ದೇಶದ ಭದ್ರತೆಯಲ್ಲಿ ಗೇಮ್ ಚೇಂಜರ್ ಎನಿಸಲಿರುವ ದೂರಗಾಮಿ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗದಲ್ಲಿ ಭಾರತ ಭಾನುವಾರ ಯಶಸ್ವಿಯಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದೆ. ಶಬ್ದದ ವೇಗಕ್ಕಿಂತಲೂ ಐದು ಪಟ್ಟು ವೇಗದಲ್ಲಿ ಮುನ್ನುಗ್ಗುವ ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗದ ಮೂಲಕ ಇಂಥ ಸಂಕೀರ್ಣ ಸೇನಾ ತಂತ್ರಜ್ಞಾನವುಳ್ಳ ಅಮೆರಿಕ, ರಷ್ಯಾ, ಚೀನಾದಂಥ ಎಲೈಟ್ ದೇಶಗಳ ಗ್ರೂಪ್ಗೆ ಭಾರತ ಸೇರ್ಪಡೆಯಾಗಿದೆ.
Great Destroyer Messile Test - ವಿಶ್ವದ ಮೇಲೆಯೇ ತನ್ನ ಪಾರುಪತ್ಯ ಮೆರೆಯುವ ದುರಾಸೆ ಹಿನ್ನೆಲೆ ಕುರುಡಾಗಿರುವ ಚೀನಾ (China) ಇದೀಗ ತನ್ನ ಪಾದಗಳನ್ನು ಬಾಹ್ಯಾಕಾಶದ ಕಡೆಗೆ ಚಾಚಲು ಆರಂಭಿಸಿದೆ. ಬಾಹ್ಯಾಕಾಶದಿಂದ ಚೀನಾ ಹೊಸ ಹೈಪರ್ಸಾನಿಕ್ ಕ್ಷಿಪಣಿಯನ್ನು (Hypersonic Missile) ಪರೀಕ್ಷಿಸಿದೆ ಎಂದು ಹೊಸ ವರದಿಯೊಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.