English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• ENG IND 4/0 (1.2)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Kalki 2898 AD Booking

Kalki 2898 AD Booking News

1000 ಕೋಟಿ ಲೂಟಿ ಮಾಡಿದ ಕಲ್ಕಿ 2898 AD..ಈಗ ಇಂಡಿಯನ್‌ 2 ಜೊತೆ ಪೈಪೋಟಿ..!
Kalki 2898 AD Jul 13, 2024, 09:42 AM IST
1000 ಕೋಟಿ ಲೂಟಿ ಮಾಡಿದ ಕಲ್ಕಿ 2898 AD..ಈಗ ಇಂಡಿಯನ್‌ 2 ಜೊತೆ ಪೈಪೋಟಿ..!
Kalki 2898 AD: ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ 2898 AD ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದುವರೆಗೆ ವಿಶ್ವಾದ್ಯಂತ ರೂ. 870 ಕೋಟಿ ಒಟ್ಟು ಸಂಗ್ರಹಿಸಿದೆ ಎಂದು ಉದ್ಯಮದ ವ್ಯಾಪಾರ ಮೂಲಗಳು ಹೇಳುತ್ತವೆ. ಆದರೆ, ಗುರುವಾರದವರೆಗೆ ದೇಶದಲ್ಲಿ ಕಲ್ಕಿ ರೂ. 543 ಕೋಟಿ ಕಲೆಕ್ಷನ್‌ ಮಾಡಿದೆ.    
ಎರಡು ಓಟಿಟಿ ಪ್ಲಾಟ್‌ಫರ್ಮ್‌ಗಳಲ್ಲಿ ರಿಲೀಸ್‌ ಆಗಲು ಸಜ್ಜಾದ ʻಕಲ್ಕಿ 2898 ಎಡಿʼ..! ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಬಂಪರ್‌ ಗಿಫ್ಟ್‌
Kalki 2898 AD OTT Jul 10, 2024, 01:42 PM IST
ಎರಡು ಓಟಿಟಿ ಪ್ಲಾಟ್‌ಫರ್ಮ್‌ಗಳಲ್ಲಿ ರಿಲೀಸ್‌ ಆಗಲು ಸಜ್ಜಾದ ʻಕಲ್ಕಿ 2898 ಎಡಿʼ..! ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಬಂಪರ್‌ ಗಿಫ್ಟ್‌
Kalki 2898 AD OTT: ಸಾಮಾನ್ಯವಾಗಿ ಸ್ಟಾರ್ ಹೀರೋ ಸಿನಿಮಾಗಳಿಗೆ ಫುಲ್ ಕ್ರೇಜ್ ಇರುತ್ತೆ. ಅಂತಹ ನಾಲ್ಕೈದು ಟಾಪ್ ಸ್ಟಾರ್‌ಗಳು ಮತ್ತು ಸೆನ್ಸೇಷನಲ್ ಡೈರೆಕ್ಟರ್‌ಗಳು ಕ್ಯಾಮಿಯೋ ರೋಲ್‌ಗಳನ್ನು ಹೊಂದಿರುವ ಚಿತ್ರಕ್ಕೆ ಬೇಡಿಕೆ ಇನ್ನೂ ಹೆಚ್ಚಾಗಿಯೇ ಇರುತ್ತದೆ. ಕಲ್ಕಿ 2898 AD ಅಂತಹ ಒಂದು ಸಿನಿಮಾಗಳಲ್ಲಿ ಒಂದಾಗಿದೆ .  
Kalki 2898 AD: 12 ನೇ ದಿನಕ್ಕೆ ಮಂಕಾಯ್ತು ಕಲ್ಕಿ ಕಲೆಕ್ಷನ್‌..!  ಹುಸಿ ಆಯ್ತಾ ನಿರ್ಮಾಕರ ನಿರೀಕ್ಷೆ..?
Kalki 2898 AD day 12 collection Jul 9, 2024, 12:27 PM IST
Kalki 2898 AD: 12 ನೇ ದಿನಕ್ಕೆ ಮಂಕಾಯ್ತು ಕಲ್ಕಿ ಕಲೆಕ್ಷನ್‌..! ಹುಸಿ ಆಯ್ತಾ ನಿರ್ಮಾಕರ ನಿರೀಕ್ಷೆ..?
Kalki 2898 AD day 12 collection: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಅಭಿನಯದ ಹಾಗೂ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ಚಿತ್ರವು ಭಾರತದಲ್ಲಿ ರೂ. 11.35 ಕೋಟಿ ಸಂಗ್ರಹಿಸಿದೆ. ಇದರಿಂದಾಗಿ ಭಾರತದಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್ ರೂ. 44.35 ಕೋಟಿ ಆಗಿದೆ ಎಂದು ಹೇಳಬಹುದು.  
Kalki 2898 AD: 9 ನೇ ದಿನಕ್ಕೆ 800 ಕೋಟಿ ಲೂಟಿ ಮಾಡಿದ ʻಕಲ್ಕಿʼ..!
Kalki 2898 AD day 9 collection Jul 6, 2024, 02:03 PM IST
Kalki 2898 AD: 9 ನೇ ದಿನಕ್ಕೆ 800 ಕೋಟಿ ಲೂಟಿ ಮಾಡಿದ ʻಕಲ್ಕಿʼ..!
Kalki 2898 AD day 9 collection: ಪ್ರಭಾಸ್ ಅಭಿನಯದ ಕಲ್ಕಿ ಚಿತ್ರ ಎರಡನೇ ವಾರದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಎರಡನೇ ಶುಕ್ರವಾರ ರೂ. 19.7 ಕೋಟಿ ಸಂಗ್ರಹ ಮಾಡುವ ಮೂಲಕ ಒಟ್ಟು 800 ಕೋಟಿಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.   
ಕಲ್ಕಿ ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಚಿಂದಿ..! ಏಳನೇ ದಿನಕ್ಕೆ, 700 ಕೋಟಿ ಬಾಚಿಕೊಂಡ ಪ್ರಭಾಸ್‌ ಸಿನಿಮಾ
Kalki 2898 AD day 7 day collection Jul 4, 2024, 02:19 PM IST
ಕಲ್ಕಿ ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಚಿಂದಿ..! ಏಳನೇ ದಿನಕ್ಕೆ, 700 ಕೋಟಿ ಬಾಚಿಕೊಂಡ ಪ್ರಭಾಸ್‌ ಸಿನಿಮಾ
Kalki 2898 AD: ಕಲ್ಕಿ 2898 AD ಸಿನಿಮಾ ರಿಲೀಸ್‌ ಆಗಿ ಒಂದು ವಾರ ಕಳೆದರು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರಿಲೀಸ್‌ ಆಗಿ ವಾರ ಕಳೆದರೂ, ಕಲೆಕ್ಷನ್‌ ಕಮ್ಮಿಯಾಗಿಲ್ಲ. ವಾರದ ದಿನಗಳಲ್ಲೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಪ್ರಭಾಸ್‌ ಸಿನಿಮಾ ಮತ್ತೊಂದು ಮೈಲಿಗಲ್ಲು ದಾಟಿದೆ.  
Kalki 2898 AD: ಆರನೇ ದಿನಕ್ಕೆ ಸಪ್ಪೆಯಾಯ್ತು ಕಲ್ಕಿ ಬಾಕ್ಸ್‌ ಆಫೀಸ್‌ ಕಲೆಕ್ಷನ್..!
Kalki 2898 AD day 6 collection Jul 3, 2024, 10:16 AM IST
Kalki 2898 AD: ಆರನೇ ದಿನಕ್ಕೆ ಸಪ್ಪೆಯಾಯ್ತು ಕಲ್ಕಿ ಬಾಕ್ಸ್‌ ಆಫೀಸ್‌ ಕಲೆಕ್ಷನ್..!
Kalki 2898: ರಿಲೀಸ್‌ ಆದಾಗಿನಿಂದಲೂ ತನ್ನ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ ಮೂಲಕ ಸದ್ದು ಮಾಡುತ್ತಿರುವ ಕಲ್ಕಿ ಸಿನಿಮಾ ಆರನೇ ದಿನದ ಕಲೆಕ್ಷನ್‌ನಲ್ಲಿ ಕುಸಿತ ಕಂಡಿದೆ.   
Kalki 2898 AD OTT:  ಸಧ್ಯಕ್ಕೆ ಓಟಿಟಿಗೆ ಬರಲ್ಲ ಕಲ್ಕಿ ಚಿತ್ರ..!ಚಿತ್ರತಂಡ ಹೀಗೊಂದು ನಿರ್ಧಾರ ಮಾಡಿದ್ದು ಯಾಕೆ..?
Kalki 2898 AD OTT Jul 1, 2024, 09:43 AM IST
Kalki 2898 AD OTT: ಸಧ್ಯಕ್ಕೆ ಓಟಿಟಿಗೆ ಬರಲ್ಲ ಕಲ್ಕಿ ಚಿತ್ರ..!ಚಿತ್ರತಂಡ ಹೀಗೊಂದು ನಿರ್ಧಾರ ಮಾಡಿದ್ದು ಯಾಕೆ..?
Kalki 2898 AD OTT: ಪ್ಯಾನ್ ಇಂಡಿಯಾದ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಚಿತ್ರ 'ಕಲ್ಕಿ 2898 AD' ರಿಲೀಸ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಪೌರಾಣಿಕ ವೈಜ್ಞಾನಿಕ ಆಗಿರುವ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಣಗಳಿಸಿದೆ. ಇನ್ನೂ ಈ ಸಿನೆಮಾ ಜೂನ್ 27 ರಂದು ಬಿಡುಗಡೆಯಾಗಿದ್ದು, ಮೂರು ದಿನಗಳಲ್ಲಿ 400 ಕೋಟಿ ರೂಪಾಯಿಗಳನ್ನು ತನ್ನ ಬೊಗಸೆಗೆ ಹಾಕಿಕೊಂಡಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಹಾಗೂ ದೀಪಿಕಾ ಪಡುಕೋಣೆ ಸೇರಿ ಸ್ಟಾರ್‌ ತಾರಾ ಬಣವೇ ಇದೆ.   
ʻಕಲ್ಕಿ 2898 ADʼ ಪಾರ್ಟ್‌ 2 ಬಗ್ಗೆ ಹೊರಬಿತ್ತು ಅಪ್‌ಡೇಟ್..! ಸಿನಿಮಾ ರಿಲೀಸ್‌ ಯಾವಾಗ ಗೊತ್ತಾ..?
Kalki 2898 AD Jun 30, 2024, 01:09 PM IST
ʻಕಲ್ಕಿ 2898 ADʼ ಪಾರ್ಟ್‌ 2 ಬಗ್ಗೆ ಹೊರಬಿತ್ತು ಅಪ್‌ಡೇಟ್..! ಸಿನಿಮಾ ರಿಲೀಸ್‌ ಯಾವಾಗ ಗೊತ್ತಾ..?
Kalki 2898 AD: ಕಲ್ಕಿ 2898 AD ಚಿತ್ರ ಭಾರತದ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತದೆ. ಈ ಸಿನಿಮಾ ಒಂದು ಪೌರಾಣಿಕ ವೈಜ್ಞಾನಿಕವಾಗಿದ್ದು, ಚಲನಚಿತ್ರವು ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬಂದಿದೆ. ಇನ್ನೂ ಸಿನಿಮಾ ಪ್ರಭಾಸ್ ಹಾಗೂ ಅಮಿತಾಬ್ ಬಚ್ಚನ್ ಅಭಿನಯಕ್ಕೆ ಮಹತ್ವದ ಪ್ರಶಂಸೆ ಗಳಿಸಿದೆ.   
ಮೊದಲನೇ ದಿನ ಅಬ್ಬರಿಸಿದ್ದ ಕಲ್ಕಿ ಎರಡನೇ ದಿನ ಸೈಲೆಂಟ್‌ ಆಗಿದ್ದೇಕೆ..?
Kalki 2898 AD Jun 29, 2024, 12:44 PM IST
ಮೊದಲನೇ ದಿನ ಅಬ್ಬರಿಸಿದ್ದ ಕಲ್ಕಿ ಎರಡನೇ ದಿನ ಸೈಲೆಂಟ್‌ ಆಗಿದ್ದೇಕೆ..?
Kalki 2898 AD: ಪ್ರಭಾಸ್ ನಟನೆಯ 'ಕಲ್ಕಿ 2898 AD' ಜೂನ್ 27 ರಂದು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಪೌರಾಣಿಕ ವೈಜ್ಞಾನಿಕ ಶೈಲಿಯ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ಸು ಸಾಧಿಸಿದೆ. ಈ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಹೊಸ ದಾಖಲೆ ಬರೆದಿದೆ.  
ಕಲ್ಕಿ 2898 ಎಡಿ ಡಿಜಿಟಲ್‌ ರೈಟ್ಸ್‌ ದಾಖಲೆ ಮೊತ್ತಕ್ಕೆ ಮಾರಾಟ! ಓಟಿಟಿ ರಿಲೀಸ್ ಯಾವಾಗ ಗೊತ್ತಾ?
Kalki cienma digital rights Jun 27, 2024, 12:31 PM IST
ಕಲ್ಕಿ 2898 ಎಡಿ ಡಿಜಿಟಲ್‌ ರೈಟ್ಸ್‌ ದಾಖಲೆ ಮೊತ್ತಕ್ಕೆ ಮಾರಾಟ! ಓಟಿಟಿ ರಿಲೀಸ್ ಯಾವಾಗ ಗೊತ್ತಾ?
Kalki cienma digital rights: ಕಲ್ಕಿ  ಚಿತ್ರದ ಒಟಿಟಿ ಹಕ್ಕುಗಳನ್ನು  ಅಮೇಜಾನ್‌ ಪ್ರೈಮ್‌ ವಿಡೀಯೋ ಸ್ವಾಧೀನಪಡಿಸಿಕೊಂಡಿದೆ. ಎಂಟು ವಾರಗಳ ನಂತರ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಕಲ್ಕಿ 2898 ಎಡಿ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.  
Kalki 2898 AD Twitter Review: ಕ್ಲೈಮ್ಯಾಕ್ಸ್ ಕಲ್ಪನೆಗೂ ಮೀರಿದ್ದು.. ಮೈ ಜುಮ್ಮೆನ್ನಿಸುವಂತಿದೆ ಆ ಸೀನ್‌.. ಇದು ಕಲ್ಕಿ 2898 AD ಟ್ವಿಟ್ಟರ್ ವಿಮರ್ಶೆ !
Kalki 2898 AD Jun 27, 2024, 12:09 PM IST
Kalki 2898 AD Twitter Review: ಕ್ಲೈಮ್ಯಾಕ್ಸ್ ಕಲ್ಪನೆಗೂ ಮೀರಿದ್ದು.. ಮೈ ಜುಮ್ಮೆನ್ನಿಸುವಂತಿದೆ ಆ ಸೀನ್‌.. ಇದು ಕಲ್ಕಿ 2898 AD ಟ್ವಿಟ್ಟರ್ ವಿಮರ್ಶೆ !
Kalki 2898 AD Review: ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
ಕಲ್ಕಿ 2898 ಎಡಿ ಸಿನಿಮಾದಲ್ಲಿ ಈ 5 ಸ್ಟಾರ್‌ಗಳ ಗೆಸ್ಟ್‌ ರೋಲ್‌.. ರಾಮ್‌ಗೋಪಾಲ್‌ ವರ್ಮಾ ಪಾತ್ರವಂತೂ ಅದ್ಭುತ ಎಂದ ಫ್ಯಾನ್ಸ್‌!!
Kalki 2898 AD Jun 27, 2024, 11:53 AM IST
ಕಲ್ಕಿ 2898 ಎಡಿ ಸಿನಿಮಾದಲ್ಲಿ ಈ 5 ಸ್ಟಾರ್‌ಗಳ ಗೆಸ್ಟ್‌ ರೋಲ್‌.. ರಾಮ್‌ಗೋಪಾಲ್‌ ವರ್ಮಾ ಪಾತ್ರವಂತೂ ಅದ್ಭುತ ಎಂದ ಫ್ಯಾನ್ಸ್‌!!
Kalki 2898 AD: ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ ನಲ್ಲಿ ಕಲ್ಕಿ ಮೇನಿಯಾ ಶುರುವಾಗಿದೆ. ಹಲವು ನಿರೀಕ್ಷೆಗಳ ನಡುವೆ ಕಲ್ಕಿ 2898 ಎಡಿ ಸಿನಿಮಾ ಇಂದು ಬಿಡುಗಡೆಯಾಗಿ ಭರ್ಜರಿ ಸೌಂಡ್‌ ಮಾಡುತ್ತಿದೆ. ನಿರ್ದೇಶಕ ನಾಗ್ ಅಶ್ವಿನ್ ಭಾರತದ ಪುರಾಣದ ಆಧಾರದ ಮೇಲೆ ಕಾಶಿ, ಕಾಂಪ್ಲೆಕ್ಸ್ ಮತ್ತು ಶಂಬಲ ಎಂಬ ಮೂರು ಮಾಯಾಲೋಕಗಳನ್ನು ಇಟ್ಟುಕೊಂಡು ಸಿನಿಮಾ ಕಥೆಯನ್ನು ಸೃಷ್ಟಿಸಿದ್ದಾರೆ.   

Trending News

  • ಬಹು ನಿರೀಕ್ಷಿತ ಪೆನ್ ಡ್ರೈವ್ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌
    Pen Drive Movie

    ಬಹು ನಿರೀಕ್ಷಿತ ಪೆನ್ ಡ್ರೈವ್ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌

  • ಇದೊಂದು ಆಹಾರ ಸೇವಿಸಿಲ್ಲ ಅಷ್ಟೇ, ಒಂದೇ ತಿಂಗಳಿಗೆ 10 ಕೆಜಿ ತೂಕ ಕಳೆದುಕೊಂಡ ಮಹಿಳೆ ! ಎಲ್ಲರಿಗೂ ಸ್ಫೂರ್ತಿ ಈಕೆಯ ವೈಟ್ ಲಾಸ್ ಜರ್ನಿ
    Weight Lose
    ಇದೊಂದು ಆಹಾರ ಸೇವಿಸಿಲ್ಲ ಅಷ್ಟೇ, ಒಂದೇ ತಿಂಗಳಿಗೆ 10 ಕೆಜಿ ತೂಕ ಕಳೆದುಕೊಂಡ ಮಹಿಳೆ ! ಎಲ್ಲರಿಗೂ ಸ್ಫೂರ್ತಿ ಈಕೆಯ ವೈಟ್ ಲಾಸ್ ಜರ್ನಿ
  • EPFO 3.0: ATM ಮೂಲಕ PF ಹಣ ಡ್ರಾ ಮಾಡಿಕೊಳ್ಳಲು ಇಂದೇ ಈ ಪ್ರಕ್ರಿಯೆ ಮುಗಿಸಿಬಿಡಿ.. ಈ ತಿಂಗಳು ಎಲ್ಲದಕ್ಕೂ ಕೊನೆ
    ATM PF
    EPFO 3.0: ATM ಮೂಲಕ PF ಹಣ ಡ್ರಾ ಮಾಡಿಕೊಳ್ಳಲು ಇಂದೇ ಈ ಪ್ರಕ್ರಿಯೆ ಮುಗಿಸಿಬಿಡಿ.. ಈ ತಿಂಗಳು ಎಲ್ಲದಕ್ಕೂ ಕೊನೆ
  • ತೂಕ ಇಳಿಸಿಕೊಳ್ಳಲು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಯಾವ ಹಿಟ್ಟಿನ ಚಪಾತಿ ಹೆಚ್ಚು ಪ್ರಯೋಜನಕಾರಿ?
    weight loss tips
    ತೂಕ ಇಳಿಸಿಕೊಳ್ಳಲು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಯಾವ ಹಿಟ್ಟಿನ ಚಪಾತಿ ಹೆಚ್ಚು ಪ್ರಯೋಜನಕಾರಿ?
  • ತಿರುಪತಿಯಲ್ಲಿ ಖ್ಯಾತ ತಾರಾ ಜೋಡಿಯಿಂದ ಅಪಚಾರ...! ದೇಹದ ಖಾಸಗಿ ಭಾಗ ತೋರುವಂತೆ ರೀಲ್ಸ್‌ ಮಾಡಿದ ನಟಿ! ವಿಡಿಯೋ ವೈರಲ್
    Ritu Chaudhary
    ತಿರುಪತಿಯಲ್ಲಿ ಖ್ಯಾತ ತಾರಾ ಜೋಡಿಯಿಂದ ಅಪಚಾರ...! ದೇಹದ ಖಾಸಗಿ ಭಾಗ ತೋರುವಂತೆ ರೀಲ್ಸ್‌ ಮಾಡಿದ ನಟಿ! ವಿಡಿಯೋ ವೈರಲ್
  • ಸೆಲ್ಫಿಗಾಗಿ ಮಗನ ಪ್ರಾಣವನ್ನೇ ಸಿಂಹ ಬಾಯಿಗೆ..! ಹೃದಯ ಗಟ್ಟಿಯಾಗಿದ್ರೆ ಮಾತ್ರ ವಿಡಿಯೋ ನೋಡಿ..
    viral
    ಸೆಲ್ಫಿಗಾಗಿ ಮಗನ ಪ್ರಾಣವನ್ನೇ ಸಿಂಹ ಬಾಯಿಗೆ..! ಹೃದಯ ಗಟ್ಟಿಯಾಗಿದ್ರೆ ಮಾತ್ರ ವಿಡಿಯೋ ನೋಡಿ..
  • ಯುದ್ದಕಾಂಡ ಯಶಸ್ಸಿನ ನಂತರ ವಿಭಿನ್ನ ಗೆಟಪ್‌ನಲ್ಲಿ ನಟ ಅಜಯ್‌ರಾವ್‌ ದರ್ಶನ!
    Actor Ajay Rao
    ಯುದ್ದಕಾಂಡ ಯಶಸ್ಸಿನ ನಂತರ ವಿಭಿನ್ನ ಗೆಟಪ್‌ನಲ್ಲಿ ನಟ ಅಜಯ್‌ರಾವ್‌ ದರ್ಶನ!
  • ರಾಜಧಾನಿಯಲ್ಲಿ ನಿಗೂಢ ಅಸ್ತಿಪಂಜರ ಪತ್ತೆ... ಕೊಲೆಯೋ.. ಆತ್ಮಹತ್ಯೆಯೋ...! ಅಸ್ಥಿ ಪಂಜರ ಯಾರದ್ದು..?
    NEWS
    ರಾಜಧಾನಿಯಲ್ಲಿ ನಿಗೂಢ ಅಸ್ತಿಪಂಜರ ಪತ್ತೆ... ಕೊಲೆಯೋ.. ಆತ್ಮಹತ್ಯೆಯೋ...! ಅಸ್ಥಿ ಪಂಜರ ಯಾರದ್ದು..?
  • ವರನಿಗೆ 95 ವರ್ಷ, ವಧುವಿಗೆ 90 ವಯಸ್ಸು : 70 ವರ್ಷಗಳ ಕಾಲ ಪ್ರೀತಿಸಿ ಇಳಿ ವಯಸ್ಸಿನಲ್ಲಿ ಅದ್ದೂರಿಯಾಗಿಯೇ ಸಪ್ತಪದಿ ತುಳಿದ ಜೋಡಿ
    wedding
    ವರನಿಗೆ 95 ವರ್ಷ, ವಧುವಿಗೆ 90 ವಯಸ್ಸು : 70 ವರ್ಷಗಳ ಕಾಲ ಪ್ರೀತಿಸಿ ಇಳಿ ವಯಸ್ಸಿನಲ್ಲಿ ಅದ್ದೂರಿಯಾಗಿಯೇ ಸಪ್ತಪದಿ ತುಳಿದ ಜೋಡಿ
  • ಈ ಹಣ್ಣಿನ ಎಲೆಗಳು ಮಧುಮೇಹಿಗಳಿಗೆ ವರದಾನ: ಈ ರೀತಿ ಸೇವಿಸಿದ್ರೆ ಶುಗರ್‌ ಕಂಟ್ರೋಲ್‌ ಆಗುತ್ತೆ!!
    How to use guava leaf for diabetes
    ಈ ಹಣ್ಣಿನ ಎಲೆಗಳು ಮಧುಮೇಹಿಗಳಿಗೆ ವರದಾನ: ಈ ರೀತಿ ಸೇವಿಸಿದ್ರೆ ಶುಗರ್‌ ಕಂಟ್ರೋಲ್‌ ಆಗುತ್ತೆ!!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x