English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Indian armed forces

Indian armed forces News

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ
Rajnath singh May 13, 2025, 05:31 PM IST
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ
ಪಹಲಗಾಮ್ ದಾಳಿಯನ್ನು ಕೇವಲ ಭಯೋತ್ಪಾದಕ ಕೃತ್ಯವಾಗಿ ಅಲ್ಲ, ಭಾರತದ ಆತ್ಮದ ಮೇಲಿನ ದಾಳಿಯಾಗಿ, ನಾಗರಿಕರನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಿ ದೇಶದ ಏಕತೆಯನ್ನು ಒಡೆಯುವ ಪ್ರಯತ್ನವಾಗಿ ಚಿತ್ರಿಸಿದರು. 
ಭಾರತೀಯ ಸಶಸ್ತ್ರ ಪಡೆಗಳಿಗೆ ಮಹಿಳೆಯರು ಹೇಗೆ ಸೇರಬಹುದು? ಇಲ್ಲಿವೆ ನೋಡಿ 4 ಅತ್ಯುತ್ತಮ ಮಾರ್ಗಗಳು
Indian armed forces May 11, 2025, 11:22 PM IST
ಭಾರತೀಯ ಸಶಸ್ತ್ರ ಪಡೆಗಳಿಗೆ ಮಹಿಳೆಯರು ಹೇಗೆ ಸೇರಬಹುದು? ಇಲ್ಲಿವೆ ನೋಡಿ 4 ಅತ್ಯುತ್ತಮ ಮಾರ್ಗಗಳು
Indian Armed Forces: ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಹಲವು ಅವಕಾಶಗಳು ಲಭ್ಯವಿದ್ದು, ನಿಮ್ಮ ಶಿಕ್ಷಣ ಮತ್ತು ಅರ್ಹತೆಗೆ ಅನುಗುಣವಾಗಿ ನೀವು ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಬಹುದು. ಸಾಮಾನ್ಯವಾಗಿ ಈ ವೃತ್ತಿ ಜೀವನಕ್ಕೆ ಸ್ನಾತಕೋತ್ತರ ಪದವಿ ಅಗತ್ಯವಿದೆ. ಇಂದು ನಾವು ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು 4 ಸುಲಭ ಮಾರ್ಗಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.
Operation Sindoor: ಪಾಕಿಸ್ತಾನಿ ಉಗ್ರರ ಎದೆ ನಡುಗಿಸಿತ್ತು ಸ್ವದೇಶಿ 'ಸ್ಯೂಸೈಡ್‌ ಡ್ರೋನ್‌'! ಇದರ ತಯಾರಿಕೆಯ ಹಿಂದಿನ ಕೈ ಯಾರದ್ದು ಗೊತ್ತಾ?
Operation Sindoor May 8, 2025, 01:48 AM IST
Operation Sindoor: ಪಾಕಿಸ್ತಾನಿ ಉಗ್ರರ ಎದೆ ನಡುಗಿಸಿತ್ತು ಸ್ವದೇಶಿ 'ಸ್ಯೂಸೈಡ್‌ ಡ್ರೋನ್‌'! ಇದರ ತಯಾರಿಕೆಯ ಹಿಂದಿನ ಕೈ ಯಾರದ್ದು ಗೊತ್ತಾ?
Operation Sindoor: ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಒಳಗೆ ಆಳವಾದ ಭಯೋತ್ಪಾದಕ ನೆಲೆಗಳ ಮೇಲೆ ನಿಖರವಾದ ದಾಳಿ ನಡೆಸಲು ಭಾರತೀಯ ಸಶಸ್ತ್ರ ಪಡೆಗಳು ʻಸ್ಯೂಸೈಡ್‌ ಡ್ರೋನ್‌ʼಗಳನ್ನು ಬಳಸಿತ್ತು.  
ಗಾಜಾ : ವಿಶ್ವಸಂಸ್ಥೆಯ ಸೇವೆಯಲ್ಲಿದ್ದ ಮಾಜಿ ಭಾರತೀಯ ಕರ್ನಲ್ ಸಾವು
Gaza May 14, 2024, 09:58 PM IST
ಗಾಜಾ : ವಿಶ್ವಸಂಸ್ಥೆಯ ಸೇವೆಯಲ್ಲಿದ್ದ ಮಾಜಿ ಭಾರತೀಯ ಕರ್ನಲ್ ಸಾವು
Gaza : ಸೋಮವಾರ ಗಾಜಾ ಪಟ್ಟಿಯ ರಫಾದಲ್ಲಿ ಕರ್ನಲ್ ವೈಭವ್ ಅನಿಲ್ ಕಾಳೆ (ನಿವೃತ್ತ) ಅವರ ಮೇಲೆ ವಾಹನದ ದಾಳಿ ಪರಿಣಾಮ ಸಾವನ್ನಪ್ಪಿದ್ದಾರೆ. 
 ನನಗೆ ಅಧಿಕಾರ ಬೇಡ, ಜನರ ಸೇವೆ ಮಾಡಲು ಬಯಸುತ್ತೇನೆ': ಪ್ರಧಾನಿ ನರೇಂದ್ರ ಮೋದಿ
PM Narendra Modi Nov 28, 2021, 04:46 PM IST
ನನಗೆ ಅಧಿಕಾರ ಬೇಡ, ಜನರ ಸೇವೆ ಮಾಡಲು ಬಯಸುತ್ತೇನೆ': ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ತಿಂಗಳಿಗೊಮ್ಮೆ ನಡೆಸುವ ರಾಷ್ಟ್ರೀಯ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್‌ನ 83 ನೇ ಆವೃತ್ತಿಯಲ್ಲಿ ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.
 75 ದಿನಗಳ ನಂತರ ಕ್ಯಾ.ಜಯಂತ್ ಜೋಶಿ ಮೃತ ದೇಹ ಪತ್ತೆ ಹಚ್ಚಿದ ಭಾರತೀಯ ಸೇನೆ
Indian armed forces Oct 17, 2021, 08:23 PM IST
75 ದಿನಗಳ ನಂತರ ಕ್ಯಾ.ಜಯಂತ್ ಜೋಶಿ ಮೃತ ದೇಹ ಪತ್ತೆ ಹಚ್ಚಿದ ಭಾರತೀಯ ಸೇನೆ
75 ದಿನಗಳ ನಿರಂತರ ಪ್ರಯತ್ನದ ನಂತರ ಭಾನುವಾರ (ಅಕ್ಟೋಬರ್ 17) ರಂಜಿತ್ ಸಾಗರ್ ಅಣೆಕಟ್ಟೆಯಲ್ಲಿ ಆಗಸ್ಟ್ 3, 2021 ರಂದು ಪತನಗೊಂಡ ಹೆಲಿಕಾಪ್ಟರ್‌ನ ಎರಡನೇ ಪೈಲಟ್ ಕ್ಯಾಪ್ಟನ್ ಜಯಂತ್ ಜೋಶಿಯವರ ಶವವನ್ನು ಭಾರತೀಯ ಸಶಸ್ತ್ರ ಪಡೆಗಳು ಹೊರತೆಗೆಯಲು ಯಶಸ್ವಿಯಾಗಿವೆ.
ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜೈಶ್-ಎ-ಮೊಹಮ್ಮದ್ ಉಗ್ರರ ಹತ್ಯೆ: ವರದಿ
Pulwama attack Apr 22, 2019, 07:26 PM IST
ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜೈಶ್-ಎ-ಮೊಹಮ್ಮದ್ ಉಗ್ರರ ಹತ್ಯೆ: ವರದಿ
ಇದುವರೆಗೂ ಜಮ್ಮು-ಕಾಶ್ಮೀರದಲ್ಲಿ ನಡೆಸಿರುವ ವಿವಿಧ ಕಾರ್ಯಾಚರಣೆಗಳಲ್ಲಿ ಒಟ್ಟು 66 ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ. 

Trending News

  • Eagle Vs Fish: ನೀರಿನಲ್ಲಿ ಮುಳುಗಿ ಬೇಟೆಯಾಡಲು ಹೋದ ಹದ್ದನ್ನೇ ಬೇಟೆಯಾಡಿದ ಮೀನು.. ಅಪರೂಪದಲ್ಲೇ ಅಪರೂಪದ ವಿಡಿಯೋ ವೈರಲ್‌
    Viral Video

    Eagle Vs Fish: ನೀರಿನಲ್ಲಿ ಮುಳುಗಿ ಬೇಟೆಯಾಡಲು ಹೋದ ಹದ್ದನ್ನೇ ಬೇಟೆಯಾಡಿದ ಮೀನು.. ಅಪರೂಪದಲ್ಲೇ ಅಪರೂಪದ ವಿಡಿಯೋ ವೈರಲ್‌

  • ಈ ಪುಡಿಯನ್ನು ಬಿಸಿ ನೀರಿಗೆ ಸೇರಿಸಿ 15 ದಿನ ಕುಡಿದ್ರೆ, ಕೊಬ್ಬು ಬೆಣ್ಣೆಯಂತೆ ಕರಗಿ ಸ್ಲೀಮ್‌ ಆಗ್ತಿರ..! 
    Weight Lose
    ಈ ಪುಡಿಯನ್ನು ಬಿಸಿ ನೀರಿಗೆ ಸೇರಿಸಿ 15 ದಿನ ಕುಡಿದ್ರೆ, ಕೊಬ್ಬು ಬೆಣ್ಣೆಯಂತೆ ಕರಗಿ ಸ್ಲೀಮ್‌ ಆಗ್ತಿರ..! 
  • Viral Video: ರಾವಣನ ಥರ ಗಹಗಹಿಸಿ ನಗುತ್ತಿರುವ ಗಿಳಿ... ಪ್ರಕೃತಿ ವೈಚಿತ್ರಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ
    parrot laughing video
    Viral Video: ರಾವಣನ ಥರ ಗಹಗಹಿಸಿ ನಗುತ್ತಿರುವ ಗಿಳಿ... ಪ್ರಕೃತಿ ವೈಚಿತ್ರಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ
  • ಅಪಘಾತಕ್ಕೀಡಾದ AIR India ವಿಮಾನದ ಮಾಲೀಕರು ಯಾರು ಗೊತ್ತೆ..? ದೇಶಕ್ಕೆ ಇವರ ಕೊಡುಗೆ ಅಪಾರ..
    air india owner
    ಅಪಘಾತಕ್ಕೀಡಾದ AIR India ವಿಮಾನದ ಮಾಲೀಕರು ಯಾರು ಗೊತ್ತೆ..? ದೇಶಕ್ಕೆ ಇವರ ಕೊಡುಗೆ ಅಪಾರ..
  • ಮೈತುಂಬಾ ವಜ್ರಗಳೇ ಇರುವ ಈ ಹಾವು ಎಲ್ಲಿದೆ ಗೊತ್ತೇ? ನೋಡಿ ಬೆಕ್ಕಸ ಬೆರಗಾದ ಜನರು..! ವಿಡಿಯೋ ವೈರಲ್
    Snake Video
    ಮೈತುಂಬಾ ವಜ್ರಗಳೇ ಇರುವ ಈ ಹಾವು ಎಲ್ಲಿದೆ ಗೊತ್ತೇ? ನೋಡಿ ಬೆಕ್ಕಸ ಬೆರಗಾದ ಜನರು..! ವಿಡಿಯೋ ವೈರಲ್
  • ನಾಗಮಣಿ ಕಾಯುತ್ತಿರುವ ಅಪರೂಪದ ಕಪ್ಪು ಕಾಳಿಂಗ ಸರ್ಪ... ಅಪರೂಪದ ವಿಡಿಯೋ ವೈರಲ್‌.!
    Nagamani
    ನಾಗಮಣಿ ಕಾಯುತ್ತಿರುವ ಅಪರೂಪದ ಕಪ್ಪು ಕಾಳಿಂಗ ಸರ್ಪ... ಅಪರೂಪದ ವಿಡಿಯೋ ವೈರಲ್‌.!
  • ಸಂತಸದ ಸುದ್ದಿ ನೀಡಿದ ಕೇಂದ್ರ ಹಣಕಾಸು ಸಚಿವಾಲಯ..! ನೆಮ್ಮದಿಯ ನಿಟ್ಟುಸಿರು ಬಿಟ್ಟ ಶ್ರೀಸಾಮಾನ್ಯ..!
    merchant discount rate
    ಸಂತಸದ ಸುದ್ದಿ ನೀಡಿದ ಕೇಂದ್ರ ಹಣಕಾಸು ಸಚಿವಾಲಯ..! ನೆಮ್ಮದಿಯ ನಿಟ್ಟುಸಿರು ಬಿಟ್ಟ ಶ್ರೀಸಾಮಾನ್ಯ..!
  • ನಿಮ್ಮ ಹೆಂಡತಿಯಲ್ಲಿ ಈ ಬದಲಾವಣೆ ಕಂಡು ಬಂದ್ರೆ ಪಕ್ಕಾ ನಿಮಗೆ ಮೋಸ ಮಾಡುತ್ತಿದ್ದಾಳೆ ಅಂತ ಅರ್ಥ..!
    Relationship Advice
    ನಿಮ್ಮ ಹೆಂಡತಿಯಲ್ಲಿ ಈ ಬದಲಾವಣೆ ಕಂಡು ಬಂದ್ರೆ ಪಕ್ಕಾ ನಿಮಗೆ ಮೋಸ ಮಾಡುತ್ತಿದ್ದಾಳೆ ಅಂತ ಅರ್ಥ..!
  • ಚಿನ್ನ, ಬೆಳ್ಳಿ, ಭೂಮಿ, ದುಡ್ಡು ಇದ್ಯಾವುದೂ ಅಲ್ಲ... ಮುಂದಿನ 10 ವರ್ಷಗಳಲ್ಲಿ ಅತ್ಯಂತ ದುಬಾರಿಯಾಗಲಿದೆ ಈ 'ವಸ್ತು'
    Most expensive item
    ಚಿನ್ನ, ಬೆಳ್ಳಿ, ಭೂಮಿ, ದುಡ್ಡು ಇದ್ಯಾವುದೂ ಅಲ್ಲ... ಮುಂದಿನ 10 ವರ್ಷಗಳಲ್ಲಿ ಅತ್ಯಂತ ದುಬಾರಿಯಾಗಲಿದೆ ಈ 'ವಸ್ತು'
  • Watch: ನಾಗರಹಾವಿನ ತಲೆಯ ಮೇಲಿಂದ ಬಿದ್ದ ನಾಗಮಣಿ.. ಫಳಫಳನೆ ಹೇಗೆ ಹೊಳೆಯುತ್ತೆ ನೋಡಿ..!
    Nagamani Stone
    Watch: ನಾಗರಹಾವಿನ ತಲೆಯ ಮೇಲಿಂದ ಬಿದ್ದ ನಾಗಮಣಿ.. ಫಳಫಳನೆ ಹೇಗೆ ಹೊಳೆಯುತ್ತೆ ನೋಡಿ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x