ಹೋಟೆಲ್ ಕೋಣೆಯಲ್ಲಿ ವಿಶ್ರಾಂತಿ ಪಡೆಯಲು ತೆರಳಿದಾಗ ಗೋಡೆಯ ಮೇಲೆ ಗಡಿಯಾರ ಇಲ್ಲದಿರುವುದನ್ನು ನೀವು ಗಮನಿಸಿರಬಹುದು. ಇದು ಸಣ್ಣ ವಿಷಯವೆಂದು ತೋರಿದರೂ, ಹೋಟೆಲ್‌ಗಳು ಗಡಿಯಾರಗಳನ್ನು ಒದಗಿಸದಿರಲು ಉದ್ದೇಶಪೂರ್ವಕ ಕಾರಣಗಳಿವೆ.
ಹೋಟೆಲ್‌ಗೆ ಬಂದ ದಂಪತಿಗಳ ಮೇಲೆ ಹಲ್ಲೆ ಆರೋಪ
ಬೆಳಗಾವಿ ಕೊಲ್ಲಾಪುರ ಸರ್ಕಲ್ ಬಳಿ ಇರೋ ಹೋಟೆಲ್
ಮಗು ಕಾಲಡಿ ಹೋಗಿದ್ದಕ್ಕೆ ದಂಪತಿಗಳ ಬೈದಿದ್ದ ವ್ಯಕ್ತಿ
ಮಗುಗೆ ಯಾಕೆ ಬೈತೀಯಾ ಅಂದಿದ್ದಕ್ಕೆ ಕಪಾಳ ಮೋಕ್ಷ
ವಾಹಬ್ ಸೇರಖಾನ್ ಎಂಬುವವರ ಮೇಲೆ ಹಲ್ಲೆ ಆರೋಪ
ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಈ ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ 66 (National Highway 66)ರಲ್ಲಿ ಚತುಷ್ಪಥ ಕಾಮಗಾರಿ ಪಡೆದ ಐ ಆರ್ ಬಿ ಕಂಪನಿ ನೇರ ಕಾರಣ ಎಂದು ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಕಂಪನಿಯವರು ಗುಡ್ಡದ ಮಣ್ಣು ತೆಗೆಯುವಾಗ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದರಿಂದ ದೊಡ್ಡ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್ ಮಾತನ್ನು ಕೇಳಿದ ಭಾಗ್ಯಾ ಮನೆಯನ್ನು ನಿಭಾಯಿಸಲೇ ಬೇಕೆಂದು ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾಳೆ. ಹಾಗಾದ್ರೇ ಭಾಗ್ಯಾಗೆ ಕೆಲಸ ಸಿಗುತ್ತದೆಯಾ? ಕೆಲಸವನ್ನು ಹುಡುಕಿಕೊಂಡು ಹೋದಾಗ ಅಲ್ಲಿ ಏನಾಗುತ್ತದೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ರೋಟಿ-ಪನ್ನೀರ್ ಗ್ರೇವಿ ಊಟ ಸೇವಿಸುವಾಗ ಜಿರಳೆ ಪತ್ತೆ. ಹೊಟೆಲ್ ಸಿಬ್ಬಂದಿಗೆ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ವಕೀಲೆ. ಉಡಾಫೆ ಉತ್ತರ ನೀಡಿ ಬೇರೆ ಊಟ ನೀಡುವುದಾಗಿ ಹೇಳಿದ ಸಿಬ್ಬಂದಿ. ಘಟನೆ ಸಂಬಂಧ ವಿಧಾನಸೌಧ ಠಾಣೆಗೆ ವಕೀಲೆ ಶೀಲಾ ದೂರು..
ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ. ಒಂದೆಡೆ ವಿದ್ಯುತ್ ಶಾಕ್, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಮತ್ತೊಂದೆಡೆ ತರಕಾರಿ ಅಂಗಡಿಗೆ ಹೋದ್ರು ಶಾಕ್ , ದಿನಸಿ ಅಂಗಡಿಗೆ ಹೋದ್ರು ಶಾಕ್! ತಲೆ ಕೆಟ್ಟು ಎಣ್ಣೆ ಅಂಗಡಿಗೆ ಹೋದ್ರು ದರ ಏರಿಕೆಯಿಂದ ತಲೆ ಗಿರ್ಗಿಟ್ಲೆ ಹೊಡೆಯೋದು ಪಕ್ಕಾ!
ರಾಜ್ಯದ ಹೋಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.. ಎಲೆಕ್ಷನ್ ಮುಗಿಯೋವರೆಗೆ ಆಹಾರದ ಬೆಲೆ ಹೆಚ್ಚಳ ಇಲ್ಲ ಎಂದು ಹೋಟೆಲ್ ಮಾಲೀಕರ ಸಂಘ ನಿರ್ಧಾರ ಕೈಗೊಂಡಿದೆ.. ಮತ್ತೆ ಗ್ರಾಹಕರಿಗೆ ತೊಂದರೆ ಹಿನ್ನೆಲೆ ಸದ್ಯ ದರ ಏರಿಕೆ ಇಲ್ಲ ಎಂಬ ನಿರ್ಧಾರ ಮಾಡಲಾಗಿದೆ.
Hotel Rules - ಹಲವು ಬಾರಿ ನಾವು ಪಾಶ್ ಬಡಾವಣೆಗಳಲ್ಲಿ ಸಂಚರಿಸುವಾಗ ನಮಗೆ ಇದ್ದಕ್ಕಿದ್ದಂತೆ ಶೌಚಾಲಯದ ಅವಶ್ಯಕತೆ ಬೀಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಪಬ್ಲಿಕ್ ಟಾಯ್ಲೆಟ್ ಗಳಿಗೆ ಹುಡುಕಾಟ ನಡೆಸುತ್ತೇವೆ. ಪಬ್ಲಿಕ್ ಟಾಯ್ಲೆಟ್ ಸಿಗದೇ ಇದ್ದ ಸಂದರ್ಭದಲ್ಲಿ ಜನ ಟಾಯ್ಲೆಟ್ ಗಾಗಿ ಏಕಾಂತವಿರುವ ಜಾಗವನ್ನು ಹುಡುಕಲು ಪ್ರಾರಂಭಿಸುತ್ತಾರೆ.
314 ಅರ್ಜಿಗಳಿಗೆ ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಲೆಫ್ಟಿನೆಂಟ್ ಗವರ್ನರ್ ಅನುಮೋದಿಸಿದ್ದಾರೆ, ಅವುಗಳಲ್ಲಿ ಕೆಲವು 2016 ರಿಂದ ಬಾಕಿ ಉಳಿದಿವೆ. ಏಳು ದಿನಗಳೊಳಗೆ ಈ ಕುರಿತು ಅಧಿಸೂಚನೆ ಹೊರಡಿಸಬೇಕು ಎಂದು ಸೂಚಿಸಿದ್ದಾರೆ. ಈ ವಿನಾಯಿತಿಗಳನ್ನು ಪಡೆಯಲು ಈ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Hotel Room MMS: ಇತ್ತೀಚಿಗೆ ಹೋಟೆಲ್ ರೂಮ್ ಗಳಿಗೆ ಭೇಟಿ ನೀಡುವವರಲ್ಲಿ ಎಂಎಂಎಸ್ ಭಯ ಹೆಚ್ಚಾಗುತ್ತಿದೆ. ಏಕೆಂದರೆ ಹೋಟೆಲ್ ರೂಮ್ ಗಳಲ್ಲಿ ಕ್ಯಾಮರಾ ಅಡಗಿಸಿಟ್ಟು, ಎಂಎಂಎಸ್ ತಯಾರಿಸಿ ವೈರಲ್ ಮಾಡಲಾಗುತ್ತದೆ. ಇಂತಹ ಘಟನೆ ನಿಮ್ಮ ಜೊತೆಗೆ ನಡೆಯಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂದು ನಾವು ನಿಮಗೆ ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳು ನಿಮ್ಮನ್ನು ಹಿಡನ್ ಕ್ಯಾಮಾರಾ ಕಣ್ಣುಗಳಿಂದ ರಕ್ಷಿಸುತ್ತವೆ.
ಸಿಲಿಕಾನ್ ಸಿಟಿಯ ಆಯ್ದ ಸ್ಥಳಗಳಲ್ಲಿ ಮಾತ್ರ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ನಗರ ಪೊಲೀಸರು ಗ್ರೀನ್ ಸಿಗ್ನಲ್ ನೀಡಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ನಗರದ ಪ್ರಮುಖ ಬಸ್ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅನುಮತಿ ನೀಡಬಹುದಾಗಿದೆ.
Service Charge: ಇನ್ಮುಂದೆ ಹೋಟೆಲ್ ಹಾಗೂ ರೆಸ್ಟಾರೆಂಟ್ ಗಳಲ್ಲಿ ಗ್ರಾಹಕರು ಸೇವಾ ಶುಲ್ಕ ನೀಡಲು ಸ್ಪಷ್ಟವಾಗಿ ನಿರಾಕರಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಜೂನ್ 2 ರಂದು ಸರ್ಕಾರ ಮಹತ್ವದ ಸಭೆಯೊಂದನ್ನು ಕರೆದಿದ್ದು, ಈ ಸಭೆಯಲ್ಲಿ ಹೋಟೆಲ್, ರೆಸ್ಟೋರೆಂಟ್ ಉದ್ಯಮಕ್ಕೆ ಸಂಬಂಧಿಸದ ಸಂಘಟನೆಗಳು ಭಾಗಿಯಾಗಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.