Good News To Jio Users: ಟೆಲಿಕಾಂ ಕಂಪನಿ ಮುಂದಿನ ವರ್ಷ ದೇಶಾದ್ಯಂತ ತನ್ನ 5ಜಿ ಸೇವೆ ಬಿಡುಗಡೆ ಮಾಡಲಿದೆ ಹಾಗೂ ಈ ಮಾಹಿತಿಯನ್ನು ರಿಲಯನ್ಸ್ ಇಂಡಸ್ಟ್ರಿ ಅಧ್ಯಕ್ಷ ಮುಕೇಶ್ ಅಂಬಾನಿ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಮುಂದಿನ ವರ್ಷ ಪ್ಯಾನ್ ಇಂಡಿಯಾ 5ಜಿ ಸೇವೆ ರೊಲ್ ಔಟ್ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
Jio Cheapest Plan: ರಿಲಯನ್ಸ್ ಜಿಯೋ 90 ದಿನಗಳ ಮಾನ್ಯತೆ ಇರುವ ಜಬರ್ದಸ್ತ್ ಪ್ಲಾನ್ ಬಿಡುಗಡೆ ಮಾಡಿದೆ. ಇದು ಕಡಿಮೆ ವೆಚ್ಚದಲ್ಲಿ ಹೆಚ್ಚು ದಿನಗಳ ಮಾನ್ಯತೆಯನ್ನು ನಿಮಗೆ ನೀಡುತ್ತದೆ. ಈ ಯೋಜನೆಯಲ್ಲಿ ನೀವು ಮೂರು ತಿಂಗಳುಗಳ ವರಗೆ ಕಾರ್ಯ ನಿರ್ವಹಿಸಬಹುದು. ಯೋಜನೆಯ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ,
Jio true 5G in Bengaluru : ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿಯೂ ಈಗ ಜಿಯೋ ಟ್ರೂ 5G ಸೇವೆ ಲಭ್ಯವಾಗುತ್ತಿದೆ. ನಿನ್ನೆಯಿಂದ ಅಂದರೆ ನವೆಂಬರ್ 10 ರಿಂದ ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಈ ಸೇವೆ ಸಿಗುತ್ತಿದೆ.
Jio True 5G Welcome Offer revealed:ಸದ್ಯಕ್ಕೆ ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಈ ಸೇವೆ ಆರಂಭವಾಗಲಿದೆ. ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿದಂತೆ ನಾಲ್ಕು ನಗರಗಳಲ್ಲಿ 5G ಸೇವೆಯು ದಸರಾದಿಂದ ಪ್ರಾರಂಭವಾಗಲಿದೆ.
5G India: ದೇಶಾದ್ಯಂತ 5ಜಿ ಸೇವೆ ಬಿಡುಗಡೆಗೆ ಜನರು ಕಾತರದಿಂದ ಕಾಯುತ್ತಿದ್ದರು ಮತ್ತು ಅಂದುಕೊಂಡಂತೆ ದೇಶಾದ್ಯಂತ ಇಂದು 5ಜಿ ಸೇವೆ ಆರಂಭಗೊಂಡಿದೆ. 1 ಅಕ್ಟೋಬರ್ 2022 ರಂದು ಪ್ರಧಾನಿ ನರೇಂದ್ರ ಮೋದಿ 5ಜಿ ಸೇವೆಗೆ ಚಾಲನೆ ನೀಡಿದ್ದಾರೆ. ಹಾಗಾದರೆ ಬನ್ನಿ ಯಾವ 13 ನಗರಗಳ ಜನರಿಗೆ 5ಜಿ ಸೇವೆ ಆನಂದಿಸುವ ಅವಕಾಶ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
5G India: Reliance Jio AGM 2022 ಸಭೆಯಲ್ಲಿ ಕಂಪನಿಯ 5ಜಿ ಸೇವೆ ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದರ ಘೋಷಣೆ ಮುಕೇಶ ಅಂಬಾನಿ ಮಾಡಿದ್ದಾರೆ. ಜಿಯೋ ಬಳಿಕ ಇದೀಗ ದೇಶದ ಮತ್ತೊಂದು ದೊಡ್ಡ ಟೆಲಿಕಾಂ ಕಂಪನಿ ತನ್ನ 5ಜಿ ಸೇವೆ ಬಿಡುಗಡೆಯ ಘೋಷಣೆ ಮೊಳಗಿಸಿದೆ. ಅಷ್ಟೇ ಅಲ್ಲ ತನ್ನ 5ಜಿ ಯೋಜನೆಗಳ ಬೆಲೆಗಳ ಬಗ್ಗೆಯೂ ಕೂಡ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
Jio 5G: ಭಾರತದಲ್ಲಿ ಜಿಯೋ 5ಜಿ ಸೇವೆ ಆರಂಭಕ್ಕಾಗಿ ಗ್ರಾಹಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ ಮತ್ತು ರಿಲಯನ್ಸ್ ನ ವಾರ್ಷಿಕ ಸಾಮಾನ್ಯ ಸಭೆ 2022ರಲ್ಲಿ ಕಂಪನಿಯ ಮಾಲೀಕರಾಗಿರುವ ಮುಖೇಶ್ ಅಂಬಾನಿ ತಮ್ಮ ಕಂಪನಿಯ 5ಜಿ ಸೇವೆ ಆರಂಭದ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.
JioPhone 5G Launch Date: ಶೀಘ್ರದಲ್ಲಿಯೇ ರಿಲಯನ್ಸ್ ಮಾಲೀಕತ್ವದ ಜಿಯೋ ಕಂಪನಿ ತನ್ನ ಅತ್ಯಂತ ಅಗ್ಗದ 5ಜಿ ಸ್ಮಾರ್ಟ್ ಫೋನ್ ಹಾಗೂ 5ಜಿ ಸೇವೆಯನ್ನು ಬಿಡುಗಡೆ ಮಾಡಲಿದೆ. ಹೌದು, ಜಿಯೋ ತನ್ನ 5ಜಿ ಸೇವೆಗಳ ರೊಲ್ ಔಟ್ ಹಾಗೂ JioPhone 5G ಏಕಕಾಲದಲ್ಲಿಯೇ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಕುತೂಹಲ ಮೂಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.