ವಿಜಯನಗರದಲ್ಲಿ ಬೆಳ್ಳಂಬೆಳಗ್ಗೆ ಘರ್ಜಿಸಿದ ಜೆಸಿಬಿಗಳು . ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಕಟ್ಟಡಗಳ ತೆರವು. ಸ್ವತಃ ವಿಜಯನಗರ ಡಿಸಿ ಸ್ಥಳದಲ್ಲಿ ಬೀಡು, ಪರಿಶೀಲನೆ. ನಾವು ಸೂಚನೆ ಕೊಟ್ರಿದ್ರೂ ಕಟ್ಟಡ ತೆರವು ಮಾಡಿಲ್ಲ.
ಯಾದಗಿರಿ ನಗರಸಭೆ ಅಧಿಕಾರಿಗಳು ಒತ್ತುವರಿದಾರರಿಗೆ ಶಾಕ್ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ಜೆಸಿಬಿ, ಹಿಟಾಚಿ ಘರ್ಜನೆ ಮಾಡಿವೆ.. ಗಾರ್ಡನ್ ಜಾಗದಲ್ಲಿ ಕಟ್ಟಿಕೊಂಡಿದ್ದ ಕಟ್ಟಡಗಳನ್ನು ತೆರವು ಮಾಡಲಾಗಿದೆ.
ಪಾಲಿಕೆಯ ರಾಜಕಾಲುವೆ ತೆರವು ಕಾರ್ಯಾಚರಣೆ ಮೂರನೇ ದಿನವೂ ಮುಂದುವರೆದಿದೆ. ಬಾಗ್ಮನೆ ಟೆಕ್ಪಾರ್ಕ್, ಬಿಬಿಎಂಪಿ ಮಧ್ಯೆ ಮುಂದುವರಿದ ಸಮರ - ಇಂದು ಐಟಿ-ಬಿಟಿ ಕಂಪನಿಗಳ ಒಳಗೆ ಬಿಬಿಎಂಪಿ ಬುಲ್ಡೋಜರ್..?
ಬೆಂಗಳೂರಿನಲ್ಲಿ ಬೆಳ್ಳಂ ಬೆಳ್ಳಗ್ಗೆ ಜೆಸಿಬಿ ಘರ್ಜಿಸಿದೆ. ಪಾಲಿಕೆ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದ ಭೂಗಳ್ಳರಿಗೆ ಬಿಬಿಎಂಪಿ ಶಾಕ್ ನೀಡಿದೆ. ಬಸವನಗುಡಿಯ ವಿದ್ಯಾರ್ಥಿ ಭವನ ಬಳಿಯ 9,000 ಚದರ ಮೀಟರ್ ಒತ್ತುವರಿ ಜಾಗವನ್ನು ಪೊಲೀಸರ ನೇತೃತ್ವದಲ್ಲಿ ತೆರವು ಮಾಡಲಾಗಿದೆ. ಸುಮಾರು 50ಕೋಟಿ ಬೆಲೆ ಬಾಳುವ ಆಸ್ತಿಯನ್ನು ಭೂಗಳ್ಳರಿಂದ ಬಿಬಿಎಂಪಿ ವಶಕ್ಕೆ ಪಡೆಯಲಾಗಿದೆ.
ಛತ್ತೀಸ್ಗಢದ ರಾಯ್ಪುರ ಜಿಲ್ಲೆಯ ವಾಹನ ವರ್ಕ್ಶಾಪ್ನಲ್ಲಿ ಜೆಸಿಬಿಗೆ ಗಾಳಿ ತುಂಬುತ್ತಿದ್ದಾಗ ಟೈರ್ ಸ್ಫೋಟಗೊಂಡು ಅಲ್ಲಿದ್ದ ಇಬ್ಬರು ನೌಕರರು ಸಾವನ್ನಪ್ಪಿದ್ದಾರೆ. ಮೃತ ನೌಕರರನ್ನು ರಾಜಪಾಲ್ ಮತ್ತು ಪ್ರಂಜನ್ ಎಂದು ಗುರುತಿಸಲಾಗಿದೆ.
ಸ್ಫೋಟದ ತೀವ್ರತೆ ಎಷ್ಟು ತೀವ್ರವಾಗಿತ್ತು ಎಂದರೆ ಟೈರ್ ಬಳಿಯಿದ್ದ ಇಬ್ಬರೂ ಕೆಲಸಗಾರರು ಗಾಳಿಯಲ್ಲಿ ಹಾರಿದರು. ಇದರೊಂದಿಗೆ ಅವರ ದೇಹದ ಕೆಲವು ತುಂಡುಗಳೂ ಅಲ್ಲಲ್ಲಿ ಬಿದ್ದಿದ್ದವು. ರಾಯ್ಪುರದ ಸಿಲ್ತಾರಾ ಕೈಗಾರಿಕಾ ಪ್ರದೇಶದಲ್ಲಿ ಮೇ 3 ರಂದು ಸಂಭವಿಸಿದ ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.