Groom breaks marriage: ಮದುವೆಗಾಗಿ 10 ಲಕ್ಷ ರೂ. ಖರ್ಚಾಗಿದ್ದು, ವಧುವಿಗೆ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ಹಾಕಲಾಗಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ. ವಧುವಿನ ಮಲತಂದೆ ಆಕೆಯ ಮೈಮೇಲಿದ್ದ ಚಿನ್ನ-ಬೆಳ್ಳಿಯನ್ನು ತೆಗೆದುಕೊಂಡಿದ್ದಾನೆಂದು ಆರೋಪಿಸಲಾಗಿದೆ.
Lesbian Couple love story : ಪ್ರೀತಿ ಮಾಯೆ ಅಂತಾರಲ್ಲ ಅದು ಎಷ್ಟೋ ಸರಿ ನಿಜ ಅನಿಸುತ್ತೆ. ಪ್ರೀತಿ ಪಡೆಯಲು ಪ್ರೇಮಿಗಳು ಎನನ್ನಾದರೂ ಮಾಡೋಕೆ ರೆಡಿಯಾಗಿರ್ತಾರೆ ಅನ್ನೋ ಅದೇಷ್ಟೋ ಸಂಗತಿಗಳು ನಮ್ಮ ಮುಂದಿವೆ. ಇದೀಗ ಉತ್ತರ ಪ್ರದೇಶದ ಝಾನ್ಸಿ ವ್ಯಾಪ್ತಿಯಲ್ಲಿ ನಡೆದ ವಿಚಿತ್ರ ಪ್ರೇಮಕಥೆಯೊಂದು ಬೆಳಕಿಗೆ ಬಂದಿದ್ದು, ಈ ಲವ್ ಕಹಾನಿ ಕೇಳಿದ್ರೆ ಶಾಕ್ ಆಗೋದಂತು ಗ್ಯಾರಂಟೀ.
ಮಧ್ಯಪ್ರದೇಶದ ಪಾಂಡೋಖರ್ ಮೂಲದ 30ಕ್ಕೂ ಹೆಚ್ಚು ಮಂದಿ ಭಕ್ತರು ಟ್ರ್ಯಾಕ್ಟರ್ನಲ್ಲಿ ಮಾತಾ ಚಿರುನಾ ದೇವಸ್ಥಾನ(Mata Chirouna Temple)ಕ್ಕೆ ಹೋಗುತ್ತಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶಿವಹರಿ ಮೀನಾ ತಿಳಿಸಿದ್ದಾರೆ.
ಶಾಲೆಯ ಮಹಡಿಗಳನ್ನು ಸ್ವಚ್ಛ ಮಾಡಲು ವಿದ್ಯಾರ್ಥಿಗಳಿಗೆ ಆದೇಶಿಸಲಾಗಿತ್ತು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಕೊಂಬೆಗಳನ್ನು ಎತ್ತಿ ಕಸ ಗುಡಿಸುತ್ತಿದ್ದ ಸಂದರ್ಭದಲ್ಲಿ ನಾಲ್ಕನೇ ತರಗತಿ ಬಾಲಕನಿಗೆ ಚೇಳು ಕಚ್ಚಿದೆ.
ಜಾನ್ಸಿಯಲ್ಲಿ ಪೋಲಿಸ್ ಕಾನ್ಸ್ಟೇಬಲ್ ಆಗಿರುವ ಅರ್ಚನಾ ಜಯಂತ್ ಯಾದವ್ ತನ್ನ ಕರ್ತ್ಯವ್ಯದ ಜೊತೆಗೆ ಆರು ತಿಂಗಳ ಹಸುಗೂಸನ್ನು ಆರೈಕೆ ಮಾಡುತ್ತಿರುವ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಝಾನ್ಸಿ ಜಿಲ್ಲೆಯ ಚಿರ್ಗಾಂವ್ ರೈಲ್ವೇ ನಿಲ್ದಾಣವನ್ನು ಸ್ಫೋಟಿಸುವ ಬೆದರಿಕೆಯನ್ನು ನೀಡಲಾಗಿದೆ. ಮಾಹಿತಿ ಪ್ರಕಾರ, ಚಾರ್ಗಾನ್ ಸ್ಟೇಷನ್ ಮಾಸ್ಟರ್ಗೆ ಪತ್ರವೊಂದರಲ್ಲಿ ಈ ರೀತಿಯ ಬೆದರಿಕೆ ಹಾಕಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.