English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • rocking star Yash

rocking star Yash

Kottalavadi film set to release
Kottalavaadi Jul 7, 2025, 02:45 PM IST
ಕೊತ್ತಲವಾಡಿ ಭರ್ಜರಿ ಪ್ರಚಾರ ಆರಂಭ
ಕೊತ್ತಲವಾಡಿ. .ಇದು ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಣದ ಚೊಚ್ಚಲ ಸಿನಿಮಾ. ಕನ್ನಡ ಭಾಷೆ,ನಾಡು, ಅಣ್ಣಾವ್ರು ಅಂದ್ರೆ ಪಂಚಪ್ರಾಣ ಹೊಂದಿರೋ ಈ ತಾಯಿ ನಿರ್ಮಾಣದ ಸಿನಿಮಾ ಇದೇ ಆಗಸ್ಟ್ 1ಕ್ಕೆ ಗ್ರಾಂಡ್ ಆಗಿ ರಿಲೀಸ್ ಆಗುತ್ತಿದೆ. ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಹೇಗೆ ನಡೀತಿದೆ ಪ್ರಚಾರ? ಏನೆಲ್ಲಾ ತಯಾರಿ? ಈ ಕುರಿತ ಸ್ಮಾಲ್‌ ಸ್ಟೋರಿ ಇದೆ ಟೇಕ್‌ ಆ ಲುಕ್‌
ರಾವಣನಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾದ ರಾಕಿಂಗ್ ಸ್ಟಾರ್ ಯಶ್..!
rocking star Yash May 29, 2025, 10:25 AM IST
ರಾವಣನಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾದ ರಾಕಿಂಗ್ ಸ್ಟಾರ್ ಯಶ್..!
ರಾಮಾಯಣ ಭಾರತೀಯ‌ ಸಿನಿಮಾರಂಗದಲ್ಲಿಯೇ ಬಿಗ್ ಬಜೆಟ್ ಸಿನಿಮಾಗಳಲ್ಲೊಂದಾಗಿದೆ. ಈಗಾಗಲೇ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಹುಟ್ಟುಕೊಂಡಿದ್ದು ಯಶ್ ನಟನೆ ಜೊತೆಗೆ ನಿರ್ಮಾಣ ಮಾಡ್ತಿದ್ದಾರೆ  ಅನ್ನೋ ಸುದ್ದಿ ಗೊತ್ತಾದ ನಂತರ ಸಿನಿಮಾ ಮೇಲಿನ ಕುತೂಹಲ‌ ಮತ್ತಷ್ಟು ದುಪ್ಪಟ್ಟಾಗಿದೆ.
yash gifted cradel to ambareeshs  grand child
rocking star Yash Mar 5, 2025, 05:20 PM IST
ಅಂಬರೀಷ್ ಆಸೆ ಈಡೇರಿಸಿದ ರಾಕಿ ಭಾಯ್
ಅಂಬರೀಷ್ ಆಸೆ ಈಡೇರಿಸಿದ ರಾಕಿ ಭಾಯ್ ಅಂಬಿ ಮೊಮ್ಮಗನಿಗೆ ತಾತ ಕೊಡಿಸಿದ್ದ ತೊಟ್ಟಿಲು ಕೊಟ್ಟ ಯಶ್ ಅಂಬಿ ಯಶ್ ಗೆ ಕೊಟ್ಟಿದ್ದ ಅಪರೂಪದ ಉಡುಗೊರೆ ಈಗ ಅಭಿಷೇಕ್ ಮನೆಯಲ್ಲಿ.
ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ; ಕನ್ನಡ & ಇಂಗ್ಲಿಷ್‌ನಲ್ಲಿ ಯಶ್ ʼಟಾಕ್ಸಿಕ್ʼ ಶೂಟಿಂಗ್!!
rocking star Yash Feb 24, 2025, 03:17 PM IST
ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ; ಕನ್ನಡ & ಇಂಗ್ಲಿಷ್‌ನಲ್ಲಿ ಯಶ್ ʼಟಾಕ್ಸಿಕ್ʼ ಶೂಟಿಂಗ್!!
Yash 'Toxic' shooting in Kannada & English: ಬರೋಬ್ಬರಿ 200 ಕೋಟಿ ರೂ. ವೆಚ್ಚದಲ್ಲಿ ʼಟಾಕ್ಸಿಕ್ʼ ನಿರ್ಮಾಣ ಆರಂಭಗೊಂಡಿತ್ತು. ಆದರೆ ಚಿತ್ರವನ್ನು ಹೈಟೆಕ್‌ ಆಗಿ ನಿರ್ಮಿಸಲು ನಿರ್ಧರಿಸಿರುವುದರಿಂದ ಇದರ ಬಜೆಟ್‌ ಶೇ.40ರಷ್ಟು ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಹೊಸದೊಂದು ದಾಖಲೆ ಸೃಷ್ಟಿಸುವ ಸಾಧ್ಯತೆ ಇದೆ.
ಸೌತ್ ಸೂಪರ್‌ಸ್ಟಾರ್‌ಗಳ ಬಳಿ ಶಾರುಖ್ ಖಾನ್ ವಿಶೇಷ ಮನವಿ! ಏನ್ ಗೊತ್ತಾ...! ವಾಚ್ ವೈರಲ್ ವೀಡಿಯೋ
shahrukh khan Jan 29, 2025, 12:26 PM IST
ಸೌತ್ ಸೂಪರ್‌ಸ್ಟಾರ್‌ಗಳ ಬಳಿ ಶಾರುಖ್ ಖಾನ್ ವಿಶೇಷ ಮನವಿ! ಏನ್ ಗೊತ್ತಾ...! ವಾಚ್ ವೈರಲ್ ವೀಡಿಯೋ
SRK Appeal South Superstars: ಬಾಲಿವುಡ್ ಕಿಂಗ್ ಶಾರುಖ್ ಖಾನ್ ದಕ್ಷಿಣ ಭಾರತದ ಸ್ಟಾರ್ ನಟರಾದ ರಾಕಿಂಗ್ ಸ್ಟಾರ್ ಯಶ್, ದಳಪತಿ ವಿಜಯ್, ಮಹೇಶ್ ಬಾಬು, ರಾಮ್ ಚರಣ್, ಅಲ್ಲು ಅರ್ಜುನ್ ಸೇರಿದಂತೆ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳ ಬಳಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. 
ಅಂದು ಬಸ್ ಡ್ರೈವರ್ ಮಗ.. ಇಂದು ʻರಾಕಿಂಗ್‌ ಸ್ಟಾರ್‌ʼ! ಯಶ್‌ ಓದಿದ್ದೇನು.. ನಟನಾಗುವ ಮುನ್ನ ಮಾಡಿದ ಕೆಲಸವೇನು? ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ ರಾಕಿ ಭಾಯ್?
Yash Birthday Jan 8, 2025, 08:09 AM IST
ಅಂದು ಬಸ್ ಡ್ರೈವರ್ ಮಗ.. ಇಂದು ʻರಾಕಿಂಗ್‌ ಸ್ಟಾರ್‌ʼ! ಯಶ್‌ ಓದಿದ್ದೇನು.. ನಟನಾಗುವ ಮುನ್ನ ಮಾಡಿದ ಕೆಲಸವೇನು? ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ ರಾಕಿ ಭಾಯ್?
Yash Real Life Story: ಕನ್ನಡದ ಸೂಪರ್ ಸ್ಟಾರ್ ಯಶ್ ನಟನೆಗೆ ಇಂದು ಎಲ್ಲರೂ ಅಭಿಮಾನಿಗಳು. 2018 ರಲ್ಲಿ ಬಿಡುಗಡೆಯಾದ ಕೆಜಿಎಫ್ ಚಿತ್ರವು ಅವರನ್ನು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಾಡಿತು. ಆದರೆ, ಯಶ್‌ಗೆ ಸುಲಭವಾಗಿ ಹಣ ಮತ್ತು ಖ್ಯಾತಿ ಸಿಕ್ಕಿಲ್ಲ.
ಯಶ್ 'ಟಾಕ್ಸಿಕ್' ಸಿನಿಮಾಗೆ ಕಾನೂನು ಸಂಕಷ್ಟ.. ಅರ್ಧಕ್ಕೆ ನಿಲ್ಲುತ್ತಾ ರಾಕಿಂಗ್‌ ಸ್ಟಾರ್‌ ಚಿತ್ರ!
Toxic movie Oct 29, 2024, 05:29 PM IST
ಯಶ್ 'ಟಾಕ್ಸಿಕ್' ಸಿನಿಮಾಗೆ ಕಾನೂನು ಸಂಕಷ್ಟ.. ಅರ್ಧಕ್ಕೆ ನಿಲ್ಲುತ್ತಾ ರಾಕಿಂಗ್‌ ಸ್ಟಾರ್‌ ಚಿತ್ರ!
ನಟ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಚಿತ್ರಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಟಾಕ್ಸಿಕ್‌ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಶಾಕಿಂಗ್‌ಸಂಗತಿಯೊಂದು ಹೊರಬಿದ್ದಿದೆ.
ರಾಕಿಂಗ್‌ ಸ್ಟಾರ್‌ ಯಶ್‌ ಬಾಡಿಗಾರ್ಡ್‌ ಶ್ರೀನಿವಾಸ್‌ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?
Yash bodyguard remuneration Oct 25, 2024, 11:15 AM IST
ರಾಕಿಂಗ್‌ ಸ್ಟಾರ್‌ ಯಶ್‌ ಬಾಡಿಗಾರ್ಡ್‌ ಶ್ರೀನಿವಾಸ್‌ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?
Yash bodyguard remuneration: ರಾಕಿಂಗ್‌ ಸ್ಟಾರ್‌ ಯಶ್‌ ಪ್ಯಾನ್‌ ಇಂಡಿಯಾ ಹೀರೋ ಆಹಿ ಸದ್ಯ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸದ್ಯ ಇದೀಗ ನಟನ ಬಾಡಿಗಾರ್ಡ್‌ ಹಾಯಬೂಸಾ ಗಾಡಿ ಮೇಲೆ ಕೂತು ಫೋಟೋಗೆ ಪೋಸ್‌ ಕೊಟ್ಟಿದ್ದು ಈತನ ಸಂಭಾವನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿದೆ.  
ರಿವೀಲ್ ಆಯ್ತು ಟಾಕ್ಸಿಕ್ ಚಿತ್ರದ ಯಶ್ ಕ್ಯಾರೆಕ್ಟರ್?; ʼವಕೀಲ್ ಸಾಬ್ʼ ಅವತಾರದಲ್ಲಿ ರಾಕಿಭಾಯ್!
rocking star Yash Oct 10, 2024, 01:20 AM IST
ರಿವೀಲ್ ಆಯ್ತು ಟಾಕ್ಸಿಕ್ ಚಿತ್ರದ ಯಶ್ ಕ್ಯಾರೆಕ್ಟರ್?; ʼವಕೀಲ್ ಸಾಬ್ʼ ಅವತಾರದಲ್ಲಿ ರಾಕಿಭಾಯ್!
Rocking Star Yash: ಮುಂಬೈನಲ್ಲಿ ಈ ಆಡ್‌ ಶೂಟ್‌ ನಡೆದಿದ್ದು, ನಟಿ ರಾಧಿಕಾ ಪಂಡಿತ್‌ ಸಹ ಯಶ್‌ ಜೊತೆಗಿದ್ದರು. ಆದರೆ ಫ್ಯಾನ್ಸ್‌ಗೆ ʼಟಾಕ್ಸಿಕ್ʼ ಸಿನಿಮಾದಲ್ಲಿ ರಾಕಿಬಾಯ್ ಪಾತ್ರ ಹೇಗಿರುತ್ತೆ? ಈ ಸಿನಿಮಾದಲ್ಲಿ ಯಶ್‌ ವಕೀಲನಾ ಅನ್ನೋ ಸಂಶಯ ಮೂಡಿದೆ. 
ಇಡೀ ವಿಶ್ವವೇ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ್ದ "ಕಾಂತಾರ", "ಕೆ‌ಜಿ‌ಎಫ್" ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಗರಿ
Kantara Oct 9, 2024, 06:55 AM IST
ಇಡೀ ವಿಶ್ವವೇ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ್ದ "ಕಾಂತಾರ", "ಕೆ‌ಜಿ‌ಎಫ್" ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಗರಿ
70th National Film Awards: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ 4 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 
Ravi Basrur: ಹುಟ್ಟೂರನ್ನೇ ಹೆಡ್ ಆಫೀಸ್ ಮಾಡಿದ ಸಾಧಕ ರವಿ ಬಸ್ರೂರು..!
Ravi Basrur Sep 3, 2024, 09:31 PM IST
Ravi Basrur: ಹುಟ್ಟೂರನ್ನೇ ಹೆಡ್ ಆಫೀಸ್ ಮಾಡಿದ ಸಾಧಕ ರವಿ ಬಸ್ರೂರು..!
Ravi Basrur: ಬಾಲಿವುಡ್‌ ನಟ ಸಲ್ಮಾನ್ ಖಾನ್, ಪ್ರಭಾಸ್, ಪೃಥ್ವಿರಾಜ್‌ ಅವರಂತಹ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಸಂಗೀತ ಕೊಟ್ಟ ಹೆಮ್ಮೆಯ ಪ್ರತಿಭೆ ರವಿ ಬಸ್ರೂರು. ಇಷ್ಟೆಲ್ಲಾ ಆದರೂ ಅವರು ತಮ್ಮ ಬಿಗ್ಗೆಸ್ಟ್ ಹೈಫೈ ಮ್ಯೂಸಿಕ್ ಸ್ಟುಡಿಯೋವನ್ನು ಹುಟ್ಟೂರಿನಲ್ಲಿ ನಿರ್ಮಿಸುತ್ತಾರೆ.
Yash Children: ಯಶ್ ಮಕ್ಕಳ ರಕ್ಷಾಬಂಧನ, ಯಥರ್ವನಿಗೆ ರಾಖಿ ಕಟ್ಟಿ ಸಿಹಿಮುತ್ತು ನೀಡಿದ ಐರಾ
Yash Children Aug 19, 2024, 08:02 PM IST
Yash Children: ಯಶ್ ಮಕ್ಕಳ ರಕ್ಷಾಬಂಧನ, ಯಥರ್ವನಿಗೆ ರಾಖಿ ಕಟ್ಟಿ ಸಿಹಿಮುತ್ತು ನೀಡಿದ ಐರಾ
Yash Children‌ Raksha Bandhan: ದೇಶದಾದ್ಯಂತ ಅತ್ಯಂತ ಸಡಗರ-ಸಂಭ್ರಮದಿಂದ ರಕ್ಷಾ ಬಂಧನವನ್ನು ಆಚರಿಸಲಾಗಿದೆ. ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲೂ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿತ್ತು.
ರಾಕಿಂಗ್‌ ಸ್ಟಾರ್‌ ಯಶ್ʼಗೆ ಈ ನಂಬರ್ ಲಕ್ಕಿಯಂತೆ! ಇದೇ ಸಂಖ್ಯೆಯ ದಿನದಂದು ಶುಭಸುದ್ದಿ ನೀಡ್ತಾರೆ ರಾಕಿ ಭಾಯ್!?
Yash Aug 9, 2024, 07:09 PM IST
ರಾಕಿಂಗ್‌ ಸ್ಟಾರ್‌ ಯಶ್ʼಗೆ ಈ ನಂಬರ್ ಲಕ್ಕಿಯಂತೆ! ಇದೇ ಸಂಖ್ಯೆಯ ದಿನದಂದು ಶುಭಸುದ್ದಿ ನೀಡ್ತಾರೆ ರಾಕಿ ಭಾಯ್!?
Rocking Star Yash: ಈ ಬೆನ್ನಲ್ಲೇ ಆಗಸ್ಟ್‌ 8 ರಂದೇ ಏಕೆ ಸಿನಿಮಾ ಶೂಟಿಂಗ್‌ ಶುರು ಮಾಡಲಾಗಿದೆ. ಇದು ಯಶ್‌ ಅವರಿಗೆ ಲಕ್ಕಿ ನಂಬರಾ? ಎಂದು ಅಭಿಮಾನಿಗಳು  ಕೇಳುತ್ತಿದ್ದಾರೆ. ಇನ್ನು ಜನವರಿ 8 ರಂದು ಯಶ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ.
ಮೂರು ವರ್ಷಗಳ ನಂತರ ಕೊನೆಗೂ ಯಶ್ 19 ಚಿತ್ರಕ್ಕೆ ಚಾಲನೆ: ಅದ್ದೂರಿಯಾಗಿ ಸೆಟ್ಟೇರಿದ 'ಟಾಕ್ಸಿಕ್
Toxic Aug 8, 2024, 11:13 AM IST
ಮೂರು ವರ್ಷಗಳ ನಂತರ ಕೊನೆಗೂ ಯಶ್ 19 ಚಿತ್ರಕ್ಕೆ ಚಾಲನೆ: ಅದ್ದೂರಿಯಾಗಿ ಸೆಟ್ಟೇರಿದ 'ಟಾಕ್ಸಿಕ್
Toxic Muhurta: ಇಂದು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್ (Toxic) ಸೆಟ್ಟೇರಿದ್ದು, ಎಚ್ ಎಮ್ ಟಿ ಫ್ಯಾಕ್ಟರಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್ ನಲ್ಲೇ ಮುಹೂರ್ತ ಕಾರ್ಯಕ್ರಮ ನೆರವೇರಿದೆ. 
 ಈ ಕ್ಷೇತ್ರದಲ್ಲಿ ನೀವೇನು ಬೇಕಾದರೂ ಬೇಡಿಕೊಳ್ಳಿ ಅದು ಈಡೇರುವುದು ನೂರಕ್ಕೆ ನೂರರಷ್ಟು ಖಚಿತ :ರಾಕಿಂಗ್ ಸ್ಟಾರ್ ಯಶ್ ಭೇಟಿ ನೀಡಿದ ದೇವಸ್ಥಾನದ ಹರಕೆ ರೀತಿಯೇ ವಿಶೇಷ
rocking star Yash Aug 7, 2024, 04:08 PM IST
ಈ ಕ್ಷೇತ್ರದಲ್ಲಿ ನೀವೇನು ಬೇಕಾದರೂ ಬೇಡಿಕೊಳ್ಳಿ ಅದು ಈಡೇರುವುದು ನೂರಕ್ಕೆ ನೂರರಷ್ಟು ಖಚಿತ :ರಾಕಿಂಗ್ ಸ್ಟಾರ್ ಯಶ್ ಭೇಟಿ ನೀಡಿದ ದೇವಸ್ಥಾನದ ಹರಕೆ ರೀತಿಯೇ ವಿಶೇಷ
ಈ ಕ್ಷೇತ್ರಕ್ಕೆ ಬಂದು ತಮ್ಮ ಮನದ ಆಸೆ ಈಡೇರಿಸು ಎಂದು ದೇವರನ್ನು ಬೇಡಿಕೊಂಡರೆ ಸಾಕು ಅದು ಖಂಡಿತವಾಗಿಯೂ ಈಡೇರುತ್ತದೆ ಎನ್ನುತಾರೆ ಭಕ್ತರು.    
ಹೆಂಡತಿ ಮಕ್ಕಳೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ಯಾನ್​ ಇಂಡಿಯಾ ಸ್ಟಾರ್​ ನಟ ಯಶ್
rocking star Yash Aug 6, 2024, 01:39 PM IST
ಹೆಂಡತಿ ಮಕ್ಕಳೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ಯಾನ್​ ಇಂಡಿಯಾ ಸ್ಟಾರ್​ ನಟ ಯಶ್
Rocking Star Yash In Dharmashthala: ಮಣ್ಣಿನ ಹರಕೆಯ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಸೂರ್ಯ ಶ್ರೀ ಸದಾಶಿವ ದೇವಸ್ಥಾನಕ್ಕೆ ಪತ್ನಿ ರಾಧಿಕಾ ಪಂಡಿತ್ (Radhika Pandit), ಮಕ್ಕಳಾದ ಐರಾ ಮತ್ತು ಯಥರ್ವ್ ಸಮೇತರಾಗಿ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್ (Rocking star Yash) ಹರಕೆ ತೀರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. 
ಮದುವೆಯಾದ ನಾಲ್ಕು ತಿಂಗಳಲ್ಲಿ ಹಾಟ್‌ ಫೋಟೋಸ್‌ ಶೇರ್‌ ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡಸಿದ ನಟಿ..!ಏನಂತೀರಾ ಈ ಸುಂದರಿಯ ಸೌಂದರ್ಯಕ್ಕೆ
Kriti Karbhand Aug 6, 2024, 12:02 PM IST
ಮದುವೆಯಾದ ನಾಲ್ಕು ತಿಂಗಳಲ್ಲಿ ಹಾಟ್‌ ಫೋಟೋಸ್‌ ಶೇರ್‌ ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡಸಿದ ನಟಿ..!ಏನಂತೀರಾ ಈ ಸುಂದರಿಯ ಸೌಂದರ್ಯಕ್ಕೆ
Kriti Karbhand: ಹದಿನೈದು ವರ್ಷಗಳ ಹಿಂದೆ, ದೆಹಲಿಯ ನಟಿ ಕೃತಿ ಕರಭಾಂಡ ಅವರು ಅಕ್ಕಿನೇನಿ ಸುಮಂತ್‌ಗೆ ನಾಯಕನಾಗಿ ನಟಿಸಿದ 'ಬೋನಿ' ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು.
Radhika Pandit: ಟೀಚರ್​ ಆಗಬೇಕಿದ್ದ ರಾಧಿಕಾ ಪಂಡಿತ್ ​ನಟಿ​ಯಾಗಿದ್ದೇ ಬಲು ರೋಚಕ!.. ಮೊದಲ ಸಿನಿಮಾದಲ್ಲೇ ನಡೆದಿತ್ತು ಮಹಾ ದುರಂತ!!
Actress Radhika Pandit Jul 23, 2024, 02:36 PM IST
Radhika Pandit: ಟೀಚರ್​ ಆಗಬೇಕಿದ್ದ ರಾಧಿಕಾ ಪಂಡಿತ್ ​ನಟಿ​ಯಾಗಿದ್ದೇ ಬಲು ರೋಚಕ!.. ಮೊದಲ ಸಿನಿಮಾದಲ್ಲೇ ನಡೆದಿತ್ತು ಮಹಾ ದುರಂತ!!
Sandalwood Actress Radhika Pandit: ಕನ್ನಡ ಚಿತ್ರರಂಗದಲ್ಲಿ ಅದೇಷ್ಟೋ ಪ್ರತಿಭಾನ್ವಿತ ನಟ-ನಟಿಯರು ಬಂದು ಹೋಗಿದ್ದಾರೆ.. ಈಗಲೂ ಕಲಾಸೇವೆ ಮಾಡುತ್ತಿರವವರು ಇದ್ದಾರೆ.. ಅಂತಹ ನಾಯಕಿಯರಲ್ಲಿ ನಟಿ ರಾಧಿಕಾ ಪಂಡಿತ್‌ ಕೂಡ ಒಬ್ಬರು.. ನಂದ ಗೋಕುಲ ಸಿರೀಯಲ್‌ನಿಂದ ಶುರುವಾದ ರಾಧಿಕಾ ಪಂಡಿತ್‌ ನಟನಾ ಜರ್ನಿ ಸದ್ಯ ದೊಡ್ಡ ಹಂತಕ್ಕೆ ತಂದು ನಿಲ್ಲಿದೆ.. ಇವರು ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾ ಆದರೂ ರಮ್ಯಾ, ರಕ್ಷಿತಾ ನಂತರ ಕನ್ನಡ ಚಿತ್ರರಂಗವನ್ನು ಇದೇ ರಾಧಿಕಾ ಪಂಡಿತ್..‌   
Kalki 2898 AD: ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ಯಶ್ ಮಕ್ಕಳ ಶುಭಾಶಯ
Kalki 2898 AD Movie Jun 5, 2024, 01:09 PM IST
Kalki 2898 AD: ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ಯಶ್ ಮಕ್ಕಳ ಶುಭಾಶಯ
Kalki 2898 AD Movie: ʼಕಲ್ಕಿʼ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದದ ಸಾಕಷ್ಟು ನಿರೀಕ್ಷೆ ಇದೆ. ವೈಜಯಂತಿ ಮೂವೀಸ್ 600 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ಮಾಡುತ್ತಿದೆ.
Toxic Updates: ರಾಕಿಂಗ್‌ ಸ್ಟಾರ್‌ ಯಶ್‌ 'ಟಾಕ್ಸಿಕ್'ನಲ್ಲಿ ಈ ಬಾಲಿವುಡ್‌ ನಟಿ ನಟಿಸೋದು ಪಕ್ಕಾ!
Yash Toxic Updates May 13, 2024, 06:35 PM IST
Toxic Updates: ರಾಕಿಂಗ್‌ ಸ್ಟಾರ್‌ ಯಶ್‌ 'ಟಾಕ್ಸಿಕ್'ನಲ್ಲಿ ಈ ಬಾಲಿವುಡ್‌ ನಟಿ ನಟಿಸೋದು ಪಕ್ಕಾ!
Yash Toxic Updates: ಕರೀನಾ ಕಪೂರ್ ಮಾಡಬೇಕಿದ್ದ ಪಾತ್ರವನ್ನು ಮತ್ತೊಬ್ಬ ನಟಿ ಹುಮಾ ಖುರೇಷಿ ಮಾಡುವುದು ಖಚಿತ ಎನ್ನಲಾಗ್ತಿದೆ. ಬಾಲಿವುಡ್ ಮಾಧ್ಯಮಗಳಲ್ಲಿ ಈ ರೀತಿ ವರದಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಹುಟ್ಟುಹಾಕಿದೆ.
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • ಬೆಳಗೆದ್ದು ಟೀ ಕಾಫಿ ಬದಲು ಇದನ್ನು ನೀರಿಗೆ ಬೆರೆಸಿ ಕುಡಿದರೆ.. 3 ದಿನದಲ್ಲಿ ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದು!
    Weight Loss Drink

    ಬೆಳಗೆದ್ದು ಟೀ ಕಾಫಿ ಬದಲು ಇದನ್ನು ನೀರಿಗೆ ಬೆರೆಸಿ ಕುಡಿದರೆ.. 3 ದಿನದಲ್ಲಿ ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದು!

  • ಮೂಲ ನಕ್ಷತ್ರಕ್ಕೆ ಮಂಗಳ ಪ್ರವೇಶ: ಚಿನ್ನದಂತೆ ಹೊಳೆಯುವುದು ಈ 3 ರಾಶಿಯವರ ಅದೃಷ್ಟ; ಮಣ್ಣು ಮುಟ್ಟಿದರೂ ಹೊನ್ನಾಗುತ್ತೆ
    Mars transit
    ಮೂಲ ನಕ್ಷತ್ರಕ್ಕೆ ಮಂಗಳ ಪ್ರವೇಶ: ಚಿನ್ನದಂತೆ ಹೊಳೆಯುವುದು ಈ 3 ರಾಶಿಯವರ ಅದೃಷ್ಟ; ಮಣ್ಣು ಮುಟ್ಟಿದರೂ ಹೊನ್ನಾಗುತ್ತೆ
  • 16ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಎಂಟ್ರಿ.. 23 ವರ್ಷಗಳ ವೃತ್ತಿಜೀವನ! 'ಲೇಡಿ ಸಚಿನ್ ತೆಂಡೂಲ್ಕರ್' ಲೈಫ್‌ ಜರ್ನಿ
    Mithali Raj
    16ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಎಂಟ್ರಿ.. 23 ವರ್ಷಗಳ ವೃತ್ತಿಜೀವನ! 'ಲೇಡಿ ಸಚಿನ್ ತೆಂಡೂಲ್ಕರ್' ಲೈಫ್‌ ಜರ್ನಿ
  • ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ.. ಡಿಎ ಕುರಿತು ಪ್ರಮುಖ ಮಾಹಿತಿ ಹೊರಡಿಸಿದ ಕೇಂದ್ರ!
    8th Pay Commission
    ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ.. ಡಿಎ ಕುರಿತು ಪ್ರಮುಖ ಮಾಹಿತಿ ಹೊರಡಿಸಿದ ಕೇಂದ್ರ!
  • ಕಸ್ಟಮ್ಸ್ ದಾಳಿಯಲ್ಲಿ ವಿದೇಶಿ ಪ್ರಾಣಿಗಳು ಮತ್ತು ಇ-ಸಿಗರೇಟ್ ವಶ!
    Exotic animals
    ಕಸ್ಟಮ್ಸ್ ದಾಳಿಯಲ್ಲಿ ವಿದೇಶಿ ಪ್ರಾಣಿಗಳು ಮತ್ತು ಇ-ಸಿಗರೇಟ್ ವಶ!
  • ಪ್ರೀತಿಸಿದವನು ಸಲಿಂಗಕಾಮಿ ಎಂದು ತಿಳಿದರೂ 16 ನೇ ವಯಸ್ಸಿನಲ್ಲಿ ಮನಸ್ಸು ಕೊಟ್ಟ ನಟಿ.. ಮದುವೆಯ ನಂತರ ಆಗಿದ್ದೇ ಬೇರೆ
    Celina Jaitly
    ಪ್ರೀತಿಸಿದವನು ಸಲಿಂಗಕಾಮಿ ಎಂದು ತಿಳಿದರೂ 16 ನೇ ವಯಸ್ಸಿನಲ್ಲಿ ಮನಸ್ಸು ಕೊಟ್ಟ ನಟಿ.. ಮದುವೆಯ ನಂತರ ಆಗಿದ್ದೇ ಬೇರೆ
  • ಮದುವೆಯಾದ 24 ಗಂಟೆಯಲ್ಲೆ ಮಸಣ ಸೇರಿದ ವರ..ನಿಜಕ್ಕೂ ಆಗಿದ್ದೇನು?
    shivamogga
    ಮದುವೆಯಾದ 24 ಗಂಟೆಯಲ್ಲೆ ಮಸಣ ಸೇರಿದ ವರ..ನಿಜಕ್ಕೂ ಆಗಿದ್ದೇನು?
  • ಎದೆಯಲ್ಲ ದೇಹದ ಈ ಭಾಗದಲ್ಲಿನ ನೋವು ಹಾರ್ಟ್‌ ಅಟ್ಯಾಕ್‌ ನ ಮೊದಲ ಸೂಚನೆ.! ಹೃದಯಾಘಾತಕ್ಕೂ 30 ನಿಮಿಷ ಮೊದಲೇ ಕಾಣಿಸಿಕೊಳ್ಳುವ ಲಕ್ಷಣ
    Heart attack symptoms
    ಎದೆಯಲ್ಲ ದೇಹದ ಈ ಭಾಗದಲ್ಲಿನ ನೋವು ಹಾರ್ಟ್‌ ಅಟ್ಯಾಕ್‌ ನ ಮೊದಲ ಸೂಚನೆ.! ಹೃದಯಾಘಾತಕ್ಕೂ 30 ನಿಮಿಷ ಮೊದಲೇ ಕಾಣಿಸಿಕೊಳ್ಳುವ ಲಕ್ಷಣ
  • ಡಿಸೆಂಬರ್ 20 ರಂದು ಅದ್ದೂರಿಯಾಗಿ ನಡೆಯಲಿದೆ "JAM JUNXION" ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್
    musical night
    ಡಿಸೆಂಬರ್ 20 ರಂದು ಅದ್ದೂರಿಯಾಗಿ ನಡೆಯಲಿದೆ "JAM JUNXION" ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್
  • Post Office RD Scheme: ಸಣ್ಣ ಮೊತ್ತದ ಹೂಡಿಕೆಯಿಂದ ₹25 ಲಕ್ಷ ಗಳಿಸಿ, ಇಲ್ಲಿದೆ ಮಾಹಿತಿ
    Post office Scheme
    Post Office RD Scheme: ಸಣ್ಣ ಮೊತ್ತದ ಹೂಡಿಕೆಯಿಂದ ₹25 ಲಕ್ಷ ಗಳಿಸಿ, ಇಲ್ಲಿದೆ ಮಾಹಿತಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x