯಾವುದೇ ಕಾರಣಕ್ಕಾಗಿ ನಿಮ್ಮ ಆಧಾರ್ ಕಳೆದುಹೋಗಿದ್ದರೆ ಅಥವಾ ಮಿಸ್ ಆಗಿದ್ದರೆ ನೀವು ಬದಲಿಗೆ ಇ-ಆಧಾರ್ ಅನ್ನು ಬಳಸಬಹುದು. ಆಧಾರ್ ಕಾಯ್ದೆಯ ಪ್ರಕಾರ ಆಧಾರ್ನ ಭೌತಿಕ ನಕಲು ಅಂದರೆ ಭೌತಿಕ ನಕಲಿನಂತೆ ಎಲ್ಲಾ ಉದ್ದೇಶಗಳಿಗೆ ಇ-ಆಧಾರ್ ಸಮಾನವಾಗಿ ಮಾನ್ಯವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.