ಗೂಗಲ್ ಫೋಟೋ ಫ್ರೀ ಸ್ಟೋರೇಜ್ ಸೌಲಭ್ಯ ಇಂದಿನಿಂದ ಕೊನೆಗೊಂಡಿದೆ. ಗೂಗಲ್ ಹೊಸ ನೀತಿಯ ಪ್ರಕಾರ ಜಿಮೇಲ್ಅಕೌಂಟ್ ನಲ್ಲಿ 15 ಜಿಬಿ ಫ್ರೀ ಸ್ಟೋರೇಜ್ ಸಿಗುತ್ತದೆ. ಇದರಲ್ಲಿ ಗೂಗಲ್ ಫೋಟೋಸ್ ಕೂಡಾ ಸೇರಿದೆ. ಈಗ ನಿಮಗೆ ಗೂಗಲ್ ಫೋಟೋಸ್ ಸ್ಟೋರೇಜ್ ಮ್ಯಾನೇಜ್ಮೆಂಟ್ ಸರಿಯಾಗಿ ಮಾಡಬೇಕಾದ ಅಗತ್ಯವಿದೆ.
ಸ್ಥಳೀಯ ಕಾನೂನುಗಳನ್ನು ಅನುಸರಿಸಲು ಗೂಗಲ್ ಬದ್ಧವಾಗಿದೆ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ವೇಗವನ್ನು ಕಾಯ್ದುಕೊಳ್ಳಲು ನಿಯಂತ್ರಕ ಚೌಕಟ್ಟುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಈ ವಿಚಾರವಾಗಿ ಸರ್ಕಾರಗಳೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಸ್ಥಳೀಯ ಕಾನೂನುಗಳನ್ನು ಅನುಸರಿಸಲು ಗೂಗಲ್ ಬದ್ಧವಾಗಿದೆ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ವೇಗವನ್ನು ಕಾಯ್ದುಕೊಳ್ಳಲು ನಿಯಂತ್ರಕ ಚೌಕಟ್ಟುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಈ ವಿಚಾರವಾಗಿ ಸರ್ಕಾರಗಳೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
Gmail Secrets: ಇಂದು ನಾವು ನಿಮಗೆ Gmail ನ 4 Top Secret Feature ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ವೈಶಿಷ್ಟ್ಯಗಳು ನಿಮ್ಮ ತೊಂದರೆಗಳನ್ನು ನಿವಾರಿಸುವುದಲ್ಲದೆ ನಿಮ್ಮನ್ನು Gmail Pro ಬಳಕೆದಾರರನ್ನಾಗಿಸಲಿದೆ. ಹಾಗಾದರೆ ಬನ್ನಿ Gmail ನ ಈ ನಾಲ್ಕು ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.
ಸರ್ಚ್ ಹಿಸ್ಟರಿಗಳನ್ನು ಸುಲಭವಾಗಿ ಡಿಲೀಟ್ ಮಾಡಲು ಗೂಗಲ್ ಇದೀಗ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರು 15 ನಿಮಿಷಗಳಲ್ಲಿ ಗೂಗಲ್ ನಲ್ಲಿ ಜಾಲಾಡಿದ ಮಾಹಿತಿಗಳನ್ನು ಸುಲಭವಾಗಿ ಡಿಲೀಟ್ ಮಾಡಬಹುದು. ಈ ಆಯ್ಕೆಯನ್ನು 'ಡಿಲೀಟ್ ಲಾಸ್ಟ್ 15 ಮಿನಿಟ್"(Delete Last 15 Minutes) ಎಂದೇ ಕರೆಯಲಾಗಿದೆ.
Google ಫೋನ್ ಹೊಂದಿರುವ ಬಳಕೆದಾರರು ಇದನ್ನು ಡೀಫಾಲ್ಟ್ ಡಯಲರ್ ಅಪ್ಲಿಕೇಶನ್ನಂತೆ ಬಳಸಬಹುದು. ಕರೆ ಸ್ವೀಕರಿಸುವ ಮೊದಲು, ನಿಮಗೆ ಯಾರು ಕರೆ ಮಾಡುತ್ತಿದ್ದಾರೆಂದು ನಿಮಗೆ ತಿಳಿಯಲು ಸಾಧ್ಯವಾಗುತ್ತದೆ.
Google ಪ್ರಕಾರ, ಮುಂದಿನ ತಿಂಗಳಿನಿಂದ, Google Photo ಬಳಕೆಯ ಮೇಲೆ ಹಣ ವಿಧಿಸಲಾಗುತ್ತದೆ. ಆದಾಗ್ಯೂ, ಜೂನ್ 1 ರಿಂದ ಮೊದಲ 15 ಜಿಬಿ ಸ್ಟೋರೇಜ್ ಗೆ ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ ಎನ್ನುವುದನ್ನು ಕೂಡಾ ಗೂಗಲ್ ಸ್ಪಷ್ಟಪಡಿಸಿದೆ.
ಗೂಗಲ್ ತನ್ನ ಸುರಕ್ಷತೆಯನ್ನು ಬಲಪಡಿಸಲು ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಿದೆ. ಈ ವೈಶಿಷ್ಟ್ಯವನ್ನು ಪ್ರಾರಂಭಿಸಿದ ನಂತರ, ನೀವು ಪಾಸ್ವರ್ಡ್ ಅನ್ನು ನಮೂದಿಸುವ ಅಗತ್ಯವಿಲ್ಲ. ಮತ್ತೊಂದೆಡೆ, ನಿಮ್ಮ ಪಾಸ್ವರ್ಡ್ ಮತ್ತು ಬಳಕೆದಾರರ ಹೆಸರಿನ ಮೂಲಕ ಯಾರಾದರೂ ಖಾತೆಯನ್ನು ತೆರೆಯಲು ಪ್ರಯತ್ನಿಸಿದರೆ, ಅದು ಸಾಧ್ಯವಿಲ್ಲ.
ಒಂದು ವೇಳೆ ಡಿಲೀಟ್ ಆದ ಪೋಟೋ ರಿಕವರ್ ಆದರೂ ಎಲ್ಲಾ ಫೋಟೋಗಳು ರಿಕವರ್ ಆಗುತ್ತಾ ಅನ್ನೋ ಸಂದೇಹ ಕೂಡಾ ಇದ್ದೇ ಇರುತ್ತದೆ. ಹೀಗಿರುವಾಗ, ಗೂಗಲ್ ಫೋಟೋದಲ್ಲಿ ಡಿಲೀಟ್ ಆದ ಫೋಟೋಗಳನ್ನು ಮತ್ತೆ ರಿಸ್ಟೋರ್ ಮಾಡಿಕೊಳ್ಳುವುದು ಹೇಗೆ ಎಂಬ ಟ್ರಿಕ್ ಅನ್ನು ನಾವು ಹೇಳುತ್ತೇವೆ.
ಗೂಗಲ್ ಇತ್ತೀಚೆಗೆ ತನ್ನ ಮುಂಬರುವ ಸ್ಮಾರ್ಟ್ಫೋನ್ ಪಿಕ್ಸೆಲ್ 5ಎ (Pixel 5A) ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಇದನ್ನು ಜೂನ್ 11 ರಂದು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಗೂಗಲ್ನಲ್ಲಿ ನಿಮ್ಮ ಸ್ವಂತ ಇಮೇಲ್ ID ಗಾಗಿ ಹುಡುಕುವುದನ್ನು ತಪ್ಪಿಸಿ. ಇದನ್ನು ಮಾಡುವುದರಿಂದ, ನಿಮ್ಮ ಖಾತೆಯನ್ನು ಹ್ಯಾಕ್ ಮಾಡಬಹುದು ಮತ್ತು ನಿಮ್ಮ ಪಾಸ್ವರ್ಡ್ ಸೋರಿಕೆಯಾಗಬಹುದು.
ಇತ್ತೀಚಿಗೆ ಗೂಗಲ್ ಕ್ರೋಮ್ (Google Chrome) ಹೊಸ ಬದಲಾವಣೆಯನ್ನು ತಂದಿದ್ದು ಅದು ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಹೊಸ ಅಪ್ಡೇಟ್ನಲ್ಲಿ, ನೀವು ಕಡಿಮೆ ಡೇಟಾ ಬಳಸಿ ಉತ್ತಮ ವೀಡಿಯೊ ಗುಣಮಟ್ಟವನ್ನು ನೋಡಬಹುದು.
Harassment In Google Office - ಗೂಗಲ್ ನಲ್ಲಿ ಇಂಜಿನೀಯರ್ ಆಗಿ ಕಾರ್ಯ ನಿರ್ವಹಿಸಿದ್ದ ಏಮಿ ನೆಟ್ ಫೀಲ್ಡ್, 'ನ್ಯೂಯಾರ್ಕ್ ಟೈಮ್ಸ್' ಗೆ ಬರೆದ ತನ್ನ ಓಪಿನಿಯನ್ ಪೀಸ್ ನಲ್ಲಿ, 'ನನಗೆ ಕಿರುಕುಳ ನೀಡಿದ ವ್ಯಕ್ತಿ ಇಂದಿಗೂ ಕೂಡ ನನ್ನ ಪಕ್ಕಕ್ಕೆ ಕುಳಿತುಕೊಳ್ಳುತ್ತಾನೆ" ಎಂದು ಹೇಳಿದ್ದಾರೆ.
ಕಳೆದ ವರ್ಷ, ಗೂಗಲ್ ತನ್ನ ವೀಡಿಯೊ ಕರೆ ಸೇವೆ ಗೂಗಲ್ ಹ್ಯಾಂಗ್ ಔಟ್ನ್ನು ಗೂಗಲ್ ಮೀಟ್ ಎಂದು ಮರು ನಾಮಕರಣ ಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕಂಪನಿಯು ಈ ವೀಡಿಯೊ ಕರೆ ಸೇವೆಯನ್ನು ಎಲ್ಲಾ ಜಿಮೇಲ್ ಬಳಕೆದಾರರಿಗೆ ಉಚಿತವಾಗಿ ಒದಗಿಸಿತು. ಇದರ ನಂತರ, ಗೂಗಲ್ ಮೀಟ್ನ ಈ ಉಚಿತ ಸೇವೆಯನ್ನು ಮಾರ್ಚ್ 2021 ರವರೆಗೆ ವಿಸ್ತರಿಸಿತ್ತು. ಈಗ ಕಂಪನಿಯು ಈ ವರ್ಷದ ಜೂನ್ವರೆಗೆ ಈ ಸೇವೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.