Hanuman Janmotsav 2022 Shubh Muhurat Puja Vidhi: ಧಾರ್ಮಿಕ ನಂಬಿಕೆಗಳ ಪ್ರಕಾರ, ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಶ್ರೀ ಆಂಜನೇಯ ಜನಿಸಿದ ಎನ್ನಲಾಗುತ್ತದೆ. ಈ ವರ್ಷ ಹನುಮ ಜನ್ಮೋತ್ಸವವನ್ನು ಏಪ್ರಿಲ್ 16 ರಂದು ಆಚರಿಸಲಾಗುತ್ತದೆ.
Hanuman Jayanti 2022: ಸಂಕಟ ಮೊಚಕ ಹನುಮನ ಉತ್ಸವವನ್ನು ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀ ಆಂಜನೇಯ ಚೈತ್ರ ಮಾಸದ ಹುಣ್ಣಿಮೆಯಂದು ಜನಿಸಿದನು ಎಂದು ಹೇಳಾಗಿದೆ. ಈ ವರ್ಷ ಹನುಮ ಜಯಂತಿಯು (Hanuman Jayanti) ಏಪ್ರಿಲ್ 16 ರಂದು ಬರಲಿದೆ.
Hanuman Jayanti Importance - ಹನುಮ ಜಯಂತಿಯ ದಿನವು ಹನುಮಂತನ ವಿಶೇಷ ಕೃಪೆಗೆ ಪಾತ್ರರಾಗಲು ಬಹಳ ವಿಶೇಷವಾದ ಸಂದರ್ಭವಾಗಿದೆ. ಈ ದಿನದಂದು ತೆಗೆದುಕೊಳ್ಳುವ ಕೆಲವು ಕ್ರಮಗಳು ತುಂಬಾ ಶಕ್ತಿಯುತವಾಗಿದ್ದು, ಅವು ಶನಿ, ರಾಹು-ಕೇತುಗಳ ಕೆಟ್ಟ ಪರಿಣಾಮಗಳಿಂದಲೂ ಪರಿಹಾರವನ್ನು ನೀಡುತ್ತವೆ.
Hanuma Jayanti 2022 - ಚೈತ್ರ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನ ಹನುಮಾನ್ ಜಯಂತಿ ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಮಹಾಬಲಿ ಆಂಜನೇಯ ಜನಿಸಿದ್ದ ಎನ್ನಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.