White Hair Remedy: ಕೂದಲು ಉದುರುವುದು.. ತುದಿ ಸೀಳುವುದು.. ಹೀಗೆ ಹಲವಾರು ಸಮಸ್ಯೆಗಳು ಇಂದಿನ ಪೀಳಿಗೆಯನ್ನು ಬಾಧಿಸುತ್ತಿವೆ.. ಆದರೆ ಇದಕ್ಕೆ ಪರಿಹಾರವಾಗಿ ನಿಮ್ಮ ಹಿತ್ತಲಿನಲ್ಲಿ ಬೆಳೆಯುವ ಈ ಒಂದು ಹೂವನ್ನು ಬಳಸಬಹುದು..
ಹೊಸ ಸಂಶೋಧನೆಯೊಂದು ಉತ್ತಮ ಆರೋಗ್ಯದ ಬಗ್ಗೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಯು ದಿನವಿಡೀ ಕನಿಷ್ಠ ನಾಲ್ಕು ಗಂಟೆಗಳ ದೈಹಿಕ ಚಟುವಟಿಕೆಯನ್ನು (ಬೆಳಕು, ಮಧ್ಯಮ ಅಥವಾ ಹುರುಪಿನ) ಮಾಡಬೇಕು ಮತ್ತು ರಾತ್ರಿಯಲ್ಲಿ ಕನಿಷ್ಠ ಎಂಟು ಗಂಟೆಗಳ ನಿದ್ರೆಯನ್ನು ಪಡೆಯಬೇಕು.
Health tips for men: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಪುರುಷರು ಅನೇಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಈ ಪೈಕಿ ಲೈಂಗಿಕ ಸಮಸ್ಯೆಯೂ ಒಂದು. ಈ ಸಮಸ್ಯೆಗೆ ಪವರ್ಫುಲ್ ಮನೆಮದ್ದುಗಳನ್ನುಇಲ್ಲಿ ನೀಡಲಾಗಿದೆ.
Elaichi Benefits: ಏಲಕ್ಕಿ ಎಂದರೆ ಅನೇಕ ನೆಚ್ಚಿನ ಆಹಾರ ಕಾಯಿ ಆಗಿದೆ. ಕಾರಣ ಯಾವುದೇ ಸ್ವೀಟ್ ಆಹಾರ ತಯಾರಿಕೆಯಲ್ಲಿ ಮೊದಲು ಬಳಸುವ ಕಾಯಿ ಇದಾಗಿದೆ. ಹಸಿರು ಏಲಕ್ಕಿಯಲ್ಲಿ ರೈಬೋಫ್ಲಾವಿನ್, ವಿಟಮಿನ್- ಪೊಟ್ಯಾಶಿಯಂ, ಮೆಗ್ನಿಷಿಯಂ, ಕ್ಯಾಲ್ಸಿಯಂ ಮತ್ತು ನಿಯಾಸಿನ್ ನಂತಹ ಪೋಷಕಾಂಶಗಳನ್ನು ಹೊಂದಿದೆ.
Wheat Dosa Benefits: ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಕೆ ಮುಂತಾದ, ತಿಂಡಿಗಳ ಬಗ್ಗೆ ಹಲವರಿಗೆ ಗೊತ್ತು ಆದರೆ ಇದರಿಂದ ತಯಾರಿಸಲ್ಪಡುವ ಗೋಧಿ ದೋಸೆ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಮಾಮೂಲಿ ದೋಸೆಗಿಂತ ಇದು ಹೆಚ್ಚಿನ ಪ್ರಮಾಣದ ರುಚಿ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿದೆ.
Male Fertility: ಸಾಮಾನ್ಯವಾಗಿ ಭಾರತದಲ್ಲಿ ಕೆಲ ಪುರುಷರಿಗೆ ತಮ್ಮ ಆಹಾರ-ಪಾನೀಯಗಳ ಅಭ್ಯಾಸವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ, ಇದು ಅವರಲ್ಲಿ ಅನೇಕ ಕಾಯಿಲೆಗಳನ್ನು ಉಂಟುಮಾಡುತ್ತದೆ, ಅಷ್ಟೇ ಅಲ್ಲ ಅವು ಅವರ ಫಲವತ್ತತೆಯ ಮೇಲೂ ಕೂಡ ಪರಿಣಾಮವನ್ನುಂಟು ಮಾಡುತ್ತವೆ.
ನಮ್ಮಲ್ಲಿ ಹೆಚ್ಚಿನ ಜನರು 30ರ ಆಸುಪಾಸಿನಲ್ಲಿ ಆರೋಗ್ಯಯುತ ಹೃದಯ ಮತ್ತು ಚುರುಕಾದ ದೈಹಿಕ ಸ್ಥಿತಿಯನ್ನು ಹೊಂದಿರುತ್ತೇವೆ. "ನಾವು ಏನನ್ನು ಬಿತ್ತುತ್ತೇವೋ, ಅದನ್ನೇ ಕೊಯ್ಯುತ್ತೇವೆ" ಎಂಬ ಮಾತು ನಮ್ಮಲ್ಲಿ ಜನಜನಿತ. ಈ ಮಾತು ನಮ್ಮ ಹೃದಯದ ಆರೋಗ್ಯಕ್ಕೂ ಅನ್ವಯವಾಗುತ್ತದೆ. ಹೀಗಾಗಿ 30 ರ ನಂತರ ನಮ್ಮ ಹೃದಯವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಇದು ಸೂಕ್ತ ಹೇಳಿಕೆಯಾಗಿದೆ. ಭವಿಷ್ಯದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ನಾವು ಈಗ ಬಿತ್ತಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
ಪ್ಯಾಟ್ ಬರ್ನ್ ಮಾಡೋದು ದೊಡ್ಡ ಸಮಸ್ಯೆ. ಮಹಿಳೆಯರಿಗೆ ಹಿಪ್ಸ್ ಪ್ಯಾಟ್ ಕರಗಿಸುವುದಂತೂ ಬಗೆಹರಿಸಲಾರದ ಸಮಸ್ಯೆಯಾಗಿ ಉಳಿದುಕೊಳ್ಳುತ್ತದೆ. ಇದರಿಂದ ಅವರ ಬಾಹ್ಯ ನೋಟ ಸುಂದರವಾಗಿ ಕಾಣುವುದಿಲ್ಲ ಎಂಬ ಕೊರಗು ಅವರಿಗಿರುತ್ತದೆ. ಅದಕ್ಕೆಂದು ಊಟ ಬಿಟ್ಟು ಡೈಯೆಟ್ ಮಾಡುವ ಮೂಲಕ ಪ್ಯಾಟ್ ಕರಗಿಸಲು ಶತ ಪ್ರಯತ್ನ ಮಾಡ್ತಾರೆ.. ಇಲ್ಲಿ ಕೆಲವೊಂದಿಷ್ಟು ವ್ಯಾಯಾಮದ ವಿಧಾನಗಳನ್ನು ನೀಡಲಾಗಿದ್ದು, ಅವರುಗಳನ್ನು ದಿನನಿತ್ಯ ಮಾಡಿದ್ರೆ ಕೊಬ್ಬನ್ನು ಕಳೆದುಕೊಳ್ಳಬಹುದಾಗಿದೆ. ಹಾಗಿದ್ರೆ ಇನ್ಯಾಕೆ ತಡ.. ಮುಂದೆ ಓದಿ..
Betel leaf benefits : ಪಾನ್ ಅಥವಾ ವೀಳ್ಯದೆಲೆ ಕೇವಲ ಮೌತ್ ಫ್ರೆಶ್ನರ್ ಎಂದು ನೀವು ಭಾವಿಸಿದರೆ ತಪ್ಪು. ಅದರ ಅನೇಕ ಆರೋಗ್ಯ ಪ್ರಯೋಜನಗಳ ಹೊರತಾಗಿ, ಸುಪಾರಿಯೊಂದಿಗೆ ವೀಳ್ಯದೆಲೆಯು ಪುರುಷರ ಆರೋಗ್ಯಕ್ಕೆ ಉತ್ತಮವಾಗಿದೆ.
ಸದಾ ಯಂಗ್ ಅಂಡ್ ಫಿಟ್ ಆಗಿರಬೇಕು ಎಂಬುದು ಎಲ್ಲರ ಮನದ ಆಸೆ. ಆದರೆ, ಅದು ನಿಜವಾಗಿಯೂ ಸಾಧ್ಯವೇ? ಪುರುಷರು ಕೆಲವು ಸರಳ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸದಾ ಯಂಗ್ ಆಗಿ ಕಾಣಬಹುದು. ಅಂತಹ ಕೆಲವು ಸಲಹೆಗಳನ್ನು ತಿಳಿಯಿರಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.