Dough in fridge overnight: ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವದಿಂದ ಬಹತೇಕ ಜನರು ರೆಫ್ರಿಜರೇಟರ್ನಲ್ಲಿ ಹಿಟ್ಟನ್ನು ಇಡುತ್ತಾರೆ. ಈ ಹಿಟ್ಟು ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕವಾಗಿದೆ ಗೊತ್ತಾ? ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
Astrology Tips on poverty: ಹಿಂದೂ ಧರ್ಮದಲ್ಲಿ ಅಡುಗೆಮನೆಯಲ್ಲಿರುವ ಅರಿಶಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂಜೆಗೆ ಸಂಬಂಧಿಸಿದ ಪ್ರತಿಯೊಂದು ಕೆಲಸಗಳಲ್ಲಿ ಅರಿಶಿನವನ್ನು ಬಳಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಅರಿಶಿನ ಇಲ್ಲದಿರುವುದು ಅಶುಭ ಮತ್ತು ಇದು ಜಾತಕದಲ್ಲಿ ಗುರುದೋಷವನ್ನುಂಟು ಮಾಡುತ್ತದೆ.
ಹಿಟ್ಟನ್ನು ಕಲಸುವಾಗ ನಾವು ಹೆಚ್ಚು ಕಲಸಿ ಹಿಟ್ಟನ್ನು ಬಿಡುವುದು ತುಂಬಾ ಸಾಮಾನ್ಯವಾಗಿದೆ, ಅಂತಹ ಪರಿಸ್ಥಿತಿಯಲ್ಲಿ ಉಳಿದ ಹಿಟ್ಟು ಕೆಡದಂತೆ ತಡೆಯಲು ನಾವು ಹಿಟ್ಟನ್ನು ಉಳಿಸುತ್ತೇವೆ ಮತ್ತು ಮುಂದಿನ ಬಾರಿ ಮಾಡಲು ಇಡುತ್ತೇವೆ, ಇದಕ್ಕಾಗಿ ನಾವು ಅನೇಕ ಕ್ರಮಗಳನ್ನು ಅನುಸರಿಸುತ್ತೇವೆ ಉದಾಹರಣೆಗೆ, ಹಿಟ್ಟನ್ನು ಪಾತ್ರೆಯಲ್ಲಿ ಇಡುವುದು, ಪೆಟ್ಟಿಗೆಯಲ್ಲಿ ಇಡುವುದು ಅಥವಾ ರೆಫ್ರಿಜರೇಟರ್ನಲ್ಲಿ ಇಡುವುದು ಹೀಗೆ ಹಲವು ಕ್ರಮವನ್ನು ನಾವು ಅನುಸರಿಸುತ್ತೇವೆ.ಆದರೆ ಹೀಗೆ ಮಾಡುವುದರಿಂದ ತಡವಾಗಿ ಕಲಸಿದ ಹಿಟ್ಟಿನಿಂದ ಮಾಡಿದ ರೊಟ್ಟಿಯ ರುಚಿಯೇ ಬದಲಾಗುತ್ತದೆ ಮತ್ತು ಈ ರೊಟ್ಟಿಯನ್ನು ತಿನ್ನುವಾಗ ಉಳಿದ ಹಿಟ್ಟಿನಿಂದ ಮಾಡಿದ ಹಾಗೆ ಭಾಸವಾಗುತ್ತದೆ.ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ, ಉಳಿದ ಹಿಟ್ಟು ಹಾಳಾಗದಂತೆ ಮತ್ತು ಅದರಿಂದ ಮಾಡಿದ ರೊಟ್ಟಿ
Modi Government : ಹಣದುಬ್ಬರ ತಗ್ಗಿಸಲು ಕೇಂದ್ರದ ಮೋದಿ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಏತನ್ಮಧ್ಯೆ, ಹೆಚ್ಚಿದ ಗೋಧಿ ಮತ್ತು ಹಿಟ್ಟಿನ ಬೆಲೆಗಳು ಸಹ ಸರ್ಕಾರದ ಗಮನದಲ್ಲಿದೆ, ಅದರ ಮೇಲೆ ಮೋದಿ ಸರ್ಕಾರ ಈಗ ಕ್ರಮ ಕೈಗೊಂಡಿದೆ.
Diabetic Diet Food List : ಮಧುಮೇಹವಿದ್ದಾಗ ಏನನ್ನು ತಿನ್ನುತ್ತೇವೆ, ಏನನ್ನು ತಿನ್ನಬೇಕು, ತಿನ್ನಬಾರದು ಎನ್ನುವುದರ ಬಗೆಗಿನ ಕಾಳಜಿ ಹೆಚ್ಚಿರಬೇಕು. ಮಧುಮೇಹ ಬಂತು ಅಥವಾ ಮಧುಮೇಹದಿಂದ ಬಚಾವಗಬೇಕು ಎನ್ನುವ ಕಾರಣಕ್ಕೆ ಬಹಳಷ್ಟು ಮಂದಿ ಗೋಧಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ.
ಬೇರೆ ದೇಶಗಳ ವಿರುದ್ಧ ಹಗೆ ಸಾಧಿಸುವ ನಿಟ್ಟಿನಲ್ಲಿ ಭಯೋತ್ಪಾದಕರಿಗೆ ನೆಲೆಯಾಗಿರುವ ಪಾಕಿಸ್ತಾನವು ಇದೀಗ ಅಳಿವಿನ ಅಂಚಿಗೆ ಬಂದಿದೆ. ಹೌದು ಪ್ರಸ್ತುತ ಪಾಕಿಸ್ತಾನದಲ್ಲಿ ಪರಿಸ್ಥಿತಿ ಬಹಳ ಸೋಚನೀಯವಾಗಿದ್ದು ಇಲ್ಲಿನ ಜನರಿಗೆ ಹಿಟ್ಟಿಗಾಗಿ ಪರದಾಡುವಂತಹ ಸ್ಥಿತಿ ಎದುರಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.