Provident Fund - ಖಾಸಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸರಿಯಾದ ಬಡ್ತಿ ಪಡೆಯಲು ಕಾಲ-ಕಾಲಕ್ಕೆ ತಮ್ಮ ನೌಕರಿಯನ್ನು ಬದಲಾಯಿಸುತ್ತಿರುತ್ತಾರೆ. ಇದರಿಂದ ಸ್ಥಾನ ಹಾಗೂ ವೇತನ ಎರಡೂ ಬಡ್ತಿಯಾಗುತ್ತವೆ.
ಈ ಹಿಂದೆ, ಉದ್ಯೋಗಿಯು ಕಂಪನಿಗೆ ಸೇರಿದ ದಿನಾಂಕ ಮತ್ತು ಕೆಲಸ ಬಿಟ್ಟ ದಿನಾಂಕವನ್ನು ಅಪ್ ಡೇಟ್ ಮಾಡುವ ಹಕ್ಕು ಕೇವಲ ಉದ್ಯೋಗದಾತರ ಬಳಿ ಮಾತ್ರ ಇತ್ತು. ಹೀಗಾಗಿ, ಕಂಪನಿ ಈ ಎರಡು ವಿಷಯಗಳನ್ನು ಅಪ್ ಡೇಟ್ ಮಾಡದೇ ಹೋದಲ್ಲಿ, ನೌಕರರಿಗೆ ಇಪಿಎಫ್ ಹಣ ಹಿಂಪಡೆಯುವುದು, ಟ್ರಾನ್ಸ್ಫರ್ ಮಾಡುವುದು ಸಾಧ್ಯವಾಗುತ್ತಿರಲಿಲ್ಲ.
ಕಾರ್ಮಿಕ ಸಚಿವಾಲಯದ ಈ ಆದೇಶವು ಎಂಪ್ಲಾಯಿ ಡೆಪಾಸಿಟ್ ಲಿಂಕ್ಡ್ ಇನ್ಶುರೆನ್ಸ್ ಗೆ ಸಂಬಂಧಿಸಿದೆ. ಒಂದು ವೇಳೆ ಇಪಿಎಫ್ ಖಾತೆದಾರರು ಮೃತಪಟ್ಟರೆ , ಅವರ ಕುಟುಂಬಕ್ಕೆ ಈ ವಿಮೆಯ ಲಾಭ ಸಿಗಲಿದೆ.
ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕರೋನಾವೈರಸ್ ನಿಂದಾಗಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಅದರಲ್ಲಿ ಎಲ್ಲರನ್ನೂ ಹೆಚ್ಚಾಗಿ ಬಾದಿಸುತ್ತಿರುವ ಸಮಸ್ಯೆ ಎಂದರೆ ಆರ್ಥಿಕ ಸಮಸ್ಯೆ.
Check PF balance without UAN number: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸದಸ್ಯರಿಗೆ ಭವಿಷ್ಯ ನಿಧಿ (ಪಿಎಫ್) ಹೂಡಿಕೆಯನ್ನು ಹೆಚ್ಚು ಪಾರದರ್ಶಕವಾಗಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಸ್ವಲ್ಪ ದಿನಗಳ ಹಿಂದೆ ಪಿಪಿಎಫ್, ಎನ್ಎಸ್ಸಿ ಮುಂತಾದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಸರ್ಕಾರ ಇದ್ದಕ್ಕಿದ್ದಂತೆ ಕಡಿತಗೊಳಿಸಿತು. ಸಧ್ಯ ಈ ಆದೇಶವನ್ನ ಹಿಂಪಡೆದ ಕೇಂದ್ರ ಸರ್ಕಾರ
ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಇಪಿಎಫ್ಒನ ಆನ್ಲೈನ್ ಪೋರ್ಟಲ್ ಅಥವಾ ಅಪ್ಲಿಕೇಶನ್ ಅಗತ್ಯವಿಲ್ಲ. ಕೇವಲ ಮಿಸ್ಡ್ ಕಾಲ್ ನೀಡುವ ಮೂಲಕ ಪಿಎಫ್ ಖಾತೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಯಾವುದೇ ಪ್ರೈವೆಟ್ ಲಿಮಿಟೆಡ್ ಕಂಪನಿಯಲ್ಲಿ, ನೌಕರರ ವೇತನದ ಒಂದು ಭಾಗವನ್ನು ಪಿಎಫ್ ಎಂದು ಕಡಿತಗೊಳಿಸಲಾಗುತ್ತದೆ. ಈ ಹಣವನ್ನು ನೌಕರರ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಎಲ್ಲಿಯವರೆಗೆ ಉದ್ಯೋಗಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಾನೋ, ಅಲ್ಲಿವರೆಗೆ ಯಾವುದೇ ಸಮಸ್ಯೆ ಇರುವುದಿಲ್ಲ.
PF Latest Update - ಕೇಂದ್ರ ಸರ್ಕಾರ ಕಡ್ಡಾಯವಾಗಿರುವ PFನ ಸ್ಯಾಲರಿ ಸೀಲಿಂಗ್ (Salary Ceiling) ಅನ್ನು ಹೆಚ್ಚಿಸಲು ಯೋಜನೆ ರೂಪಿಸುತ್ತಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಇದಕ್ಕಾಗಿ ಅಗತ್ಯವಿರುವ ಸ್ಯಾಲರಿ ಸೀಲಿಂಗ್ ಅನ್ನು ಸರ್ಕಾರ 15000 ದಿಂದ 25000 ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.