Silver Ring Benefits: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೈ ಬೆರಳುಗಳಲ್ಲಿ ಚಿನ್ನದ ಬದಲಿಗೆ ಬೆಳ್ಳಿ ಉಂಗುರ ಧಾರಣೆ ಮಾಡುವುದರಿಂದ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.
Rahu Ketu Upay: ನೆರಳು ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳು ಸೂರ್ಯ-ಚಂದ್ರರನ್ನೂ ಬಿಡದೆ ಕಾಡುತ್ತಾರೆ ಎಂದು ಹೇಳಲಾಗುತ್ತದೆ. ರಾಹು-ಕೇತು ದೋಷದಿಂದ ಪರಿಹಾರಕ್ಕಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ.
Dosha Nivarane: ಜಾತಕದಲ್ಲಿ ದೋಷ ನಿವಾರಣೆಗೆ ನವರಾತ್ರಿಯನ್ನು ತುಂಬಾ ವಿಶೇಷ ಎಂದು ಹೇಳಲಾಗುತ್ತದೆ. ನವರಾತ್ರಿಯಲ್ಲಿ ಕಪ್ಪು ಎಳ್ಳಿನ ಪರಿಹಾರವನ್ನು ಕೈಗೊಳ್ಳುವುದರಿಂದ ಗ್ರಹ ದೋಷ ನಿವಾರಣೆಯ ಜೊತೆಗೆ ಜೀವನದಲ್ಲಿ ಪ್ರಗತಿಯನ್ನು ಕಾಣಬಹುದು ಎಂದು ನಂಬಲಾಗಿದೆ.
Rahu-Ketu Dosh Upay: ಜ್ಯೋತಿಷ್ಯ ಶಾಸ್ತ್ರದಲ್ಲಿ ನೆರಳು ಗ್ರಹಗಳು, ಪಾಪ ಗ್ರಹಗಳು ಎಂದು ಬಣ್ಣಿಸಲ್ಪಡುವ ರಾಹು-ಕೇತು ಗ್ರಹಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳು ಎದುರಾಗುತ್ತವೆ. ಇದರ ಪರಿಣಾಮಗಳನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ತುಂಬಾ ಪ್ರಯೋಜನಕಾರಿ ಆಗಿದೆ. ಅದರಲ್ಲೂ, ಚೈತ್ರ ನವರಾತ್ರಿಯಲ್ಲಿ ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳುವುದರಿಂದ ರಾಹು-ಕೇತು ದೋಷದಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಒಂದು ಕಪ್ಪು ದಾರ ವ್ಯಕ್ತಿಯ ಜಾತಕದಲ್ಲಿ ಗ್ರಹಗಳನ್ನು ಬಲಪಡಿಸಬಲ್ಲದು. ಇದಲ್ಲದೆ, ಕೆಟ್ಟ ದೃಷ್ಟಿಯಿಂದಲೂ ವ್ಯಕ್ತಿಯನ್ನು ಬಚಾವ್ ಮಾಡಬಲ್ಲದು ಎಂದು ಹೇಳಲಾಗುತ್ತದೆ.
Grah Dosha Remedies: ಮನೆಯಲ್ಲಿ ಪುಟ್ಟ ಮಕ್ಕಳಿಗೆ ದೃಷ್ಟಿ ಆಗದಿರಲೆಂದು ಕಣ್ಣಿಗೆ, ಗಲ್ಲಕ್ಕೆ ದೃಷ್ಟಿ ಬಟ್ಟು ಇಡುವುದನ್ನು ನೋಡಿರಬಹುದು. ಪುಟ್ಟ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ವಿಶೇಷವಾಗಿ, ಹಬ್ಬಗಳಲ್ಲಿ, ಯಾವುದಾದರೂ ಸಭೆ-ಸಮಾರಂಭಗಳಲ್ಲಿ ಹೆಣ್ಮಕ್ಕಳಿಗೆ ದೃಷ್ಟಿ ಬಟ್ಟನ್ನು ಹಾಕುವುದನ್ನು ನೀವು ನೋಡಿರಬಹುದು. ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಬಳಸುವ ಕಣ್ಣಿನ ಕಪ್ಪು(ಕಣ್ಕಪ್ಪು) ಕೆಲವು ಗ್ರಹಗಳ ದೋಷಗಳನ್ನು ನಿವಾರಿಸಲೂ ಕೂಡ ರಾಮಬಾಣ ಎಂದು ನಿಮಗೆ ತಿಳಿದಿದೆಯೇ?
Importance Of Silver - ಬೆಳ್ಳಿಯನ್ನು (Silver) ಹಿಂದೂ ಧರ್ಮದಲ್ಲಿ (Hindu Religion) ಶುದ್ಧ ಮತ್ತು ಪರಿಣಾಮಕಾರಿ ಲೋಹ ಎಂದು ವಿವರಿಸಲಾಗಿದೆ. ಶಂಕರನ ಕಣ್ಣುಗಳಿಂದ ಬೆಳ್ಳಿ ಹುಟ್ಟಿತು ಎಂಬುದು ಧಾರ್ಮಿಕ ನಂಬಿಕೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.