ಬಿಜೆಪಿ ಪ್ರಚಾರ ಒಳ್ಳೆಯದು ಆದರೆ ಒಳಗೆ ಬರಿ ಟೊಳ್ಳು: ಗುಜರಾತ್ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ

ಬಿಜೆಪಿ ಪ್ರಚಾರ ಒಳ್ಳೆಯದು ಆದರೆ ಒಳಗೆ ಬರಿ ಟೊಳ್ಳು: ಗುಜರಾತ್ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ

ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕಾಂಗ್ರೆಸ್ ಚುನಾವಣೆ ಕಳೆದುಕೊಂಡ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸಾರ್ಹತೆಗೆ ಪ್ರಶ್ನೆಯೊಂದು ಎದ್ದಿದೆ ಎಂದು ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.

/kannada/india/gujarat-election-result-raised-questions-about-modis-credibility-rahul-gandhi-1695 Dec 19, 2017, 01:47 PM IST
ಗುಜರಾತ್ ಚುನಾವಣೆ: ಬಿಜೆಪಿಗೆ ಬಹುಮತ, ಬಿಜೆಪಿ 103 ಮತ್ತು ಕಾಂಗ್ರೇಸ್ 73 ಸ್ಥಾನಗಳಲ್ಲಿ ಮುನ್ನಡೆ

ಗುಜರಾತ್ ಚುನಾವಣೆ: ಬಿಜೆಪಿಗೆ ಬಹುಮತ, ಬಿಜೆಪಿ 103 ಮತ್ತು ಕಾಂಗ್ರೇಸ್ 73 ಸ್ಥಾನಗಳಲ್ಲಿ ಮುನ್ನಡೆ

ರಾಜ್ಯದಲ್ಲಿ 33 ಜಿಲ್ಲೆಗಳಲ್ಲಿ ಕಠಿಣ ಭದ್ರತೆಯಲ್ಲಿ 37 ಕೇಂದ್ರಗಳಲ್ಲಿ ಗುಜರಾತ್ನಲ್ಲಿ ಮತ ಎಣಿಕೆ ನಡೆಸಲಾಗುತ್ತಿದೆ. ಗುಜರಾತ್ನಲ್ಲಿ ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ 182 ಕ್ಷೇತ್ರಗಳಲ್ಲಿ ಸರಾಸರಿ 68.41 ರಷ್ಟು ಮತದಾನ ದಾಖಲಾಗಿದೆ. 2012 ರಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದಿದೆ.

/kannada/india/gujarat-polls-congress-88-and-bjp-lead-in-90-seats-1648 Dec 18, 2017, 09:57 AM IST
ಗುಜರಾತ್ ಚುನಾವಣೆ: ಮೊದಲ ಗಂಟೆ ಪ್ರವೃತ್ತಿಯಲ್ಲಿ ಬಿಜೆಪಿ ಮುನ್ನಡೆ, ಕಾಂಗ್ರೇಸ್ ಪ್ರಬಲ ಸ್ಪರ್ಧೆ

ಗುಜರಾತ್ ಚುನಾವಣೆ: ಮೊದಲ ಗಂಟೆ ಪ್ರವೃತ್ತಿಯಲ್ಲಿ ಬಿಜೆಪಿ ಮುನ್ನಡೆ, ಕಾಂಗ್ರೇಸ್ ಪ್ರಬಲ ಸ್ಪರ್ಧೆ

ಈ ಮುಂಚಿನ ಪ್ರವೃತ್ತಿಗಳಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ.

/kannada/india/gujarat-polls-bjp-lead-in-first-hour-trend-congress-is-a-strong-contender-1647 Dec 18, 2017, 09:43 AM IST
ಗುಜರಾತ್ ಚುನಾವಣೆ: ಮತ ಎಣಿಕೆ ಆರಂಭ, ಕಾಂಗ್ರೇಸ್ 90 ಮತ್ತು ಬಿಜೆಪಿ 82 ಕ್ಷೇತ್ರಗಳಲ್ಲಿ ಮುನ್ನಡೆ

ಗುಜರಾತ್ ಚುನಾವಣೆ: ಮತ ಎಣಿಕೆ ಆರಂಭ, ಕಾಂಗ್ರೇಸ್ 90 ಮತ್ತು ಬಿಜೆಪಿ 82 ಕ್ಷೇತ್ರಗಳಲ್ಲಿ ಮುನ್ನಡೆ

ರಾಜ್ಯದಲ್ಲಿ 33 ಜಿಲ್ಲೆಗಳಲ್ಲಿ ಕಠಿಣ ಭದ್ರತೆಯಲ್ಲಿ 37 ಕೇಂದ್ರಗಳಲ್ಲಿ ಗುಜರಾತ್ನಲ್ಲಿ ಮತ ಎಣಿಕೆ ನಡೆಸಲಾಗುತ್ತಿದೆ. ಗುಜರಾತ್ನಲ್ಲಿ ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ 182 ಕ್ಷೇತ್ರಗಳಲ್ಲಿ ಸರಾಸರಿ 68.41 ರಷ್ಟು ಮತದಾನ ದಾಖಲಾಗಿದೆ. 2012 ರಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದಿದೆ.

/kannada/india/gujarat-polls-counting-begins-bjp-87-and-congress-74-seats-lead-1646 Dec 18, 2017, 09:11 AM IST
ಗುಜರಾತ್ ನಲ್ಲಿ ಮೋದಿ ಮಾಂತ್ರಿಕತೆ ಉಳಿಯಲಿದೆಯೇ ಅಥವಾ ರಾಹುಲ್ ರನ್ ಬಾರಿಸಲಿದ್ದಾರೆಯೇ? ಮತ ಎಣಿಕೆ ಆರಂಭ

ಗುಜರಾತ್ ನಲ್ಲಿ ಮೋದಿ ಮಾಂತ್ರಿಕತೆ ಉಳಿಯಲಿದೆಯೇ ಅಥವಾ ರಾಹುಲ್ ರನ್ ಬಾರಿಸಲಿದ್ದಾರೆಯೇ? ಮತ ಎಣಿಕೆ ಆರಂಭ

ರಾಜ್ಯದಲ್ಲಿ 33 ಜಿಲ್ಲೆಗಳಲ್ಲಿ ಕಠಿಣ ಭದ್ರತೆಯಲ್ಲಿ 37 ಕೇಂದ್ರಗಳಲ್ಲಿ ಗುಜರಾತ್ನಲ್ಲಿ ಮತ ಎಣಿಕೆ ನಡೆಸಲಾಗುತ್ತಿದೆ. ಗುಜರಾತ್ನಲ್ಲಿ ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ 182 ಕ್ಷೇತ್ರಗಳಲ್ಲಿ ಸರಾಸರಿ 68.41 ರಷ್ಟು ಮತದಾನ ದಾಖಲಾಗಿದೆ. 2012 ರಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದಿದೆ. 61 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಉತ್ತರ ಗುಜರಾತ್ನಲ್ಲಿ 32 ಸ್ಥಾನಗಳು, ದಕ್ಷಿಣ ಗುಜರಾತ್ನಲ್ಲಿ 35, ಸೌರಾಷ್ಟ್ರದಲ್ಲಿ 54 ಮತ್ತು ಕೇಂದ್ರ ಗುಜರಾತ್ನಲ್ಲಿ 61 ಸ್ಥಾನಗಳಿವೆ.

/kannada/india/modis-magic-in-gujarat-will-survive-or-rahul-score-the-run-count-starts-1645 Dec 18, 2017, 08:25 AM IST
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ನಿಶ್ಚಿತವಾಗಿ ಸೋಲಲಿದೆ- ಜಿಗ್ನೇಶ್ ಮೆವಾಣಿ

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ನಿಶ್ಚಿತವಾಗಿ ಸೋಲಲಿದೆ- ಜಿಗ್ನೇಶ್ ಮೆವಾಣಿ

ಗುಜರಾತ್ನ ಆರು ಮತದಾನ ಕೇಂದ್ರಗಳು ಇಂದು ಮರು-ಮತದಾನ ನಡೆಯುತ್ತಿದೆ. ವಾಡಗಾಂ, ವಿರಮಂ, ಡಸ್ಕರೋಯಿ ಮತ್ತು ಸಾವಲಿ ಕ್ಷೇತ್ರಗಳು ಇದರಲ್ಲಿ ಸೇರಿವೆ.

/kannada/india/bjp-will-lose-this-time-in-gujarat-polls-jignesh-mewani-1617 Dec 17, 2017, 01:20 PM IST
ಗುಜರಾತ್ನ 4 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮರು-ಮತದಾನ

ಗುಜರಾತ್ನ 4 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮರು-ಮತದಾನ

ಗುಜರಾತ್ ವಿಧಾನಸಭಾ ಕ್ಷೇತ್ರಗಳ 6 ಮತದಾನ ಕೇಂದ್ರಗಳಲ್ಲಿ ಇಂದು ಮರುಮತದಾನ ನಡೆಯಲಿದೆ.

/kannada/india/re-polling-today-for-4-assembly-constituencies-in-gujarat-1609 Dec 17, 2017, 08:28 AM IST
ಗುಜರಾತ್ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಈ ರೀತಿ ಇದೆ...!

ಗುಜರಾತ್ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಈ ರೀತಿ ಇದೆ...!

ಗುಜರಾತ್ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಳ್ಳಲಿದೆ. ವಿವಿಧ ಸುದ್ದಿ ವಾಹಿನಿಗಳು, ಏಜೆನ್ಸಿಗಳು ಎಕ್ಸಿಟ್ ಪೋಲ್ಗಳನ್ನು ನಡೆಸುತ್ತಿವೆ. ಗುಜರಾತ್ ನಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಮರಳಲಿದೆಯೇ ಅಥವಾ ಕಾಂಗ್ರೆಸ್ಗೆ ಹೆಚ್ಚಿನ ಬಹುಮತ ಸಿಗಲಿದೆಯೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

/kannada/india/exit-poll-results-in-gujarat-1607 Dec 17, 2017, 07:36 AM IST
ಗುಜರಾತ್ ಚುನಾವಣೆಯಲ್ಲಿ ಮತ ಚಲಾಯಿಸಿದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ

ಗುಜರಾತ್ ಚುನಾವಣೆಯಲ್ಲಿ ಮತ ಚಲಾಯಿಸಿದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ

/kannada/india/senior-bjp-leader-lk-advani-casts-his-vote-in-the-gujarat-polls-1554 Dec 14, 2017, 05:12 PM IST
ಪ್ರಧಾನಿ ಮೋದಿ ಘೋಷಣೆಗಳನ್ನು ಕೂಗುತ್ತಾ ರೋಡ್ ಷೋ ಮಾಡುವಾಗ ಚುನಾವಣಾ ಆಯೋಗ ಮೂಕ ಪ್ರೇಕ್ಷಕ: ಕಾಂಗ್ರೆಸ್

ಪ್ರಧಾನಿ ಮೋದಿ ಘೋಷಣೆಗಳನ್ನು ಕೂಗುತ್ತಾ ರೋಡ್ ಷೋ ಮಾಡುವಾಗ ಚುನಾವಣಾ ಆಯೋಗ ಮೂಕ ಪ್ರೇಕ್ಷಕ: ಕಾಂಗ್ರೆಸ್

ಚುನಾವಣಾ ಆಯೋಗವು ಬಿಜೆಪಿ ಶಾಖೆಯಂತೆ ಕಾರ್ಯನಿರ್ವಹಿಸುತ್ತಿದೆ- ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ

/kannada/india/election-commission-is-a-silent-observer-when-modi-shouting-slogans-in-road-shows-congress-1539 Dec 14, 2017, 03:06 PM IST
ಗುಜರಾತ್ ಚುನಾವಣೆ: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪ್ರಧಾನಿ ಮೋದಿ

ಗುಜರಾತ್ ಚುನಾವಣೆ: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪ್ರಧಾನಿ ಮೋದಿ

ಗುಜರಾತ್ ಚುನಾವಣೆಯ ಕೊನೆಯ ಹಂತದಲ್ಲಿ 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ 851 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅವರ ಭವಿಷ್ಯವನ್ನು 2.22 ಕೋಟಿ ಮತದಾರು ನಿರ್ಧರಿಸುತ್ತಾರೆ. ಹನ್ನೊಂದು ಗಂಟೆಯ ವೇಳೆಗೆ ಶೇ.20ರಷ್ಟು ದಾಖಲೆಯ ಮತದಾನವಾಗಿದೆ. 

/kannada/india/gujarat-polls-prime-minister-narendra-modi-has-voted-in-the-queue-1536 Dec 14, 2017, 12:45 PM IST
ಗುಜರಾತ್ ಚುನಾವಣೆ: ಮೊದಲ ಮೂರು ಗಂಟೆಗಳಲ್ಲಿ ದಾಖಲಾಗಿದೆ ಶೇ. 20ರಷ್ಟು ಮತದಾನ

ಗುಜರಾತ್ ಚುನಾವಣೆ: ಮೊದಲ ಮೂರು ಗಂಟೆಗಳಲ್ಲಿ ದಾಖಲಾಗಿದೆ ಶೇ. 20ರಷ್ಟು ಮತದಾನ

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಹಂತದ ಮತದಾನವು ಶೇಕಡ 20ರಷ್ಟು ಮತದಾನವನ್ನು ದಾಖಲಿಸಿದೆ.

/kannada/india/gujarat-polls-recorded-in-first-three-hours-20-percent-voting-1534 Dec 14, 2017, 11:45 AM IST
ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ ತಾಯಿ ಹೀರಾಬೇನ್- ಮಾಜಿ   ಸಿಎಂ ಆನಂದಿಬೆನ್

ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ ತಾಯಿ ಹೀರಾಬೇನ್- ಮಾಜಿ ಸಿಎಂ ಆನಂದಿಬೆನ್

ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಹಾರ್ದಿಕ್ ಪಟೇಲ್ ಅತಿದೊಡ್ಡ ಅಂಶವಾಗಿ ಹೊರಹೊಮ್ಮಿದ್ದಾರೆ.

/kannada/india/prime-minister-narendra-modis-mother-hiraben-former-pm-anandiben-voted-in-the-second-phase-1529 Dec 14, 2017, 10:14 AM IST
ಗುಜರಾತ್ ಚುನಾವಣೆ ಬಿಜೆಪಿ-ಕಾಂಗ್ರೇಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ...

ಗುಜರಾತ್ ಚುನಾವಣೆ ಬಿಜೆಪಿ-ಕಾಂಗ್ರೇಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ...

2012 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದುಕೊಂಡಿತು. 

/kannada/india/gujarat-polls-is-the-question-of-pride-to-the-bjp-congress-1528 Dec 14, 2017, 09:12 AM IST
ಗುಜರಾತ್ ಚುನಾವಣೆಗೆ 34 ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ

ಗುಜರಾತ್ ಚುನಾವಣೆಗೆ 34 ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷವು 34 ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ.

/kannada/india/bjp-releases-6th-list-of-34-candidates-for-gujarat-polls-1111 Nov 27, 2017, 10:59 AM IST
ಗುಜರಾತ್ ಚುನಾವಣೆ, 77 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೇಸ್

ಗುಜರಾತ್ ಚುನಾವಣೆ, 77 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೇಸ್

ಡಿಸೆಂಬರ್ ನಲ್ಲಿ ಗುಜರಾತ್ ಚುನಾವಣೆ ನಡೆಯಲಿದ್ದು,  89 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆಯು  ಡಿ. 9 ರಂದು ಹಾಗೂ ಉಳಿದ 93 ಕ್ಷೇತ್ರಗಳಿಗೆ ಡಿ. 14 ರಂದು ಎರಡನೇ ಹಂತದಲ್ಲಿ  ಚುನಾವಣೆ ನಡೆಯಲಿದೆ.

/kannada/india/gujarat-polls-congress-released-list-of-77-candidates-975 Nov 20, 2017, 11:27 AM IST