Cheapest gold: ಭಾರತದಲ್ಲಿ ಚಿನ್ನದ ಬೆಲೆಗಳು ನಗರಗಳಿಂದ ನಗರಗಳಿಗೆ ಬದಲಾಗುತ್ತವೆ. ಆಮದು ವೆಚ್ಚಗಳು, ಸಾರಿಗೆ, ರಾಜ್ಯ ತೆರಿಗೆಗಳು, ಸ್ಥಳೀಯ ಬೇಡಿಕೆ, ಉತ್ಪಾದನಾ ಶುಲ್ಕಗಳು ಇತ್ಯಾದಿ ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣವಾಗಿವೆ. ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಗಳು ಮತ್ತು ಕರೆನ್ಸಿ ವಿನಿಮಯ ದರಗಳು ಸಹ ಇದರ ಮೇಲೆ ಪರಿಣಾಮ ಬೀರುತ್ತವೆ.
ಚಿನ್ನದ ಬೆಲೆಗಳು ಗಗನಕ್ಕೇರುತ್ತಿವೆ. ಒಂದು ಕಾಲದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದ ಚಿನ್ನದ ಈಗ ಲಕ್ಷದ ಗಡಿ ದಾಟಿದೆ. ಪ್ರಸ್ತುತ 10 ಗ್ರಾಂ ಚಿನ್ನದ ಬೆಲೆ ಲಕ್ಷದ ಗಡಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಮಟ್ಟವನ್ನ ತಲುಪಿದೆ. ಭಾರತದಲ್ಲಿ ಪ್ರತಿದಿನ ಚಿನ್ನದ ದರವನ್ನ ಯಾರು ನಿರ್ಧರಿಸುತ್ತಾರೆ? ಅದು ವಿವಿಧ ಪ್ರದೇಶಗಳಲ್ಲಿ ಏಕೆ ಬದಲಾಗುತ್ತದೆ? ಇದರ ಬಗ್ಗೆ ಇಲ್ಲಿದೆ ಮಾಹಿತಿ...
Gold Rate drop prediction: ಕಳೆದ ಕೆಲವು ವಾರಗಳಿಂದ ಚಿನ್ನದ ಬೆಲೆಗಳು ತೀವ್ರವಾಗಿ ಏರುತ್ತಿವೆ. ಅವು ಬಹುತೇಕ ಪ್ರತಿದಿನ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ಮುರಿಯುತ್ತಿವೆ. ನಡುವೆ ಕೆಲವು ಸಣ್ಣ ಕುಸಿತಗಳನ್ನು ಸಹ ನಾವು ನೋಡಬಹುದು. ಆದರೆ ಈ ಹಠಾತ್ ಹೆಚ್ಚಳವು ಮುಂಬರುವ ದಿನಗಳಲ್ಲಿ ಕಡಿಮೆಯಾಗುವುದೇ? ತಜ್ಞರು ಏನು ಹೇಳುತ್ತಾರೆ?
Gold Price Today: ದಸರಾ ಹಬ್ಬ ಮುಗಿದಿದ್ದೇ ತಡ ಚಿನ್ನದ ದರದಲ್ಲಿ ಇಳಿಕೆಯಾಗಿರುವುದನ್ನು ನೋಡಿ ಜನರಿಗೆ ಸಂತಸವಾಗಿತ್ತು. ಆದರೆ ಈ ಇಳಿಕೆ ಮೂರನೇ ದಿನಕ್ಕೂ ಮುಂದುವರೆದಿದೆಯೇ, ಇಲ್ಲವೇ ಎಂಬ ಮಾಹಿತಿ ಇಲ್ಲಿದೆ.
Gold Price Drop: ಸತತ ಏರುತ್ತಿದ್ದ ಚಿನ್ನದ ಬೆಲೆ ಕುಸಿದಿರುವುದರಿಂದ ಜನರು ನಿರಾಳರಾಗಿದ್ದಾರೆ. ಹಾಗಾದರೆ ಇಂದು 24, 22 ಮತ್ತು 18 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.