Google Latest Updates: ಬಳಕೆದಾರರ ಹಿತದೃಷ್ಟಿಯಿಂದ ಟೆಕ್ ದೈತ್ಯ ಗೂಗಲ್ ತನ್ನ ಹೊಸ ಹಣಕಾಸು ಸೇವಾ ನೀತಿಯನ್ನು ಬಿಡುಗಡೆ ಮಾಡಿದೆ. ಇದರನ್ವಯ ಮೇ 31, 2023 ರ ಬಳಿಕ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಆನ್ಲೈನ್ ಸಾಲ ನೀಡುವ ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡುವುದಾಗಿ ಗೂಗಲ್ ಘೋಷಿಸಿದೆ.
ಸ್ಮಾರ್ಟ್ಫೋನ್ ಸಲಹೆಗಳು: ತನ್ನ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಗೂಗಲ್ ತನ್ನ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಿದೆ. ಈ ಬದಲಾವಣೆಗಳು ಮೇ 11 ರಿಂದ ಜಾರಿಗೆ ಬರಲಿವೆ. ಮೂರನೇ ವ್ಯಕ್ತಿಯ ಅಪ್ಲಿಕೇಶನ್ಗಳಿಂದ ಕರೆ ರೆಕಾರ್ಡಿಂಗ್ ಅನ್ನು ನಿಲ್ಲಿಸುವುದು ಇದರಲ್ಲಿ ಪ್ರಮುಖ ವಿಷಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.