International UPI Payments On WhatsApp: ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ತುಂಬಾ ಜನಪ್ರಿಯವಾಗುತ್ತಿದೆ. ಫೋನ್ ಪೇ, ಗೂಗಲ್ ಪೇ ಗೆ ಟಕ್ಕರ್ ನೀಡಲು ಮುಂದಾಗಿರುವ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಅಂತರರಾಷ್ಟ್ರೀಯ ಯುಪಿಐ ಪಾವತಿ ಸೌಲಭ್ಯವನ್ನು ನೀಡಲಿದೆ ಎಂದು ತಿಳಿದುಬಂದಿದೆ.
UPI LIte ಮೂಲಕ ನೀವು ಪಿನ್ ನಮೂದಿಸದೆಯೇ ರೂ 200 ವರೆಗೆ ಹಣವನ್ನು ಪಾವತಿ ಮಾಡಬಹುದು. ಫೋನ್ ಪೇನಲ್ಲಿ ಈ ವಿಶೇಷ ಸೇವೆಯನ್ನು ಹೇಗೆ ಸಕ್ರೀಯಗೊಳಿಸಬೇಕು ಎಂಬುದನ್ನು ಹಂತಹಂತವಾಗಿ ತಿಳಿದುಕೊಳ್ಳೋಣ ಬನ್ನಿ, (Technology News In Kannada)
UPI Transaction Limit: ಇದಲ್ಲದೇ ಯುಪಿಐ ಮೂಲಕ ಒಂದೇ ಬಾರಿಗೆ ಎಷ್ಟು ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು ಎಂಬುವುದಕ್ಕೂ ವಿವಿಧ ಬ್ಯಾಂಕ್ಗಳು ಇದಕ್ಕೆ ವಿಭಿನ್ನ ಮಿತಿಗಳನ್ನು ಹಾಕತ್ತವೆ. ಆದರೆ, ಈ ಅಪ್ಲಿಕೇಶನ್ಗಳ ಮೂಲಕ ನೀವು ಹಣ ಕಳುಹಿಸುವಾಗ ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
Money Transfer Through Apps: ಆಪ್ ಗಳ ಮೂಲಕ ನೀವೂ ಕೂಡ ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಕುಟುಂಬ ಸದಸ್ಯರಿಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದರೆ, ಈ ಆಪ್ ಗಳ ದೈನಂದಿನ ಮಿತಿಯ ಕುರಿತು ನೀವು ತಿಳಿದುಕೊಳ್ಳಲೇಬೇಕು. ಇಲ್ಲದಿದ್ದರೆ ನಿಮ್ಮ ಹಣ ಪಾವತಿ ಮಧ್ಯದಲ್ಲಿಯೇ ಸಿಲುಕಿಕೊಳ್ಳಬಹುದು.
ಗೂಗಲ್ ಪೆ, ಫೋನ್ ಪೇ, ಅಮೆಜಾನ್ ಪೇ, ಪೇಟಿಎಂ ನಂತಹ ಎಲ್ಲಾ ಕಂಪನಿಗಳು ಪ್ರತಿದಿನ ವಹಿವಾಟು ಮಾಡುವ ಮಿತಿಯನ್ನು ನಿಗದಿಪಡಿಸಿವೆ. ಇದು ದೇಶದ ಕೋಟಿಗಟ್ಟಲೆ UPI ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.
GPay Reward: ಒಂದು ವೇಳೆ ನಿಮಗೂ ಕೂಡ Google Payment ನಲ್ಲಿ ಕ್ಯಾಶ್ಬ್ಯಾಕ್ ಸಿಗುತ್ತಿಲ್ಲ ಎಂದಾದರೆ, ನೀವು ಕೆಲ ಮೂಲಭೂತ ಸಲಹೆಗಳನ್ನು ಅನುಸರಿಸಬಹುದು. ಈ ಸಲಹೆಗಳನ್ನು ಅನುಸರಿಸಿ ನೀವು ಕಡಿಮೆ ಪೇಮೆಂಟ್ ಮಾಡಿಯೂ ಕೂಡ ಹೆಚ್ಚಿನ ಕ್ಯಾಶ್ಬ್ಯಾಕ್ ಪಡೆಯಬಹುದು. ಆ ಸಲಹೆಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
Google Pay Fact Check: ಜನಪ್ರಿಯ ಪಾವತಿ ಪ್ಲಾಟ್ಫಾರ್ಮ್ ಆಗಿರುವ ಗೂಗಲ್ ಪೇ ಆರ್ಬಿಐನಿಂದ ಪಾವತಿ ಅಪ್ಲಿಕೇಶನ್ನ ಪರವಾನಗಿಯನ್ನು ಸ್ವೀಕರಿಸಿಲ್ಲ ಎಂಬ ಸುದ್ದಿ ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ, ಇದು ಸತ್ಯವೇ? ಇಲ್ಲಿದೆ ಪ್ರಮುಖ ಮಾಹಿತಿ.
ಉಕ್ರೇನ್ನ ಮೇಲೆ ಆಕ್ರಮಣ ಮಾಡಲು ಯುಎಸ್ ದೇಶದ ಮೇಲೆ ಭಾರೀ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ ನಂತರ ಸಾವಿರಾರು ರಷ್ಯಾದ ಗ್ರಾಹಕರು Apple Pay ಮತ್ತು Google Pay ಸೇವೆಗಳನ್ನು ಬಳಸುವುದನ್ನು ನಿರ್ಬಂಧಿಸಲಾಗಿದೆ.
ನೀವು ಪೇಟಿಎಂ, ಮೊಬಿಕ್ವಿಕ್ ಫೋನ್ ಪೇ, ಅಮೆಜಾನ್ ಪೇ ಅಥವಾ ಜಿಪೆಯಂತಹ ಡಿಜಿಟಲ್ ವ್ಯಾಲೆಟ್ ಅನ್ನು ಬಳಕೆದಾರರಿಗೆ ಇದು ಗುಡ್ ನ್ಯೂಸ್. ಈ ಕುರಿತು ರಿಸರ್ವ್ ಬ್ಯಾಂಕ್ ಅಪ್ ಇಂಡಿಯಾ ಹೊಸ ಸುತ್ತೋಲೆ ಹೊರಡಿಸಿದೆ. ಇದರಲ್ಲಿ ಬ್ಯಾಂಕ್ ಅಥವಾ ಬ್ಯಾಂಕೇತರರು ನೀಡುವ ಎಲ್ಲಾ ಪ್ರಿಪೇಯ್ಡ್ ಪಾವತಿ ಉಪಕರಣಗಳು, ಅಂದರೆ ಪಿಪಿಐಗಳು 31 ಮಾರ್ಚ್ 2022 ರಿಂದ ಪರಸ್ಪರ ಕಾರ್ಯಸಾಧ್ಯವಾಗುತ್ತವೆ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.