ಬ್ಯಾಂಕ್ನ ವಿಸ್ತರಣೆಯ ಪ್ರಮುಖ ಅಂಶವೆಂದರೆ ಹೊಸ ನೇಮಕಾತಿ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಂಡಿಯನ್ ಬ್ಯಾಂಕ್ ತನ್ನ ಸಿಬ್ಬಂದಿ ಸಂಖ್ಯೆಯನ್ನ ಸುಮಾರು 2,500 ಮಂದಿಯಷ್ಟು ಹೆಚ್ಚಿಸಲು ಉದ್ದೇಶಿಸಿದೆ. ಈ ನೇಮಕಾತಿಯಲ್ಲಿ ಸಾಮಾನ್ಯ ಬ್ಯಾಂಕಿಂಗ್ ಹುದ್ದೆಗಳ ಜೊತೆಗೆ ಸ್ಪೇಷಲಿಸ್ಟ್ ಆಫೀಸರ್ ಸೇರಿದಂತೆ ವಿವಿಧ ಪರಿಣತಿ ಹೊಂದಿರುವ ಸಿಬ್ಬಂದಿಗೂ ಅವಕಾಶ ಸಿಗುವ ಸಾಧ್ಯತೆಯಿದೆ.
ಸರ್ಕಾರಿ ಬ್ಯಾಂಕುಗಳ ಬಡ್ಡಿದರಗಳು ಖಾಸಗಿ ಮತ್ತು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗಿಂತ ಕಡಿಮೆಯಿದ್ದರೂ, ಹೆಚ್ಚಿನ ಭದ್ರತೆಯ ಕಾರಣದಿಂದ ಅನೇಕ ಹೂಡಿಕೆದಾರರು ಇವುಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಹಿರಿಯ ನಾಗರಿಕರಿಗೆ ಇನ್ನಷ್ಟು ಲಾಭದಾಯಕ ಅವಕಾಶಗಳಿವೆ.
ಇಂಡಿಯನ್ ಬ್ಯಾಂಕ್ ತನ್ನ ಗ್ರಾಹಕರಿಗೆ ಎಫ್‌ಡಿ ಖಾತೆಗಳ ಮೇಲೆ ಶೇ.2.80ರಿಂದ ಶೇ.7.35ರವರೆಗೆ ಬಡ್ಡಿಯನ್ನ ನೀಡುತ್ತಿದೆ. ಈ ಬ್ಯಾಂಕಿನಲ್ಲಿನ ಎಫ್‌ಡಿಗಳು 7 ದಿನಗಳಿಂದ 10 ವರ್ಷಗಳವರೆಗೆ ಇರಬಹುದು.
ಅನೇಕ ಬ್ಯಾಂಕುಗಳು ವಿಶೇಷ ಸ್ಥಿರ ಠೇವಣಿ (FD) ಯೋಜನೆಗಳೊಂದಿಗೆ ಹೆಚ್ಚಿನ ಬಡ್ಡಿದರಗಳನ್ನುಸೆಪ್ಟೆಂಬರ್ 30, 2025 ರವರೆಗೆ ಹೂಡಿಕೆ ಮಾಡುವ ಆಯ್ಕೆಯೊಂದಿಗೆನೀಡುತ್ತಿವೆ.
ನಿಮ್ಮ ಹಣವನ್ನು ಸುರಕ್ಷಿತವಾಗಿಟ್ಟುಕೊಂಡು ಕಡಿಮೆ ಅವಧಿಯಲ್ಲಿ ಉತ್ತಮ ಲಾಭವನ್ನು ಗಳಿಸಲು ನೀವು ಬಯಸಿದರೆ, ಇಂಡಿಯನ್ ಬ್ಯಾಂಕಿನ 555 ದಿನಗಳ FD ಯೋಜನೆ ನಿಮಗೆ ಸೂಕ್ತವಾಗಿದೆ.2,00,000 ರೂಗಳನ್ನುಹೂಡಿಕೆ ಮಾಡಿದರೆ, ನಿಮ್ಮ ಹಣಕಾಸಿನ ಅಗತ್ಯಗಳಿಗೆ ಸಹಾಯ ಮಾಡುವ ಖಾತರಿಯ ಬಡ್ಡಿಯನ್ನು ನೀವು ಪಡೆಯುತ್ತೀರಿ.
ಇಂಡಿಯನ್ ಬ್ಯಾಂಕ್ 444 ದಿನಗಳ ವಿಶೇಷ ಎಫ್‌ಡಿ ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇ.6.70, ಹಿರಿಯ ನಾಗರಿಕರಿಗೆ ಶೇ.7.20 ಮತ್ತು ಅತಿ ಹಿರಿಯ ನಾಗರಿಕರಿಗೆ (80 ವರ್ಷಕ್ಕಿಂತ ಮೇಲ್ಪಟ್ಟ ಜನರು) ಶೇ.7.45 ರಷ್ಟು ಬಡ್ಡಿದರವನ್ನು ನೀಡುತ್ತಿದೆ.
ಇಂಡಿಯನ್ ಬ್ಯಾಂಕ್ ತನ್ನ ಗ್ರಾಹಕರಿಗೆ ಆಕರ್ಷಕ ಎಫ್‌ಡಿ ಬಡ್ಡಿ ದರಗಳನ್ನು ನೀಡುತ್ತಿದೆ. 7 ದಿನಗಳಿಂದ 10 ವರ್ಷಗಳವರೆಗೆ ಎಫ್‌ಡಿ ಮಾಡಬಹುದು. ಆಗಸ್ಟ್ 1, 2025 ರಿಂದ ಹೊಸ ಬಡ್ಡಿ ದರಗಳು ಜಾರಿಯಲ್ಲಿವೆ, 2.80% ರಿಂದ 7.45% ವರೆಗೆ ಬಡ್ಡಿ ಲಭ್ಯವಿದೆ.
ಈ ತುಟ್ಟಿಭತ್ಯೆ ಏರಿಕೆಯಿಂದ ಸುಮಾರು 48.66 ಲಕ್ಷ ಉದ್ಯೋಗಿಗಳು ಮತ್ತು 66.55 ಲಕ್ಷ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಸರ್ಕಾರವು ತುಟ್ಟಿಭತ್ಯೆಯನ್ನು ಈಗಿನ ಶೇ.53 ರಿಂದ ಶೇ.55 ಕ್ಕೆ ಏರಿಕೆ ಮಾಡಿದೆ. ಇದರಿಂದ ಉದ್ಯೋಗಿಗಳಿಗೆ ತಮ್ಮ ಮೂಲ ವೇತನದ ಶೇ.55 ರಷ್ಟು ತುಟ್ಟಿಭತ್ಯೆಯಾಗಿ ಸಿಗಲಿದೆ.
RBI Action: ಮಾರ್ಗಸೂಚಿಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸದ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಇಂಡಿಯನ್ ಬ್ಯಾಂಕ್ ಹಾಗೂ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗಳಿಗೆ ಆರ್‌ಬಿಐ ಭಾರಿ ದಂಡ ವಿಧಿಸಿದೆ Business News In Kannada.
ಸಾಲ ಮಾಡಿ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯಗೊಂಡಿದ್ದ ಯುವತಿಗೆ ಹಣ ನೀಡಿದ್ದೆ ಎಂದು ಮ್ಯಾನೇಜರ್ ಹರಿಶಂಕರ್ ಹೇಳಿಕೆ ನೀಡಿದ್ದ. ತನಿಖೆ ವೇಳೆ ಒಟ್ಟು 30 ಬ್ಯಾಂಕ್ ಅಕೌಂಟ್ ಗಳಿಗೆ ಸುಮಾರು 6 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದನ್ನು ಪತ್ತೆ ಹಚ್ಚಿದ್ದ ಪೊಲೀಸರು ಪರಿಶೀಲಿಸಿದಾಗ ಆರು ಮಂದಿ ಅಪರಿಚಿತ ಯುವತಿಯರಿಗೆ ಹಣ ಹೋಗಿರುವುದನ್ನು ಕಂಡುಕೊಂಡಿದ್ದಾರೆ.
ಇಂಡಿಯನ್ ಬ್ಯಾಂಕ್‌ನಲ್ಲಿ 312 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
Movie Tickets Offers: ಈಗ ನಿಮಗೆ ಅಗ್ಗದ ದರದಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಉತ್ತಮ ಅವಕಾಶವಿದೆ. ಇಂಡಿಯನ್ ಬ್ಯಾಂಕ್ ಚಲನಚಿತ್ರ ಟಿಕೆಟ್‌ಗಳ ಖರೀದಿಯ ಮೇಲೆ 50% ರಿಯಾಯಿತಿಯ ಅದ್ಭುತ ಕೊಡುಗೆಯನ್ನು ನೀಡುತ್ತಿದೆ. ಆಫರ್‌ಗೆ ಸಂಬಂಧಿಸಿದ ವಿವರಗಳನ್ನು ತಿಳಿಯಲು ಓದಿ.
ಇದರಲ್ಲಿ ಕಾರ್ಪೊರೇಟ್ ಗ್ರಾಹಕರು, ಸ್ವ-ಸಹಾಯ ಗುಂಪುಗಳು, ಚಿಲ್ಲರೆ ಸಾಲಗಾರರು ಮತ್ತು ಪಿಂಚಣಿದಾರರು ಸೇರಿದ್ದಾರೆ.
ದೇಶಾದ್ಯಂತ ಇರುವ ಎಲ್ಲ ಬ್ಯಾಂಕ್ ಗಳು ತಮ್ಮ ತಮ್ಮ ATM ಗಳಲ್ಲಿ ರೂ.2000 ಮುಖಬೆಲೆಯ ನೋಟುಗಳನ್ನು ಹಾಕುವುದನ್ನು ಬಂದ್ ಮಾಡಿವೆ. ಅವುಗಳ ಜಾಗಕ್ಕೆ ಕಡಿಮೆ ಮುಖಬೆಲೆ ಇರುವ ನೋಟುಗಳನ್ನು ಭರ್ತಿ ಮಾಡಲಾರಂಭಿಸಿವೆ. ಶೀಘ್ರವೇ ATM ಗಳಿಂದ ಕೇವಲ 500, 200 ಹಾಗೂ 100 ಮುಖಬೆಲೆಯ ನೋಟುಗಳು ಹೊರಬರಲಿವೆ.