ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರಿಂದ ಈಜಿಪ್ಟ್ನ ಅತ್ಯುನ್ನತ ರಾಜ್ಯ ಗೌರವವಾದ 'ಆರ್ಡರ್ ಆಫ್ ದಿ ನೈಲ್' ಅನ್ನು ಸ್ವೀಕರಿಸಿದರು. ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡುತ್ತಿರುವ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ.
PM Modi Egypt Visit: 26 ವರ್ಷಗಳ ಸುದೀರ್ಘ ಅವಧಿಯ ಬಳಿಕ ಭಾರತದ ಪ್ರಧಾನಿಯೊಬ್ಬರು ಮೊದಲ ದ್ವಿಪಕ್ಷೀಯ ಭೇಟಿಗಾಗಿ ಈಜಿಪ್ಟ್ಗೆ ತಲುಪಿದ್ದಾರೆ. ಈಜಿಪ್ಟ್ ಪ್ರಧಾನಿ ಮುಸ್ತಫಾ ಬದ್ಬೌಲಿ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಲ್-ಸಿಸಿಗೆ ಔಪಚಾರಿಕ ಆಹ್ವಾನವನ್ನು ಕಳುಹಿಸಿದ್ದರು,
ಅದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅಕ್ಟೋಬರ್ 16 ರಂದು ಈಜಿಪ್ಟ್ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಸೌದಿ ಅರೇಬಿಯಾದಲ್ಲಿ 8000 ವರ್ಷಗಳಷ್ಟು ಹಳೆಯದಾದ ಧಾರ್ಮಿಕ ಸ್ಥಳ ಮತ್ತು ದೇವಾಲಯದ ಪತ್ತೆಯಾಗಿತ್ತು. ಇದೀಗಈಜಿಪ್ಟ್ನ ಪುರಾತತ್ವ ಇಲಾಖೆಯು 4500 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಕಂಡುಹಿಡಿದಿದೆ. ಪುರಾತತ್ವ ಇಲಾಖೆಯಿಂದ ಪತ್ತೆಯಾದ ಅವಶೇಷಗಳು ಸೂರ್ಯ ದೇವಾಲಯ ಎಂದು ಹೇಳಲಾಗುತ್ತಿದೆ. ಪ್ರಾಚೀನ ಈಜಿಪ್ಟ್ನ 5 ನೇ ಸಾಮ್ರಾಜ್ಯದಲ್ಲಿ (ಕ್ರಿ.ಪೂ. 2465 ರಿಂದ 2323)ಈ ದೇವಾಲಯವನ್ನು ನಿರ್ಮಿಸಿರಬಹುದು ಎಂದು ಊಹಿಸಲಾಗಿದೆ. ಈ ದೇವಾಲಯವು ಈಜಿಪ್ಟ್ ರಾಜಧಾನಿ ಕೈರೋದ ದಕ್ಷಿಣ ಭಾಗದಲ್ಲಿರುವ ಅಬುಸಿರ್ ಪ್ರದೇಶದಲ್ಲಿ ಕಂಡುಬಂದಿದೆ.
ಈ ಹಿಂದೆ ಸುಭಾಷ್ ಶಂಕರ್ನನ್ನು ಈಜಿಪ್ಟ್ನಿಂದ ಮುಂಬೈಗೆ ಗಡಿಪಾರು ಮಾಡಲಾಗಿತ್ತು. ಶಂಕರ್, ನೀರವ್ ಮೋದಿ ಕಂಪನಿಯಲ್ಲಿ ಡಿಜಿಎಂ ಫೈನಾನ್ಸರ್ ಆಗಿ ಕಾರ್ಯ ನಿರ್ವಹಿಸಿದ್ದು, ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.
Lost City: ಪುರಾತತ್ವ ಇಲಾಖೆಯ ಶಾಸ್ತ್ರಜ್ಞರು ಈಜಿಪ್ಟ್ನಲ್ಲಿ ಕಳೆದುಹೋದ ನಗರವೊಂದನ್ನು ಪತ್ತೆಹಚ್ಚಿದ್ದಾರೆ. ಇದು ಟೂಟೆನ್ ಖಾಮನ್ (Tooten Khamen) ನಂತರದ ಎರಡನೇ ಪ್ರಮುಖ ಆವಿಷ್ಕಾರ ಎಂದೇ ಹೇಳಲಾಗುತ್ತದೆ.
Scorpions Infest Egypt After Thunderstorm: ನಗರದ ಬೀದಿಗಳಲ್ಲಿ ಜಮಾವಣೆಗೊಂಡ ನೀರನ್ನು ತೆಗೆಯಲು ಪಂಪಿಂಗ್ ಸೆಟ್ಗಳನ್ನು ಅಳವಡಿಸಲಾಗಿದ್ದು, ಇದರಿಂದ ಚೇಳುಗಳನ್ನು ಪತ್ತೆಹಚ್ಚಲಾಗುತ್ತಿದೆ. ಚೇಳುಗಳ ಈ ಸಾಮೂಹಿಕ ದಾಳಿಯ ಬಗ್ಗೆ ತಿಳಿಯದ ಜನರು ಆಸ್ಪತ್ರೆಯನ್ನು ತಲುಪಲು ಪ್ರಾರಂಭಿಸಿದಾಗ, ನಗರಾಡಳಿತದ ಸ್ಥಿತಿ ಭಾರಿ ಹದಗೆಟ್ಟಿದೆ.
ಜಗತ್ತಿನ ಅದ್ಭುತಗಳಲ್ಲಿ ಒಂದಾಗಿರುವ ಈಜಿಪ್ಟ್ ಪಿರಾಮಿಡ್ ಗಳ ಮೇಲೆ ಹಾಲಿವುಡ್ ನಲ್ಲಿ ಹಲವಾರು ಚಿತ್ರಗಳು ನಿರ್ಮಾಣಗೊಂಡಿವೆ. ಈ ಚಿತ್ರಗಳಲ್ಲಿ ಮಮಿಗಳು ಶವಪೆಟ್ಟಿಗೆಯಿಂದ ಹೊರಬರುತ್ತವೆ ಮತ್ತು ಮಾತನಾಡಲು ಆರಂಭಿಸುತ್ತವೆ. ಅವುಗಳ ಧ್ವನಿಗೆ ಪ್ರೇಕ್ಷಕರು ಬೆಚ್ಚಿಬೀಳುತ್ತಾರೆ. ಆದರೆ, ಇದೀಗ ಕೇವಲ ಚಿತ್ರದಲ್ಲಿ ಅಷ್ಟೇ ಅಲ್ಲ, ನಿಜ ಜೀವನದಲ್ಲಿಯೂ ಕೂಡ ಮಮಿಯೊಂದು ಮಾತನಾಡಲು ಆರಂಭಿಸಿದೆ ಎಂದು ಹೇಳಿದರೆ...?
ಗ್ರಾಹಕ ವ್ಯವಹಾರ ಖಾತೆ ಮೂಲಗಳ ಪ್ರಕಾರ ಆಮದುಗೊಂಡ ಈರುಳ್ಳಿಯ ಮೊದಲ ಸರಕಿನ ಬಹುತಾಂಶ ಭಾಗ ಆಂಧ್ರಪ್ರದೇಶ, ತೆಲಂಗಾಣಗಳಂತಹ ರಾಜ್ಯಗಳಿಗೆ ರವಾನಿಸಲಾಗುವುದು ಎನ್ನಲಾಗಿದ್ದು, ಎರಡನೆಯ ಸರಕಿನ ಬಹುತಾಂಶ ಭಾಗ ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಲಾಗುವುದು ಎನ್ನಲಾಗಿದೆ.
ಈಜಿಪ್ಟಿನಲ್ಲಿರುವ ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿ Shark and Shrimpನಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಋತುಸ್ರಾವದ ಸಂದರ್ಭದಲ್ಲಿ ಒಂದು ದಿನ ವೇತನ ಸಹಿತ ರಜೆಯನ್ನು ನೀಡಲಾಗುತ್ತಿದೆ.
'ವ್ಯಭಿಚಾರಕ್ಕೆ ಪ್ರಚೋದನೆ' ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ಬಶ್ಮಾ ಅಹಮದ್(25) ಎಂಬ ಮಹಿಳೆಗೆ ಮನ್ಸೌರಾ ನಗರದ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ
ಈಜಿಪ್ಟ್ ಪುರಾತತ್ವ ತಜ್ಞರು ರಾಜಧಾನಿ ಕೈರೋ ದಕ್ಷಿಣದ ಸಕ್ಕಾರಾದ ಪಿರಮಿಡ್ ಸಂಕೀರ್ಣದಲ್ಲಿ 4,400 ಸಾವಿರ ವರ್ಷಗಳಿಗೂ ಪುರಾತನವಾದ ಪಾದ್ರಿ ಗೋರಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಪುರಾತತ್ವ ಅಧಿಕಾರಿಗಳು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.