Sri murali Bagheera Movie : "ಬಘೀರ" ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರವು ಅಕ್ಟೋಬರ್ 31ರಂದು ತೆರೆಕಂಡಿದ್ದು, ಚಿತ್ರಮಂದಿರಗಳಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.. ಇದೀಗ ಚಿತ್ರದ ಕುರಿತು ಪ್ಯಾನ್ ಇಂಡಿಯಾ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಮೆಚ್ಚುಗೆ ಮಾತುಗಳನ್ನಾಡಿದ್ದು, ʼಬಘೀರʼನ ಬಲ ಹೆಚ್ಚಿಸಿದೆ..
Prabhas : ಸಲಾರ್ ಹಾಗೂ ಕಲ್ಕಿ 2898AD ಸೂಪರ್ ಸಕ್ಸಸ್ ಬೆನ್ನಲ್ಲೇ ಡಾರ್ಲಿಂಗ್ ಪ್ರಭಾಸ್ ಹೊಸ ಸಿನಿಮಾ ಸೆಟ್ಟೇರಿದೆ. ಹೈದರಾಬಾದ್‌ನಲ್ಲಿಂದು ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.
Entertainment news : ಈತ ಬಹುಭಾಷಾ ಹಿರಿಯ ನಟಿ ಖುಷ್ಬೂ ಮತ್ತು ನ್ಯಾಷುನಲ್ ಕ್ರಶ್ ರಶ್ಮಿಕಾ, ಲೇಡಿ ಸೂಪರ್ ಸ್ಟಾರ್ ನಯನತಾರ ಸೇರಿದಂತೆ ಸಾಕಷ್ಟು ಸ್ಟಾರ್ ಹಿರೋಯಿನ್‌ಗಳ ಮನಗೆದ್ದ ಹೀರೋ.. ಪ್ರಪಂಚದಾದ್ಯಂತ ಕೊಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ಈ ನಟ ಯಾರು..? ಮಾಡಿರುವ ಸಿನಿಮಾಗಳು ಯಾವುವು..? ಬನ್ನಿ ನೋಡೋಣ..
Ajith Kumar in KGF 3 : ನಟ ಅಜಿತ್‌ಕುಮಾರ್ ಅವರು ಸಧ್ಯ ವಿಡಾ ಮುಯರ್ಚಿ ಸಿನಿಮಾದ ಚಿತ್ರೀಕರಣದ ಮೂಲಕ ಸುದ್ದಿಯಲ್ಲಿದ್ದಾರೆ.. ಇದರ ನಡುವೆ ಹೊಸ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಟ ಅಜಿತ್ ಕುಮಾರ್ ನಟಿಸಲಿದ್ದಾರೆ ಮತ್ತು ಅಜಿತ್ ಕೆಜಿಎಫ್ ಟೀಂಗೆ ಸೇರಲಿದ್ದಾರೆ ಎಂದು ಸಾಕಷ್ಟು ಸುದ್ದಿಗಳಿವೆ.
Salaar 2 Or KGF 3: ಚಂದನವನದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಜ್ಯೂ.ಎನ್‌ಟಿಆರ್ 31 ಜೊತೆಗೆ ಸಿನಿಮಾ ಮಾಡುವ ಯೋಚನೆಯನ್ನು ಮುಂದೂಡಿ ಇದೀಗ, ಮತ್ತೊಂದು ಚಿತ್ರದ ಸೀಕ್ವೆಲ್ ಕೈಗೆತ್ತಿಕೊಂಡಿದ್ದಾರೆ. ಹಾಗಾದ್ರೇ ಅದು ಯಾವ ಸಿನಿಮಾ? ಇದಕ್ಕೆ ಕಾರಣವೇನು ಇಲ್ಲಿದೆ ಸಂಪೂರ್ಣ ವಿವರ.
Salaar 2 Update: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಕಲೇದ ವರ್ಷ ತೆರೆಕಂಡು ಬಹಳ ದೊಡ್ಡಮಟ್ಟದಲ್ಲಿ ಸಕ್ಸಸ್ ಕಂಡು, ಸದ್ಯ ಅತಿ ಶೀಘ್ರದಲ್ಲೇ ಸಲಾರ್ ಪಾರ್ಟ್ 2 ಸೆಟ್ಟಿಗೇರಲಿದೆ. ಹಾಗಾದ್ರೇ ಸಲಾರ್ 2 ಶೂಟಿಂಗ್ ಯಾವಾಗ ಪ್ರಾರಂಭವಾಗುತ್ತದೆ? ನಿರ್ದೇಶಕ ಪ್ರಶಾಂತ್ ನೀಲ್ ಮಾಡಿರುವ ಪ್ಲಾನ್ ಆದರೂ ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Celebration At Prashanth Neel House: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಮನೆಯಲ್ಲಿ ಸಣ್ಣದೊಂದು ಕಾರ್ಯಕ್ರಮವೊಂದು ನಡೆದಿದ್ದು, ಅಲ್ಲಿಗೆ ಟಾಲಿವುಟ್ ಸ್ಟಾರ್ ಜೂನಿಯರ್ ಎನ್.ಟಿ.ಆರ್ ಮತ್ತು ಕನ್ನಡ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದು, ಅಲ್ಲಿಯ ಸಂಭ್ರಮ ಇನ್ನಷ್ಟು ಹೆಚ್ಚಿಸುವಂತೆ ಇತ್ತು. ಇಲ್ಲಿದೆ ಸಂಪೂರ್ಣ ವಿವರ.
Guess: ಇತ್ತೀಚೆಗೆ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.. ಅದೇ ರೀತಿ ಇದೀಗ ಸಿನಿರಂಗದ ಪ್ಯಾನ್ ಇಂಡಿಯಾ ಸ್ಟಾರ್‌ನ ಚೈಲ್ಡ್‌ಹುಡ್ ಪೋಟೋಗಳು ಹರಿದಾಡುತ್ತಿವೆ.. ಹಾಗಾದರೆ ಈ ಪೋಟೋದಲ್ಲಿರುವ ಬಾಲಕ ಯಾರೆಂದು ನೀವು ಗುರುತಿಸಬಲ್ಲಿರಾ?
Pan India Star Prabhas: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನುವ ಸುದ್ದಿಗಳು ಸೋಷಿಯಲ್ ಮಿಡಿಯಾದ ತುಂಬೆಲ್ಲಾ ಹರಿದಾಡುತ್ತಿವೆ.. ಈ ಸುದ್ದಿಯಲ್ಲಿ ಎಷ್ಟು ನಿಜವಿದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ.
Salaar Movie in Netflix: ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಿಡುಗಡೆಯಾಗಿ ತಿಂಗಳೊಳಗೆ OTT ಸ್ಟ್ರೀಮಿಂಗ್ ಬಗ್ಗೆ ಮಾಹಿತಿ ನೀಡಿತ್ತು.. ಸದ್ಯ ಈ ಸಿನಿಮಾ ಇಂದು (ಜನೇವರಿ 19, 2024)ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ..
Salaar 2 hero : ಬಾಹುಬಲಿ ನಂತರ ಸತತ ಸೋಲು ಕಂಡಿದ್ದ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ʼಸಲಾರ್ʼನೊಂದಿಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಸಲಾರ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಅಲ್ಲದೆ, ಮಂಗಳವಾರ ಚಿತ್ರತಂಡ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು.. ಇದರ ಬೆನ್ನಲ್ಲೆ, ಸಲಾರ್ ಭಾಗ 2ಗೆ ಸಂಬಂಧಿಸಿದ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ.
Salaar Interview: ಕಳೆದ ತಿಂಗಳು ಸಲಾರ್ ಚಿತ್ರ ತೆರೆಕಂಡು ಸೂಪರ್ ಹಿಟ್ ಆಗಿದ್ದು, ಸಿನಿಮಾದ ಯಶಸ್ಸಿನ ಸೆಲೆಬ್ರೇಷನ್ ಮಧ್ಯೆ, ಚಿತ್ರತಂಡದ ಚಿಟ್ ಚಾಟ್ ವಿಡಿಯೋವನ್ನು ಹೊಂಬಾಲೇ ಸಂಸ್ಥೆ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಪ್ರಭಾಸ್ ತಮ್ಮ ಮೊಸ್ಟ್ ಕಂಫರ್ಟಬಲ್ ಡೈರೆಕ್ಟರ್ ಯಾರು ಎಂದು ಹೇಳಿದ್ದಾರೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Salaar OTT Release Date: ಆದಿಪುರುಷ್ ನಂತರ ಪ್ರಭಾಸ್ ಸಲಾರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.. ಸದ್ಯ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ಈ ಸಿನಿಮಾದ OTT ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ..
Bagheera Update: ಚಂದನವನದ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾದ ಹೊಸ ಅಪ್‌ಡೇಟ್ಸ್ ಹೊರ ಬಂದಿದ್ದು, ಚಿತ್ರದ ಕಡೆಯ ದೃಶ್ಯಕ್ಕೆ ಅತಿ ದೊಡ್ಡ ಸೆಟ್ ರೆಡಿ ಆಗಿದೆ. ಇದರ ಇನ್ನಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
Yash Birthday: ಯಶ್ ಎಂದೇ ಖ್ಯಾತರಾಗಿರುವ ಕನ್ನಡದ ಸೂಪರ್ ಸ್ಟಾರ್ ನವೀನ್ ಕುಮಾರ್ ಗೌಡ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಇದೀಗ ಅವರ ಕುರಿತಾದ ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ತಿಳಿಯೋಣ
Salaar World Wide Release: ತೆಲುಗು ಸಾರ್ ಪ್ರಭಾಸ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ʻಸಲಾರ್ ಪಾರ್ಟ್ 1 ಸೀಜ್ ಫೈರ್ʼ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲು ಸಿದ್ಧವಾಗುತ್ತಿದ್ದು, ಇದೀಗ ಅಮೇರಿಕಾ ನಂತರ ಜಪಾನ್‌ನಲ್ಲಿ ತೆರೆಕಾಣಲಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Salaar World Wide Release: ಪ್ರಭಾಸ್ ಹಾಗೂ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬೋದ ʻಸಲಾರ್ ಪಾರ್ಟ್ 1 ಸೀಜ್ ಫೈರ್ʼ ಚಿತ್ರ ಅಂತರಾಷ್ಟ್ರೀಯ ಭಾಷೆಯೊಂದರಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಹಾಗಾದ್ರೆ ಈ ಸಿನಿಮಾ ಯಾವ ಭಾಷೆಯಲ್ಲಿ ಬರಲಿದೆ? ಎಲ್ಲಿ ರಿಲೀಸ್ ಆಗಲಿದೆ? ಇಲ್ಲದೆ ಸಂಪೂರ್ಣ ವಿವರ.
Salaar 2 Update: ಇತ್ತೀಚೆಗೆ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ 'ಸಲಾರ್', ಸಿನಿಮಾದ ಮುಂದಿನ ಸೀಕ್ವೆಲ್ಗಾಗಿ ಫ್ಯಾನ್ಸ್ ಕಾತುರದಿಂದ ಕಾಯ್ತಾಯಿರುವಾಗ, ಸದ್ಯ 'ಸಲಾರ್ 2' ಚಿತ್ರದ ರಿಲೀಸ್ ಬಗ್ಗೆ ಅಪ್ಡೇಟ್ ಹೊರಬಂದಿದೆ.
Salaar Collection Details: ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಸದ್ಯ 2023 ರ ಹೆಚ್ಚಿನ ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಇದೀಗ ಜೈಲರ್.. ಬಾಹುಬಲಿಯ ದಾಖಲೆಗಳನ್ನು ಬ್ರೇಕ್ ಮಾಡಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.