ಜ್ವರ, ಮೈ ಕೈ ನೋವು, ಇನ್ಫೆಕ್ಷನ್ ಗೆ ಬಳಸುವ 19 ಔಷಧಿಗಳ ಬೆಲೆ ಕಡಿತ : ಇಲ್ಲಿದೆ ಸಂಪೂರ್ಣ ವಿವರ

Antibiotics other drugs new rate:ಬೆಲೆ ಇಳಿಕೆಯ ಅಧಿಸೂಚನೆಯನ್ನು NPCA ಹೊರಡಿಸಿದೆ. NPCA ಯ ಅಧಿಸೂಚನೆಯ ಪ್ರಕಾರ, ಔಷಧ ತಯಾರಿಕಾ  ಕಂಪನಿಗಳು ಸ್ವತಃ GST ಪಾವತಿಸಿದರೆ ಮಾತ್ರ GST ಸೇರಿಸಲು ಅನುಮತಿಸಲಾಗುತ್ತದೆ.

Written by - Ranjitha R K | Last Updated : Jan 4, 2024, 09:36 AM IST
  • ಔಷಧಗಳ ಬೆಲೆ ಇಳಿಕೆಗೆ ಸರ್ಕಾರ ನಿರ್ಧಾರ
  • ಬೆಲೆ ಇಳಿಕೆ ಮಾಡಿ ಸರ್ಕಾರ ಆದೇಶ
  • ದರ ಇಳಿಕೆಯಾದ ಔಷಧಿಗಳ ಪಟ್ಟಿ ಇಲ್ಲಿದೆ
ಜ್ವರ, ಮೈ ಕೈ ನೋವು, ಇನ್ಫೆಕ್ಷನ್ ಗೆ ಬಳಸುವ 19 ಔಷಧಿಗಳ ಬೆಲೆ ಕಡಿತ : ಇಲ್ಲಿದೆ ಸಂಪೂರ್ಣ ವಿವರ  title=

Antibiotics other drugs new rate : ಹೊಸ ವರ್ಷದಲ್ಲಿ ಕೆಲವು ಔಷಧಗಳ ಬೆಲೆ ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.ಆರೋಗ್ಯ ಸಚಿವಾಲಯದ ಉಪಕ್ರಮದ ಮೇರೆಗೆ, ಶೀಘ್ರದಲ್ಲೇ ಕೈಗೆಟುಕುವ ಬೆಲೆಯಲ್ಲಿ 19 ಹೊಸ ಔಷಧಿಗಳನ್ನು ಪಡೆಯಲಿದ್ದಾರೆ. ಇದರಲ್ಲಿ ಸೋಂಕು, ಮೈಕೈ ನೋವು, ಜ್ವರ, ಗಂಟಲು ಸೋಂಕು, ಜಂತುಹುಳು ನಿವಾರಣೆ ಇತ್ಯಾದಿ ಔಷಧಿಗಳ ಬೆಲೆಯನ್ನು ನಿಯಂತ್ರಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ.

NPCA ಹೊರಡಿಸಿದೆ ಅಧಿಸೂಚನೆ :
ಬೆಲೆ ಇಳಿಕೆಯ ಅಧಿಸೂಚನೆಯನ್ನು NPCA ಹೊರಡಿಸಿದೆ. NPCA ಯ ಅಧಿಸೂಚನೆಯ ಪ್ರಕಾರ, ಔಷಧ ತಯಾರಿಕಾ  ಕಂಪನಿಗಳು ಸ್ವತಃ GST ಪಾವತಿಸಿದರೆ ಮಾತ್ರ GST ಸೇರಿಸಲು ಅನುಮತಿಸಲಾಗುತ್ತದೆ.ಇದರೊಂದಿಗೆ, ಸಿಪ್ಲಾ ಮತ್ತು ವೊಕಾರ್ಡ್‌ನ ಗಂಭೀರ ಸೋಂಕುಗಳ ಚಿಕಿತ್ಸೆಗಾಗಿ ಬಳಸುವ ಔಷಧಿಗಳ ಬೆಲೆಗಳನ್ನು ಪರಿಷ್ಕರಿಸಲು ಆದೇಶ ಹೊರಡಿಸಲಾಗಿದೆ. 

ಇದನ್ನೂ  ಓದಿ : Gold-Silver Price Today : ಅಗ್ಗವಾಯಿತು ಚಿನ್ನ - ಬೆಳ್ಳಿ : ಖರೀದಿಸುವ ಮುನ್ನ ಇಂದಿನ ದರ ನೋಡಿಕೊಳ್ಳಿ
ಯಾವ ಔಷಧಿಗಳ ಬೆಲೆ ಕಡಿಮೆಯಾಗಿದೆ ಎಂಬುದನ್ನು  ಇಲ್ಲಿ ನೋಡೋಣ. 

ಔಷಧಿಗಳ ಪಟ್ಟಿಯನ್ನು ಇಲ್ಲಿ ನೋಡಿ-


 ಇನ್ನು ಇತರ ಔಷಧಿಗಳ ದರ ಪಟ್ಟಿಯನ್ನು ಕೂಡಾ ಪರಿಶೀಲಿಸಿ.  


ಇದನ್ನೂ ಓದಿ : Good News! ಹೊಸ ವರ್ಷದಲ್ಲಿ ಎಫ್ಡಿ ಹೂಡಿಕೆ ಮೇಲೆ ಬಂಪರ್ ರೀಟರ್ನ್ ಪಡೆಯಿರಿ, ಬಡ್ಡಿ ದರ ಹೆಚ್ಚಿಸಿದ 4 ಬ್ಯಾಂಕುಗಳು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News