PMJJBY: ಈ ಯೋಜನೆಗಾಗಿ ಗ್ರಾಹಕರು ವಾರ್ಷಿಕವಾಗಿ 436 ರೂ. ಪ್ರೀಮಿಯಂ ಪಾವತಿಸಬೇಕು. ಹಣ ಅವರ ಬ್ಯಾಂಕ್ ಖಾತೆಯಿಂದ ಸ್ವಯಂ-ಡೆಬಿಟ್ ಆಗುತ್ತದೆ. ಬ್ಯಾಂಕು ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವ 18-50 ವರ್ಷದೊಳಗಿನ ಎಲ್ಲಾ ವ್ಯಕ್ತಿಗಳು ಈ ಯೋಜನೆ ಲಾಭ ಪಡೆಯಬಹುದು.
Alert Insurance Policy Holders: ವಿಮಾ ನಿಯಂತ್ರಕ ಪ್ರಾಧಿಕಾರ ತನ್ನ ಕನ್ಸಲ್ಟೇಷನ್ ಪೇಪರ್ ನಲ್ಲಿ ನೋ -ಪಾರ್ ಉತ್ಪನ್ನಗಳಿಗೆ ಹೆಚ್ಚಿನ ಸರೆಂಡರ್ ಮೌಲ್ಯವನ್ನು ಪ್ರಸ್ತಾಪಿಸಿದೆ. ಹೆಚ್ಚಿನ ಮೊತ್ತ, ಗ್ಯಾರಂಟಿ ಸರೆಂಡರ್ ಮೌಲ್ಯ ಅಥವಾ ವಿಶೇಷ ಸರೆಂಡರ್ ಮೌಲ್ಯಗಳಲ್ಲಿ ಯಾವುದು ದೊಡ್ಡದು ಅದನ್ನು ನೀಡಲಾಗುವುದು ಎಂದು ಹೇಳಿದೆ. (Business News In Kannada)
General Insurance Premium: ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಕಂಪನಿಗಳು ಮತ್ತು ವಾಹನ ಮಾಲೀಕರಿಗೆ ವಿಮಾ ಮೊತ್ತವು ಶೀಘ್ರದಲ್ಲೇ ಹೆಚ್ಚಾಗಲಿದೆ. ಉಕ್ರೇನ್ನಲ್ಲಿನ ಯುದ್ಧದ ಪರಿಣಾಮದಿಂದಾಗಿ ವಿಮಾ ಪ್ರೀಮಿಯಂನ ಮೊತ್ತ ಹೆಚ್ಚಾಗುವುದಕ್ಕೆ ಕಾರಣ ಎನ್ನಲಾಗಿದೆ.
Health Insurance:ಪ್ರೀಮಿಯಂ ಹೆಚ್ಚಿಸಲು ಅಸ್ತಿತ್ವದಲ್ಲಿರುವ ಆರೋಗ್ಯ ವಿಮೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಂತೆ IRDAI ಆರೋಗ್ಯ ವಿಮಾ ಕಂಪನಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಐಆರ್ಡಿಎಐನ ಸೂಚನೆಗಳು ವೈಯಕ್ತಿಕ ಅಪಘಾತ ಮತ್ತು ಪ್ರಯಾಣ ವಿಮೆಗೂ ಅನ್ವಯವಾಗುತ್ತವೆ.
Health Insurance - ಕರೋನಾ ಸಾಂಕ್ರಾಮಿಕದ ಕಾಲದಲ್ಲಿ, ಆರೋಗ್ಯ ವಿಮೆಯ ಮಹತ್ವ ಗಮನಾರ್ಹವಾಗಿ ಹೆಚ್ಚಾಗಿದೆ. ಹೆಚ್ಚು ಕುಟುಂಬ ಸದಸ್ಯರನ್ನು ಹೊಂದಿರುವವರಿಗೆ, ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವುದು ಅವರಿಗೆ ತುಂಬಾ ದುಬಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸಂಪೂರ್ಣ ಮಾಹಿತಿ ಪಡೆದ ಬಳಿಕ ಮಾತ್ರ ನಂತರ ವಿಮೆಯನ್ನು ತೆಗೆದುಕೊಳ್ಳುವುದು ಉತ್ತಮ
ಪ್ರೀಮಿಯಂ ಹೆಚ್ಚಿಸಲು ಅಸ್ತಿತ್ವದಲ್ಲಿರುವ ಆರೋಗ್ಯ ವಿಮೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಂತೆ IRDAI ಆರೋಗ್ಯ ವಿಮಾ ಕಂಪನಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಐಆರ್ಡಿಎಐನ ಸೂಚನೆಗಳು ವೈಯಕ್ತಿಕ ಅಪಘಾತ ಮತ್ತು ಪ್ರಯಾಣ ವಿಮೆಗೂ ಅನ್ವಯವಾಗುತ್ತವೆ.
ಕರೋನಾ ಸಾಂಕ್ರಾಮಿಕದ ಕಾಲದಲ್ಲಿ, ಆರೋಗ್ಯ ವಿಮೆಯ ಮಹತ್ವ ಗಮನಾರ್ಹವಾಗಿ ಹೆಚ್ಚಾಗಿದೆ. ಹೆಚ್ಚು ಕುಟುಂಬ ಸದಸ್ಯರನ್ನು ಹೊಂದಿರುವವರಿಗೆ, ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವುದು ಅವರಿಗೆ ತುಂಬಾ ದುಬಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸಂಪೂರ್ಣ ಮಾಹಿತಿ ಪಡೆದ ಬಳಿಕ ಮಾತ್ರ ನಂತರ ವಿಮೆಯನ್ನು ತೆಗೆದುಕೊಳ್ಳುವುದು ಉತ್ತಮ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.