Bachelor Party: ದೂದ್ ಪೇಡ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಲೀಡ್ ರೋಲ್ನಲ್ಲಿ ನಟಿಸುತ್ತಿರುವ 'ಬ್ಯಾಚುಲರ್ ಪಾರ್ಟಿ' ಟ್ರೇಲರ್ ರಿಲೀಸ್ ಆಗಿದ್ದು, ಇದು ಹಾಲಿವುಡ್ ಫಿಲ್ಮ್ ಸಿರೀಸ್ನ ಪ್ರೇರಣೆ ಪಡೆದಿದೆ ಎನ್ನಲಾಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
ನ್ಯೂ ಇಯರ್ ಪಾರ್ಟಿ ಅಂತ ಸಖತ್ ಆಗಿ ಕುಡಿದು ಮಸ್ತ್ ಮಜಾ ಮಾಡಿ ಬೆಳಿಗ್ಗೆ ಎದ್ರೆ ತಲೆ ಹಿಡ್ಕೊಂಡಿರುತ್ತೇ. ಅಯ್ಯಪ್ಪಾ....ಈ ನೋವು ಸಾಕು.. ಇನ್ನೊಮ್ಮೆ ಕುಡಿಯಲ್ಲ ಅಂತ ಫೀಲ್ ಬರುತ್ತದೆ. ಇದು ಮದ್ಯಪ್ರೀಯರು ಪಾರ್ಟಿ ಮಾಡಿದ ಮರುದಿನ ಅನುಭವಿಸುವ ಕಷ್ಟಗಳು. ಆದ್ರೆ ಯಾವುದೇ ಕಾರಣಕ್ಕೂ ಲಿಕ್ಕರ್ ಮತ್ತು ಪಾರ್ಟಿ ಮಿಸ್ ಅಂತ್ರೂ ಮಾಡ್ಕೋಳೋದಿಲ್ಲ. ಆದ್ರೆ ನಿಮ್ಗೆ ಹ್ಯಾಂಗೊವರ್ ಹೇಗೆ ಕಡಿಮೆ ಮಾಡ್ಕೋಬೇಕು ಅಂತ ಐಡಿಯಾ ಇದ್ಯಾ..? ಗೊತ್ತಿಲ್ಲ ಅಂದ್ರೆ ಜಸ್ಟ್ ಹೀಗೆ ಮಾಡಿ ಸಾಕು..
Hangover Cure: ಹೊಸ ವರ್ಷದ ಸಂದರ್ಭದಲ್ಲಿ ಪಾರ್ಟಿ ನಂತರ ಹ್ಯಾಂಗೊವರ್ ಸಾಮಾನ್ಯ ಸಮಸ್ಯೆಯಾಗಿದೆ. ಬನ್ನಿ, ಹ್ಯಾಂಗೊವರ್ನಿಂದ ಹೊರಬರಲು ಮನೆಮದ್ದುಗಳನ್ನು ಮತ್ತು ತಲೆನೋವು ಮತ್ತು ವಾಂತಿಯಂತಹ ರೋಗಲಕ್ಷಣಗಳನ್ನು ನಿವಾರಿಸುವ ಮಾರ್ಗಗಳನ್ನು ತಿಳಿಯೋಣ.
ತೆಂಗಿನಕಾಯಿ ನೀರು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ಹೃದಯದ ಆರೋಗ್ಯಕ್ಕೆ ಪ್ರಮುಖ ಪೋಷಕಾಂಶವಾಗಿದೆ. ತೆಂಗಿನ ನೀರು ವಿಟಮಿನ್ ಮತ್ತು ಖನಿಜಗಳಿಂದ ತುಂಬಿರುವುದರ ಜೊತೆಗೆ ಹೆಚ್ಚು ವ್ಯಾಪಕವಾಗಿ ಸೇವಿಸುವ ಪಾನೀಯಗಳಲ್ಲಿ ಒಂದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.