ಭವಿಷ್ಯ ನಿಧಿಯ ಪ್ರಯೋಜನಗಳು ನಿವೃತ್ತಿಯ ನಂತರ ಸಿಗುತ್ತವೆ. ಆದರೆ ಅನೇಕ ಬಾರಿ ಜನರು ತಮ್ಮ ಪಿಎಫ್ ಖಾತೆಯಿಂದ ಮಧ್ಯದಲ್ಲೇ ಹಣವನ್ನು ಹಿಂತೆಗೆದುಕೊಳ್ಳುತ್ತಾರೆ, ಇದನ್ನು ಮುಂಗಡ ಅರ್ಥಾತ್ ಅಡ್ವಾನ್ಸ್ ಎಂದು ಕರೆಯಲಾಗುತ್ತದೆ.
EPFO: ದೇಶದ 6 ಕೋಟಿ EPFO ಚಂದಾದಾರರಿಗೆ ವರ್ಷ 2019-20ರ ಸಾಲಿನ ಶೇ.8.5 ರಷ್ಟು ಬಡ್ಡಿದರವನ್ನು ಕೇಂದ್ರದ ಮೋದಿ ಸರ್ಕಾರ ಜಾರಿಗೊಳಿಸಿದೆ. ಹೀಗಾಗಿ ಜನರು ತಮ್ಮ ಖಾತೆಯಿಂದ ಈ ರಾಶಿಯನ್ನು ಹಿಂಪಡೆಯಬಹುದು.
EPFO Interest Rate: ಈ ತಿಂಗಳ ಅಂತ್ಯದವರೆಗೆ EPFO ತನ್ನ 6 ಕೋಟಿ ದೊಡ್ಡ ಉಡುಗೊರೆ ನೀಡುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಈ ವರ್ಷದ ಕೊನೆಯ ತಿಂಗಳ ಕೊನೆಯಲ್ಲಿ 2019-20ನೇ ಸಾಲಿನ ಇಪಿಎಫ್ಗೆ 8.50% ಬಡ್ಡಿಯನ್ನು ನೀಡಬಹುದು.
ನೌಕರರ ಭವಿಷ್ಯ ನಿಧಿಯಿಂದ (Employees provident fund) ಹಣವನ್ನು ಹಿಂತೆಗೆದುಕೊಳ್ಳುವುದು ಕಷ್ಟದ ಕೆಲಸವಲ್ಲ. ಆದರೆ ಈ ಹಣ ಮುಚ್ಚಿದ ಕಂಪನಿಯಲ್ಲಿ ಸಿಲುಕಿದ್ದರೆ ನಂತರ ತೊಂದರೆಗಳು ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಪಿಎಫ್ ಹಣವನ್ನು ಪಡೆಯುವುದು ಕಷ್ಟ ಎಂದು ಹೆಚ್ಚಿನ ಜನರು ನಂಬುತ್ತಾರೆ. ಆದರೆ ನಾವು ನಿಮಗೆ ಸರಿಯಾದ ಮಾರ್ಗದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕರೋನಾ ಸಾಂಕ್ರಾಮಿಕದ ಮಧ್ಯೆ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಕಂಪನಿಗಳಿಗೆ ಸರ್ಕಾರವು ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ಇಪಿಎಫ್ ಕೊಡುಗೆ ವಿಳಂಬದ ಬಗ್ಗೆ ದಂಡ ಮತ್ತು ಬಡ್ಡಿಗೆ ಪರಿಹಾರ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಕಂಪನಿಗಳ ಕಳಪೆ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ತನ್ನ 66 ಲಕ್ಷ ಪಿಂಚಣಿದಾರರ ಮನೆ ಬಾಗಿಲಲ್ಲಿ ತನ್ನ ಸೇವೆಗಳನ್ನು ಸುರಕ್ಷಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು, ಇಪಿಎಫ್ಒ 'ವ್ಯೂ ಪಿಂಚಣಿದಾರರ ಪಾಸ್ಬುಕ್' ಸೌಲಭ್ಯವನ್ನು ಸೇರಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ EPFO, ಮಹಾಮಾರಿ ಕೊವಿಡ್-19 ಪ್ರಕೋಪದ ಹಿನ್ನೆಲೆ ವಿಥ್ ಡ್ರಾ ಕ್ಲೈಮ್ ವಾಡುವ ಸಂದರ್ಭದಲ್ಲಿ EPF ಸದಸ್ಯರು ಯಾವುದೇ ರೀತಿಯ ದಾಖಲೆ ಅಥವಾ ಪ್ರಮಾಣಪತ್ರ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.
ಕೇಂದ್ರ ಕಾರ್ಮಿಕ ಸಚಿವಾಲಯ EPF ನಿಯಮಗಳಲ್ಲಿ ಬದಲಾವಣೆ ತಂದು ನೋಟಿಫಿಕೇಶನ್ ಜಾರಿಗೊಳಿಸಿದೆ. ಹೊಸ ನಿಯಮಗಳ ಅಡಿ ಇನ್ಮುಂದೆ ನೀವು ನಿಮ್ಮ ಭವಿಷ್ಯನಿಧಿ ಖಾತೆಯಿಂದ ಶೇ.75 ರಷ್ಟು ಹಣವನ್ನು ವಿಥ್ ಡ್ರಾ ಮಾಡಬಹುದಾಗಿದೆ.
ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿದರವನ್ನು 2018-19ರ ಆರ್ಥಿಕ ವರ್ಷಕ್ಕೆ 8.65% ಕ್ಕೆ ಹೆಚ್ಚಿಸಲಾಗಿದೆ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಬುಧವಾರ ಪ್ರಕಟಿಸಿದೆ. ಇದರಿಂದಾಗಿ 6 ಕೋಟಿ ಸದಸ್ಯರ ಖಾತೆಗಳಿಗೆ ಬಡ್ಡಿಯಾಗಿ ಸುಮಾರು 54,000 ಕೋಟಿ ರೂ, ಬರಲಿದೆ ಎಂದು ಇಪಿಎಫ್ಒ ಟ್ವೀಟ್ನಲ್ಲಿ ತಿಳಿಸಿದೆ.
ಪ್ರತಿಯೊಬ್ಬ ನೌಕರನೂ ತನ್ನ ಪಿಎಫ್ ಖಾತೆಯಲ್ಲಿರುವ ಹಣವನ್ನು ಪೂರ್ಣ ಅಥವಾ ಭಾಗಶಃ ಡ್ರಾ ಮಾಡಿಕೊಳ್ಳಲು ಅವಕಾಶವಿದೆ. ನೀವು ಸೇವೆಯಿಂದ ನಿವೃತ್ತಿಯಾದ ಸಂದರ್ಭದಲ್ಲಿ ಅಥವಾ 2 ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಗಳಾಗಿದ್ದ ಸಂದರ್ಭದಲ್ಲಿ ಪಿಎಫ್ ಹಣ ಹಿಂಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.