Top 5 Electric Scooters in India: Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಪ್ರಸ್ತುತ ಭಾರತದಲ್ಲಿ ಅತ್ಯಧಿಕ ರೈಡಿಂಗ್ ಶ್ರೇಣಿಯನ್ನು ನೀಡುತ್ತದೆ. ಈ ಸ್ಕೂಟರ್ ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದ್ರೆ ಸಾಕು 195 ಕಿಮೀ ಕ್ರಮಿಸುತ್ತದೆ.
Women's Day 2024: ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನೀವು ನಿಮ್ಮ ತಾಯಿ, ಸಹೋದರಿ, ಸಂಗಾತಿಗೆ ಉಡುಗೊರೆಯಾಗಿ ದ್ವಿಚಕ್ರವಾಹನವನ್ನು ನೀಡಲು ಬಯಸಿದರೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳ ಬಗ್ಗೆ ತಿಳಿಯೋಣ...
Good News: ಓಲಾ ಎಲೆಕ್ಟ್ರಿಕ್ ಡಿಸೆಂಬರ್ ಟು ರಿಮೆಂಬರ್ ಅಭಿಯಾನ ಆರಂಭಿಸಲಿದೆ. ಈ ಅಭಿಯಾನ ಡಿಸೆಂಬರ್ 3, 2023 ಅಂದರೆ ನಾಳೆಯಿಂದ ಆರಂಭಗೊಳ್ಳಲಿದೆ. ಇದರ ಅಡಿ ಎಸ್1 ಎಕ್ಸ್ ಪ್ಲಸ್ ಇದೀಗ ರೂ.20,000ಗಳಷ್ಟು ರಿಯಾಯಿತಿಯೊಂದಿಗೆ 89, 999 ರೂ.ಗಳಿಗೆ ಖರೀದಿಸಬಹುದು. (Business News In Kannada)
New e-Scooter Launched: ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿ ಇ-ಸ್ಪ್ರಿಂಟೊ ತನ್ನ 2 ಹೊಸ ಸ್ಕೂಟರ್ಗಳನ್ನು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. (Business News In Kannada)
Electric Scooters Price Hike: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿಗೆ ಸಬ್ಸಿಡಿ ನೀಡುವ ಹೊಸ ನಿಯಮಗಳು ಜೂನ್ 1 ರಿಂದ ಜಾರಿಗೆ ಬಂದಿವೆ. ಈ ಮಧ್ಯೆ, ಈಗ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ, ಅಥರ್ ಎನರ್ಜಿ ಮತ್ತು ಓಲಾ ಎಲೆಕ್ಟ್ರಿಕ್ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ.
Ampere Electric Scooter: ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆ ಬೆಳೆಯುತ್ತಿದೆ ಮತ್ತು ಕಳೆದ ವರ್ಷ ಸುಮಾರು 2.5 ಲಕ್ಷ ಯುನಿಟ್ಗಳು ಮಾರಾಟವಾಗಿವೆ. ಈ ವರ್ಷ ಈ ಸಂಖ್ಯೆ ಸುಮಾರು 7 ಲಕ್ಷ ಯೂನಿಟ್ಗಳನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ.
Cheapest Electric Scooters : ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವೂ ಜೋರಾಗಿದೆ. ದುಬಾರಿ ಎಲೆಕ್ಟ್ರಿಕ್ ವಾಹನಗಳ ಮಧ್ಯೆ ಅಗ್ಗದ ಬೆಲೆಯ ಎಲೆಕ್ಟ್ರಿಕ್ ವಾಹಗಳು ಕೂಡಾ ತಮ್ಮ ಸ್ಥಾನವನ್ನು ಭದ್ರಪಡಿಸುತ್ತಿವೆ.
Cheap Electric Scooters: ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಗಗನಮುಖಿಯಾಗಿರುವ ಹಿನ್ನಲೆಯಲ್ಲಿ ಹೆಚ್ಚಿನ ಜನರು ಎಲೆಕ್ಟ್ರಿಕ್ ಸ್ಕೂಟರ್ಗಳತ್ತ ಹೆಚ್ಚು ಗಮನ ತೋರುತ್ತಿದ್ದಾರೆ. ಹೋಂಡಾ ಆಕ್ಟಿವಾಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ನಾವು ಮಾಹಿತಿ ನೀಡುತ್ತಿದ್ದೇವೆ.
Affordable Electric Scooters: ಇತ್ತೀಚಿನ ದಿನಗಳಲ್ಲಿ ಜನರು ಎಲೆಕ್ಟ್ರಿಕ್ ಸ್ಕೂಟರ್ಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಗಮನಾರ್ಹವಾಗಿ ಹೆಚ್ಚಾಗಿದೆ.
ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕೆಲವು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಚಲಾಯಿಸಲು ಡಿಎಲ್ ಅಗತ್ಯವಿಲ್ಲ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆಯೂ ಚಲಾಯಿಸಬಹುದಾದ 3 ಎಲೆಕ್ಟ್ರಿಕ್ ಸ್ಕೂಟರ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
Electric Scooter in affordable price: ಇತ್ತೀಚಿನ ದಿನಗಳಲ್ಲಿ ಗಗನಮುಖಿ ಆಗುತ್ತಿರುವ ತೈಲ ಬೆಲೆಗಳಿಂದ ಬೇಸತ್ತಿರುವ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳು ಜನರಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿವೆ. ಈ ಲೇಖನದಲ್ಲಿ ಕಡಿಮೆ ಬೆಲೆಗೆ ಲಭ್ಯವಾಗಲಿರುವ ಬಜೆಟ್ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ಗಳ ಬಗ್ಗೆ ತಿಳಿಯೋಣ...
ಇದೀಗ ಅತಿ ಕಡಿಮೆ ಬೆಲೆಗೆ ಅಂದರೆ ಪೆಟ್ರೋಲ್ ಚಾಲಿತ ಸ್ಕೂಟರ್ಗಳಿಗಿಂತ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ಗಳು ಸಿಗುತ್ತವೆ. ಈ ಸ್ಕೂಟರ್ ಗಳ ಬೆಲೆಗಳು 45,000ರೂಪಾಯಿಯಿಂದ ಪ್ರಾರಂಭವಾಗುತ್ತವೆ.
Komaki Electric Scooters: ತನ್ನ ಪೋರ್ಟ್ಫೋಲಿಯೊಗೆ ಸೇರಿಸುವ ಮೂಲಕ, ಎಲೆಕ್ಟ್ರಿಕ್ ವಾಹನ ತಯಾರಕ ಕೊಮಾಕಿ ಭಾರತದಲ್ಲಿ ಎರಡು ಹೊಸ Komaki LY ಮತ್ತು Komaki DT 3000 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದೇ ಚಾರ್ಜ್ನಲ್ಲಿ 180 ಕಿಮೀ ವರೆಗೆ ಓಡಿಸಬಹುದು ಮತ್ತು ಆರಂಭಿಕ ಎಕ್ಸ್ ಶೋ ರೂಂ ಬೆಲೆ 88,000 ರೂ. ಎನ್ನಲಾಗಿದೆ.
ಕಡಿಮೆ ಬಜೆಟ್ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಾಗಿ ಹುಡುಕುತ್ತಿರುವವರಿಗೆ ಆಂಪಿಯರ್ ರಿಯೊ ಪ್ಲಸ್ ನ್ಯೂ ಮೊದಲ ಆಯ್ಕೆಯಾಗಿದೆ. ಈ ಸ್ಕೂಟರಿನ ಲೀಡ್ ಆಸಿಡ್ ಬ್ಯಾಟರಿ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 45,520 ರೂ. ಇದೆ.
ಒಂದು ಲಕ್ಷದ ಬಜೆಟ್ನಲ್ಲಿ, ಓಲಾ ಎಲೆಕ್ಟ್ರಿಕ್ನಿಂದ ಇತ್ತೀಚೆಗೆ ಬಿಡುಗಡೆಯಾದ OLA S1 ಅನ್ನು ಖರೀದಿಸಬಹುದು. OLA S1 ನ ಆರಂಭಿಕ ಬೆಲೆ 99,999 ರೂ. ಇದರ ವಿತರಣೆ ಅಕ್ಟೋಬರ್ 2021 ರಿಂದ ಆರಂಭವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.