Vastu tips : ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ನಿರ್ದಿಷ್ಟ ದಿನಗಳಲ್ಲಿ ತಮ್ಮ ಕೂದಲನ್ನು ತೊಳೆಯಬಾರದು ಅಂತ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಿದ್ರೆ, ಯಾವ ದಿನದಂದು ಮಹಿಳೆಯರು ತಮ್ಮ ತಲೆ ಕೂದಲನ್ನು ತೊಳೆಯಬಾರದು ಅಂತ ತಿಳಿಯೋಣ.. ಬನ್ನಿ.
ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಹೇಳಲಾದ ನಿಯಮಗಳ ಪ್ರಕಾರ ತಲೆ ಸ್ನಾನ ಮಾಡಿದಾಗ ಅಥವಾ ಕೂದಲು ತೊಳೆದಾಗ ವ್ಯಕ್ತಿಯ ಸೌಂದರ್ಯವು ಹೆಚ್ಚಾಗುತ್ತದೆ. ಇದರೊಂದಿಗೆ ಮನೆಯಲ್ಲಿ ಸಂಪತ್ತು ಕೂಡಾ ಹೆಚ್ಚುತ್ತದೆ.
Astro Tips: ಕೂದಲು ತೊಳೆಯುವುದರಿಂದ ಹಿಡಿದು ಉಗುರು ಕತ್ತರಿಸುವವರೆಗೆ ಹಿಂದೂ ಧರ್ಮದಲ್ಲಿ ಹಲವು ನಿಯಮಗಳನ್ನು ಮಾಡಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಿಯಮಗಳನ್ನು ಪಾಲಿಸಬೇಕು. ಇದನ್ನು ಮಾಡದಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.
Hair Wash Tips: ಕೂದಲನ್ನು ತೊಳೆಯುವಾಗ ನಾವು ಕೆಲವು ವಿಷಯಗಳಿಗೆ ಗಮನ ಕೊಡುವುದಿಲ್ಲ. ತಿಳಿಯದೆ ತಪ್ಪುಗಳನ್ನು ಮಾಡುವುದರಿಂದ ಕೂದಲು ಹಾಳಾಗಲು ಪ್ರಾರಂಭಿಸುತ್ತದೆ. ನಂತರ ಉದುರುತ್ತವೆ ಎಂದು ಅನೇಕ ಆರೋಗ್ಯ ತಜ್ಞರು ನಂಬುತ್ತಾರೆ. ಹೇರ್ ವಾಶ್ ಮಾಡುವಾಗ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.