Weekly Horoscope From July 24th to July 30th: ಜುಲೈ 24ರಿಂದ ಜುಲೈ 30ರವರೆಗೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ. ಈ ವಾರ ಯಾವ ರಾಶಿಯವರಿಗೆ ಶುಭ ಫಲಗಳು ಲಭ್ಯವಾಗಲಿವೆ. ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ...
Weekly Horoscope From July 17th to July 23rd: ಜುಲೈ 17ರಂದು ಭೀಮನ ಅಮಾವಾಸ್ಯೆ ಇರಲಿದೆ. ಇಂದಿನಿಂದ ಜುಲೈ 23ರವರೆಗೆ ದ್ವಾದಶ ರಾಶಿಯವರ ವಾರ ಭವಿಷ್ಯ ಹೇಗಿದೆ. ಈ ವಾರ ಯಾವ ರಾಶಿಯವರಿಗೆ ಮಂಗಳಕರವಾಗಿರಲಿದೆ, ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯಿರಿ.
July 2022 Rashifal:ಜುಲೈ ತಿಂಗಳಲ್ಲಿ ಅನೇಕ ವಿಶೇಷ ಯೋಗಗಳು ರೂಪುಗೊಳ್ಳಲಿವೆ. ಈ ತಿಂಗಳಲ್ಲಿ ಶ್ರಾವಣ ಮಾಸ ಪ್ರಾರಂಭವಾಗಲಿದೆ. ಶನಿ ಮತ್ತು ಗುರು ಹಿಮ್ಮುಖ ಚಲನೆ ಆರಂಭಿಸಲಿದ್ದಾರೆ. ಮಾತ್ರವಲ್ಲ ಇನ್ನೂ ಕೆಲವು ಗ್ರಹಗಳು ರಾಶಿಯನ್ನು ಬದಲಾಯಿಸಲಿವೆ.
Planet Change In July: ಜ್ಯೋತಿಷ್ಯದ ಪ್ರಕಾರ, ಗ್ರಹವು ತನ್ನ ಸ್ಥಾನವನ್ನು ಬದಲಾಯಿಸಿದಾಗ, ಅದರ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ಕಂಡುಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಜುಲೈನಲ್ಲಿ 5 ದೊಡ್ಡ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಪ್ರಮುಖ ಗ್ರಹಗಳ ಈ ಬದಲಾವಣೆಯ ಪರಿಣಾಮವೂ ಗಂಭೀರವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.