ಕೇಂದ್ರದ ಮೋದಿ ಸರ್ಕಾರವು ದೇಶದ ಹಿರಿಯರಿಗೆ,ವಿಶೇಷವಾಗಿ 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆರೋಗ್ಯ ಭದ್ರತೆಯ ಉಡುಗೊರೆಯನ್ನು ನೀಡಿದೆ.ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯಡಿ 70 ವರ್ಷ ಮೇಲ್ಪಟ್ಟ ವೃದ್ಧರನ್ನು ಸೇರಿಸಿದೆ.
Health Insurance Premium Hike: ಕಂಪನಿಯು ಸರಾಸರಿ 7.5% ರಿಂದ 12.5% ರಷ್ಟು ಪ್ರೀಮಿಯಂ ಅನ್ನು ಹೆಚ್ಚಿಸಬೇಕಾಗುತ್ತದೆ ಎಂದು HDFC ERGO ಹೇಳಿದೆ. ಈ ಬಗ್ಗೆ ವಿಮಾ ಕಂಪನಿ ಇ-ಮೇಲ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಲಿದೆ .
Health Insurance Rights: ವೈದ್ಯಕೀಯ ವಿಮಾ ಹಕ್ಕು ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಮುಖ್ಯವಾಗಿದ್ದು, ಕೆಲವೊಮ್ಮ ಈ ಹಕ್ಕು ನಮ್ಮದಾಗದೇ ನಿರಾಕರಣೆಯಾಗುವ ಅಪಾಯ ಇರುತ್ತದೆ. ಹಾಗಾದ್ರೇ ಯಾವೆಲ್ಲಾ ಕಾರಣದಿಂದ ಈ ಯೋಜನೆ ಹಕ್ಕು ತಪ್ಪಿ ಹೋಗಬಹುದು? ಇಲ್ಲಿದೆ ಸಂಪೂರ್ಣ ವಿವರ.
Cashless Treatment In All Hospitals: ಆರೋಗ್ಯ ವಿಮಾ ಪಾಲಿಸಿದಾರರು ಈಗ ಯಾವುದೇ ಆಸ್ಪತ್ರೆಯಿಂದ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಇದಕ್ಕಾಗಿ ಜಿಐಸಿ ಹೊಸ ಅಭಿಯಾನ ಆರಂಭಿಸಿದೆ. (Business News In Kannada)
Retirement Plan: ನಿವೃತ್ತಿಯಲ್ಲಿ ನೀವು ಆರಾಮವಾಗಿ ಬದುಕಲು ಎಷ್ಟು ಹಣ ಬೇಕಾಗುತ್ತಿದ್ದು, ಇದಕ್ಕಾಗಿ ಕೆಲವು ತಯಾರಿಗಳನ್ನು ಮಾಡಿಕೊಳ್ಳಲು ಅಗತ್ಯವಿರುತ್ತದೆ. ನಿವೃತ್ತಿ ಛಿವನಕ್ಕಾಗಿ ಹಂ ಉಳಿತಾಯ ಮಾಡಲು ಇಲ್ಲಿದೆ ಕೆಲವು ಸಲಹೆಗಳು.
2024 Health Insurance:ಇದೀಗ ದೇಶದಲ್ಲಿ ಪ್ರತಿಯೊಬ್ಬರೂ ಆರೋಗ್ಯ ವಿಮೆ ಹೊಂದಿಲ್ಲ. ಯಾವಾಗ ಆಸ್ಪತ್ರೆಗೆ ಹೋಗಬೇಕಾದರೂ ದುಡ್ಡು ಕಾಸಿನ ಚೊಇನ್ತೆ ಕಾಡ ತೊಡಗುತ್ತದೆ. 2024ರ ಚುನಾವಣೆಗೂ ಮುನ್ನ ಸರ್ಕಾರ ದೊಡ್ಡ ಯೋಜನೆಯನ್ನು ಸಿದ್ಧಪಡಿಸಿದೆ.
Ayushman Bharat Scheme: ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆಯು ಆರೋಗ್ಯ ಯೋಜನೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಈ ಯೋಜನೆ ಅಡಿಯಲ್ಲಿ ಫಲಾನುಭಾವಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.
IRDAI New Rule: ಹೊಸ ಸಿಐಎಸ್ ಜನವರಿ 1, 2024 ರಿಂದ ಜಾರಿಗೆ ಬರಲಿದೆ ಎಂದು ವಿಮಾ ನಿಯಂತ್ರಕರು ಈ ಸಂಬಂಧ ಎಲ್ಲಾ ವಿಮಾ ಕಂಪನಿಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಪಾಲಿಸಿದಾರರು ಖರೀದಿಸಿದ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಪ್ರಾಧಿಕಾರ ಹೇಳಿದೆ.(Business News In Kannada)
ಉದ್ಯೋಗ ಮಾಡುವುದರ ಜತೆಗೆ ಒಳಿತಾಯ ಮಾಡುವುದು, ವಿಮೆ ಮಾಡಿಸುವುದು ಕೂಡ ಅತ್ಯಗತ್ಯ. ಹೀಗಾಗಿ, ಕೇವಲ 299 ರೂಪಾಯಿಗೆ 10 ಲಕ್ಷ ರೂಪಾಯಿ ಇನ್ಶೂರೆನ್ಸ್ ಕವರ್ ಆಗುವ ಯೋಜನೆ ಬಗ್ಗೆ ನಿಮಗೆ ಗೊತ್ತೆ.? ಹಾಗಾದ್ರೆ ಈ ಡಿಟೇಲ್ಸ್ ನೋಡಿ
Ayushman Bharat Scheme: ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆಯು ಆರೋಗ್ಯ ಯೋಜನೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಈ ಯೋಜನೆ ಅಡಿಯಲ್ಲಿ ಫಲಾನುಭಾವಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.
Chiranjeevi Health Insurance Scheme: ನಿಮ್ಮ ವಾರ್ಷಿಕ ಆದಾಯ 8 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ನಿಮಗೆ ಸರ್ಕಾರವು ಉಚಿತವಾಗಿ ಆರೋಗ್ಯ ವಿಮೆ ನೀಡುತ್ತದೆ. ಇದರಡಿ ಎಲ್ಲಾ ವರ್ಗಗಳ ಕುಟುಂಬಗಳಿಗೆ ರಾಜ್ಯ ಸರ್ಕಾರವೇ ವಿಮೆಯ ಪ್ರೀಮಿಯಂ ಮೊತ್ತವನ್ನು ಪಾವತಿಸುತ್ತದೆ.
Investment Idea: ನೀವೂ ಕೂಡ ನಿಮ್ಮ ಹಣವನ್ನು ಸುರಕ್ಷಿತವಾಗಿರುವ ಜಾಗದಲ್ಲಿ ಹಾಗೂ ಲಾಭದಾಯಕವಾಗಿರುವಂತಹ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಭಾರತೀಯ ಜೀವ ವಿಮಾ ನಿಗಮದ ಅಂತಹ ಒಂದು ಯೋಜನೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರಲ್ಲಿ ನೀವು ಬಂಪರ್ ಲಾಭವನ್ನು ಪಡೆಯಬಹುದು.
ನೀವು ಉದ್ಯೋಗದಲ್ಲಿದ್ದರೆ ಕಂಪನಿಯಿಂದ ಗ್ರೂಪ್ ಹೆಲ್ತ್ ಕವರ್ ಪಡೆದಿರಬೇಕು. ಆದರೆ ನೀವು ಕಂಪನಿ ತೊರೆದ ತಕ್ಷಣ ಅಥವಾ ನಿವೃತ್ತರಾದ ತಕ್ಷಣ ಆ ಆರೋಗ್ಯ ರಕ್ಷಣೆಯ ಭಾಗವಾಗಿರುವುದಿಲ್ಲ. ಇದನ್ನು ತಿಳಿದುಕೊಂಡು ನೀವು ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಮಾಡಿಸಬೇಕು.
LIC Jeevan Pragati Plan: ನೀವೂ ಕೂಡ ನಿಮ್ಮ ಹಣವನ್ನು ಸುರಕ್ಷಿತವಾಗಿರುವ ಜಾಗದಲ್ಲಿ ಹಾಗೂ ಲಾಭದಾಯಕವಾಗಿರುವಂತಹ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಭಾರತೀಯ ಜೀವ ವಿಮಾ ನಿಗಮದ ಅಂತಹ ಒಂದು ಯೋಜನೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರಲ್ಲಿ ನೀವು ಬಂಪರ್ ಲಾಭವನ್ನು ಪಡೆಯಬಹುದು.
Post Office Scheme: ಜೀವನದಲ್ಲಿ ವಿಮಾ ಪಾಲಸಿ ತುಂಬಾ ಮುಖ್ಯವಾಗಿದೆ. ಯಾವುದೇ ಸಮಯದಲ್ಲಿ ಯಾವುದೇ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಅದಕ್ಕೆ ಮೊದಲಿನಿಂದಲೇ ಸಿದ್ಧತೆ ಮಾಡಿ ಇಟ್ಟುಕೊಳ್ಳುವುದು ಯಾವುದಕ್ಕೂ ಉತ್ತಮ. ಹೀಗಿರುವಾಗ ಪ್ರತಿಯೊಬ್ಬರೂ ವಿಮಾ ಪಾಲಸಿ ಮಾಡಿಸಿ ಇರಿಸಿಕೊಳ್ಳುವುದು ತುಂಬಾ ಮುಖ್ಯ. ಇದು ಅಪಘಾತದ ಸಂದರ್ಭದಲ್ಲಿ ಚಿಕಿತ್ಸೆಯ ವೆಚ್ಚವನ್ನು ಸಹ ಒಳಗೊಂಡಿರುತ್ತದೆ ಮತ್ತು ಸಾವು ಅಥವಾ ಅಂಗವೈಕಲ್ಯ ಸಂಭವಿಸಿದ ಸಂದರ್ಭದಲ್ಲಿ ಕ್ಲೇಮ್ ನೀಡುತ್ತದೆ. ಇಂದಿಗೂ ಕೂಡ ಭಾರತದಲ್ಲಿ ಹಲವು ಜನರು ವಿಮಾ ಪಾಲಸಿಯನ್ನು ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಒಂದು ಕಾರಣ ಎಂದರೆ ವಿಮಾ ಕಂತುಗಳ ವೆಚ್ಚ. ಇದನ್ನೇ ಗಮನದಲ್ಲಿಟ್ಟುಕೊಂಡು ಭಾರತೀಯ ಅಂಚೆ ಇಲಾಖೆ ಗ್ರೂಪ್ ಆಕ್ಸಿಡೆಂಟ್ ಪ್ರೊಟೆಕ್ಷನ್ ಇನ್ಸುರನ್ಸ್ ಪಾಲಸಿಯನ್ನು ರೂಪಿಸಿದೆ.
ನವದೆಹಲಿ: Ayushman Bharat Yojana - ಮೋದಿ ಸರ್ಕಾರದ ಆಯುಷ್ಮಾನ್ ಭಾರತ್ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆ (Ayushman Bharat National Public Health Insurance Scheme) ಫಲಾನುಭವಿಗಳಿಗೆ ದೊಡ್ಡ ಅಪ್ಡೇಟ್ ಪ್ರಕಟಗೊಂಡಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.