EPFO: ಇಪಿಎಫ್ಓ ಖಾತೆಯಲ್ಲಿ ಮೊಬೈಲ್ ನಂಬರ್ ನೋಂದಾಯಿಸುವುದು ಮತ್ತು ಭವಿಷ್ಯದ ಉಪಯೋಗಕ್ಕಾಗಿ ಆ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿರಿಸುವುದು ಅತ್ಯಾವಶ್ಯಕ. ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದರೆ ಕೆಲವು ಸುಲಭ ವಿಧಾನಗಳನ್ನು ಬಳಸಿ ಇಪಿಎಫ್ಓ ಖಾತೆಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಬಹುದು.
EPFO Rules: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಲಾಯಲ್ಟಿ-ಕಮ್-ಲೈಫ್ ಪ್ರಯೋಜನಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇದರನ್ವಯ ಕೆಲವು ಷರತ್ತುಗಳನ್ನು ಪೂರೈಸಿದರೆ ಇಪಿಎಫ್ ಖಾತೆದಾರರು ₹ 50,000 ನೇರ ಪ್ರಯೋಜನವನ್ನು ಪಡೆಯಬಹುದು.
EPFO Illness Advance: ಸಾಮಾನ್ಯವಾಗಿ ಇಪಿಎಫ್ಒ ಚಂದಾದಾರರಿಗೆ ವೈದ್ಯಕೀಯ ತುರ್ತು ಸಂದರ್ಭದಲ್ಲಿ ಅನಾರೋಗ್ಯ ಮುಂಗಡ ಸೌಲಭ್ಯವನ್ನು ನೀಡಲಾಗುತ್ತದೆ. ಇಂದು, ಇಪಿಎಫ್ಒ ಚಂದಾದಾರರಿಗೆ ಲಭ್ಯವಿರುವ ಅನಾರೋಗ್ಯದ ಮುಂಗಡ ಕುರಿತು ನಾವು ನಿಮಗೆ ಕೆಲವು ಪ್ರಮುಖ ವಿಷಯಗಳನ್ನು ಹೇಳುತ್ತೇವೆ, ಇದರಿಂದ ಭವಿಷ್ಯದಲ್ಲಿ ಅಗತ್ಯವಿದ್ದರೆ ನೀವು ಸಹ ಈ ಸೌಲಭ್ಯದ ಲಾಭವನ್ನು ಪಡೆಯಬಹುದು.
ನಿವೃತ್ತಿ ನಿಧಿ ಸಂಸ್ಥೆ EPFO ಸೋಮವಾರ ತನ್ನ ಚಂದಾದಾರರಿಗೆ ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನಿವೃತ್ತರಾಗಲು ನೌಕರರ ಪಿಂಚಣಿ ಯೋಜನೆ 1995 (EPS-95) ಅಡಿಯಲ್ಲಿ ಠೇವಣಿಗಳನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ.
EPFO New Pension Scheme: ನೀವು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಸದಸ್ಯರಾಗಿದ್ದರೆ ಈ ಸುದ್ದಿ ನಿಮಗಾಗಿ. ಏಕೆಂದರೆ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆ ಜಾರಿ ಕುರಿತು ಚರ್ಚೆ ನಡೆಸುತ್ತಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಕುಟುಂಬ ಸದಸ್ಯರ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾಮಿನಿಗಳ ಹೆಸರನ್ನು ಸೇರಿಸಲು ಅಥವಾ ಬದಲಾಯಿಸಲು ಆಯ್ಕೆಯನ್ನು ಒದಗಿಸಿದೆ. EPFO ಚಂದಾದಾರರು EPFO ವೆಬ್ಸೈಟ್ - epfindia.gov.in ಮೂಲಕ ಇಪಿಎಫ್, ಇಪಿಎಸ್ ನಾಮನಿರ್ದೇಶನವನ್ನು ಆನ್ಲೈನ್ನಲ್ಲಿ ಸುಲಭವಾಗಿ ಬದಲಾಯಿಸಬಹುದು ಅಥವಾ ಸೇರಿಸಬಹುದು.
EPFO Net Subscribers - ಒಟ್ಟು 15.41 ಲಕ್ಷ ಚಂದಾದಾರರ ಪೈಕಿ ಸುಮಾರು 8.95 ಲಕ್ಷ ಹೊಸ ಸದಸ್ಯರನ್ನು ಮೊದಲ ಬಾರಿಗೆ EPF ಮತ್ತು MP Act 1952 ರ ನಿಬಂಧನೆಗಳ ಅಡಿಯಲ್ಲಿ ನೋಂದಾಯಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.