Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10 ಶೋದಲ್ಲಿ ನಿನ್ನೆ ನಡೆದ ಕಿಚ್ಚನ ಪಂಚಾಯಿತಿಯಲ್ಲಿ, ಸ್ಪರ್ಧಿಗಳ ಅಶಿಸ್ತು ಬಗ್ಗೆ ಬೇಸರ ಹೊರಹಾಕಿದ ಸುದೀಪ್, ಸಿರಿಗೆ ವಿಶೇಷ ಅಧಿಕಾರವನ್ನು ನೀಡಿದ್ದಾರೆ. ಹಾಗಾದ್ರೆ ಸುದೀಪ್ ಸಿರಿಗೆ ಯಾವ ಅಧಿಕಾರ ನೀಡಿದರು? ಯಾಕೆ ನೀಡಿದರು? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada 10: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ 10ನೇ ವಾರಾಂತ್ಯದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯ ಆರಂಭದಲ್ಲೇ, ಸ್ಕೂಲ್ ಟಾಸ್ಕ್ ಇದ್ದ ವಾರವೇ ಸ್ಪರ್ಧಿಗಳಲ್ಲಿ ಶಿಸ್ತು ಇರಲಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್ ಬೇಸರಗೊಂಡಿದ್ದಾರೆ. ಪದೇ ಪದೇ ಬಝರ್ ಹಾಕಿದ್ದರೂ, ಸ್ಪರ್ಧಿಗಳು ರೆಡಿಯಾಗಿರದ ಕಾರಣ ಕಿಚ್ಚ ಸುದೀಪ್ ಫುಲ್ ಗರಂ ಆಗಿದ್ದಾರೆ.
Kiccha Sudeep, Bigg Boss Kannada 10: ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಸಿಕೊಡಲೆಂದು ಕಿಚ್ಚ ವೇದಿಕೆಗೆ ಆಗಮಿಸಿದ್ದಾರೆ. ಆದರೆ ಕಿಚ್ಚ ಎಂಟ್ರಿ ಬಜರ್ ಆದರೂ ಕೂಡ ವಿನಯ್, ಮೈಕಲ್ ಮತ್ತು ಪ್ರತಾಪ್ ವಾಷ್ ರೂಂಗೆ ತೆರಳಿದ್ದು, ಲಿವಿಂಗ್ ಏರಿಯಾಗೆ ಬಂದಿರಲಿಲ್ಲ. ಅಷ್ಟೇ ಅಲ್ಲದೆ, ಪ್ರತಾಪ್ ಮೈಕ್ ಕೂಡ ಧರಿಸದೆ ಬಿಗ್ ಬಾಸ್ ಮನೆಯ ಮೂಲ ನಿಯಮವನ್ನೇ ಉಲ್ಲಂಘಿಸಿದ್ದರು.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10ರ ಶೋದಲ್ಲಿ ಈ ವಾರ ಸ್ಕೂಲ್ ಟಾಸ್ಕ್ನಲ್ಲಿ ತುಕಾಲಿ ಸಂತು ಉತ್ತಮ ಪಡೆದಿದ್ದಾರೆ. ಇತ್ತ ಪವಿ ಪೂವಪ್ಪ ಚೆನ್ನಾಗಿ ಪರ್ಫಾಮೆನ್ಸ್ ನೀಡದೆ ಕಳೆ ಪಟ್ಟ ಪಡೆದು ಜೈಲು ಸೇರಿದ್ದಾರೆ.
Bigg Boss Kannada 10: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಮೊದಲ ವಾರದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಲಕ್ಷುರಿ ಬಜೆಟ್ನ ಸ್ಪರ್ಧಿಗಳು ಕಳೆದುಕೊಳ್ಳುತ್ತಿದ್ದು, ಈ ಬಾರಿ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿ, ನಿಗದಿಗಿಂತ ಹೆಚ್ಚಿನ ಮೌಲ್ಯದ ಸಾಮಾಗ್ರಿಗಳನ್ನು ಬರೆದ ಕಾರಣ ಲಕ್ಷುರಿ ಬಜೆಟ್ ಮಿಸ್ ಆಗಿದೆ. ಇದಕ್ಕೆ ಕಾರಣ ಏನು? ಇಲ್ಲಿದೆ ಸಂಪೂರ್ಣ ಸ್ಟೋರಿ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರ ಶೋನಲ್ಲಿ ತುಕಾಲಿ ಸಂತು ಹಾಗೂ ನಮ್ರತಾ, ಈ ವಾರ ಯಾರು ಔಟ್ ಆಗಬಹುದು ಎಂಬುದರ ಬಗ್ಗೆ ಚರ್ಚೆ ಮಾಡಿದ್ದು ಆಗ ಸರಿ ಬಗ್ಗೆ ಮಾತುಕಥೆ ನಡೆದಿದೆ. ಹಾಗಾದ್ರೆ ಸಿರಿ ಬಗ್ಗೆ ಇವರಿಬ್ಬರ ಅಭಿಪ್ರಾಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada 10: ಬಿಗ್ಬಾಸ್ ಕನ್ನಡ 10ರ ಶೋದಲ್ಲಿ ಸ್ಕೂಲ್ ಟಾಸ್ಕ್ ನೀಡಲಾಗಿದ್ದು, ಅದರಲ್ಲಿ ನಿನ್ನೆಯ ಸಂಚಿಕೆಯಲ್ಲಿ ಸಂಗೀತಾ ಆಧ್ಯಾತ್ಮ ಶಿಕ್ಷಕಿ ಆಗಿದ್ದು, ಶಿಕ್ಷಕಿಯಾಗಿ ಆಧ್ಯಾತ್ಮದ ಬಗ್ಗೆ ಪಾಠ ಮಾಡಿದ್ದು, ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ‘ಟಾಪ್ ಐದರಲ್ಲಿ ನಾವೇ ಇರೋಣ’ ಎಂದು ಬೀಗಿದ್ದ ವಿನಯ್ ಗ್ಯಾಂಗ್ನಲ್ಲಿ ಟೀಂನಿಂದ ಒಬ್ಬೊಬ್ಬರಾಗಿಯೇ ದೊಡ್ಮನೆಯಿಂದ ಎಲಿಮಿನೇಟ್ ಆಗುತ್ತಿದ್ದು, ಸದ್ಯ ಆ ಗುಂಪಿನಲ್ಲಿ ವಿನಯ್ ಹಾಗೂ ನಮ್ರತಾ ಮಾತ್ರ ಉಳಿದಿದ್ದಾರೆ.
Bigg Boss Kannada 10: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ಕಳಪೆ ಪಟ್ಟ ಪಡೆದು ಜೈಲಿಗೆ ಹೋದವರು ಕಾರ್ತಿಕ್ಗೆ, ಇದೀಗ ಕಿಚ್ಚ ಸುದೀಪ್ ತಮ್ಮ ಮೆಚ್ಚುಗೆಯ ಚಪ್ಪಾಳೆ ತಟ್ಟಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10 ಶೋದಲ್ಲಿ ಒಂಬತ್ತನೇ ವಾರ ವರ್ತೂರು ಸಂತೋಷ್ಗೆ ಲಭಿಸಿದ್ದ ಇಮ್ಯೂನಿಟಿಯನ್ನ ವಾಪಸ್ ಪಡೆದು, ಕ್ಯಾಪ್ಟನ್ ಸ್ಟಾನದಿಂದ ವಜಾ ಮಾಡಲಾಗಿದೆ. ಹಾಗೆ ಸುದೀಪ್ ಕ್ಯಾಪ್ಟನ್ ರೂಮ್ಗೆ ಬಂದ್ ಮಾಡಿಸಿದ್ದಾರೆ. ಹಾಗಾದ್ರೆ ಬಿಗ್ಬಾಸ್ ಮನೆಯಲ್ಲಿ ನಡೆದಿದ್ದಾದರೂ ಏನು? ಸುದೀಪ್ ಈ ರೀತಿ ಯಾಕೆ ಮಾಡಿದ್ದಾರೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ವೊಂದರಲ್ಲಿ ಮುಖಕ್ಕೆ ಕೆಮಿಕಲ್ ನೀರು ಹಾಕಿದ ಕಾರಣದಿಂದಾಗಿ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾದವರೂ, ಇದೀಗ ಮತ್ತೆ ದೊಡ್ಮೆನೆ ವಾಪಸ್ ಬಂದಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯೊಳಗೆ ಕ್ಯಾಪ್ಟನ್ ಆಗಲು ಎಲ್ಲರೂ ರೇಸ್ನಲ್ಲಿಯೇ ಇದ್ದು, ಮಿನಿಟ್ಸ್ ಗೇಮ್ನಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ 47 ಸೆಕೆಂಡ್ಗಳ ಅಂತರದಲ್ಲಿ ಗೆಲುವು ಸಾಧಿಸಿ, ಮುಂದಿನವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯ ಟಾಸ್ಕ್ ವೊಂದರಲ್ಲಿ ಮುಖಕ್ಕೆ ನೀರು ಹಾಕುವುದರ ಆಟದಲ್ಲಿ, ಗಾಯಗೊಂಡ ಡ್ರೋನ್ ಮತ್ತು ಸಂಗೀತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆಂಬ ಮಾಹಿತಿ ಹೊರ ಬಿದ್ದಿದೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ನಿನ್ನೆಯಿಂದ ಬಿಗ್ಬಾಸ್ ಮನೆಯಲ್ಲಿ ಗಂಧರ್ವರು ಮತ್ತು ರಕ್ಕಸರ ಮೇಲಾಟಗಳು ನಡೆಯುತ್ತಿವೆ. ರಕ್ಕಸರ ಗುಂಪಿನ ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್ ಎಲ್ಲರೂ ಬಗೆಬಗೆಯ ಚೇಷ್ಟೆಗಳಿಂದ ಕೆಣಕುತ್ತಿದ್ದರೆ ಗಂಧರ್ವರ ಗುಂಪಿನ ವಿನಯ್, ನಮ್ರತಾ, ತುಕಾಲಿ, ಮೈಕಲ್, ಪವಿ ಎಲ್ಲರೂ ಸಿಟ್ಟಿಗೆಳದೇ ಇರಲು ಹರಸಾಹಸ ಪಡುತ್ತಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯ ಆಟದಲ್ಲಿ ಸ್ಪರ್ಧಿಗಳ ಮಧ್ಯೆ ಫಿಸಿಕಲ್ ಅಟ್ಯಾಕ್ ಹೆಚ್ಚಾಗಿದ್ದು, ಟಾಸ್ಕ್ ಮಧ್ಯಪ್ರವೇಶಿಸಿದ ಬಿಗ್ಬಾಸ್ "ಆಟವನ್ನ ನಿಲ್ಲಿಸಿ" ಎಂದು ಘೋಷಿಸಿದರು. ಹಾಗಾದ್ರೆ ಟಾಸ್ಕ್ನಲ್ಲಿ ಏನೆಲ್ಲಾ ಆಗಿದೆ. ಇಲ್ಲಿ ಕಂಪ್ಲೀಟ್ ಸೋರಿ.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ನಿನ್ನೆ ಸ್ನೇಹಿತ್ ಕ್ಯಾಪ್ಟನ್ ಆದ ಬಳಿಕ ಈತ ತೆಗೊಂಡ ನಿರ್ಧಾರಗಳು ಬಯಾಸ್ಡ್ ಆಗಿದ್ದು, ಅದರ ವಿರುದ್ಧ ಟಾಸ್ಕ್ ವೇಳೆ ಸಂಗೀತಾ ಕೆರಳಿದರು. ಅದೇ ವೇಳೆ ಸ್ನೇಹಿತ್ ಹಾಗೂ ಸಂಗೀತಾ ಮಧ್ಯೆ ಏಕವಚನದಲ್ಲಿ ಜಗಳ ನಡೆಯುತ್ತಿರುವಾ ಸಂಗೀತಾ "ಭಿಕ್ಷೆ ತಗೊಂಡ್ ಕ್ಯಾಪ್ಟನ್ ಆಗಿದ್ದೀಯಾ" ಎಂದು ಸ್ನೇಹಿತ್ಗೆ ಚುಚ್ಚಿದರು. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada Season 10: ಬಿಗ್ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮ ಆರಂಭವಾಗಿ 8 ವಾರಗಳು ಉರುಳಿದ್ದು, 9ನೇ ವಾರದ ಆರಂಭದಲ್ಲೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಆದರೆ, ಈ ವಾರ ನಾಮಿನೇಷನ್ ಮಾಡುವ ಅಧಿಕಾರ ಎಲ್ಲರಿಗೂ ಇರಲಿಲ್ಲ. ಹಾಗಾದ್ರೆ ಬಿಗ್ಬಾಸ್ ಮನೆಯಲ್ಲಿ ನಾಮಿವೇಷನ್ ಯಾವ ರೀತಿ ನಡೆದಿದೆ. ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಮನೆಯೊಳಗೆ ಒಂಬತ್ತನೇ ವಾರ ಬಿಗ್ಬಾಸ್ ನೀಡಿದ ವಿಶೇಷ ಚಟುವಟಿಕೆಯಲ್ಲಿ "ಇಡೀ ಸೀಸನ್ನಲ್ಲಿ ಕೊನೆಯವರೆಗೂ ಚೇಲನಾಗಿಯೇ ಇರುವ ಸದಸ್ಯ ಯಾರು?" ಎಂದು ಪ್ರಶ್ನೆ ಕೇಳಿದ್ದಾರೆ. ಆಗ ವೇಳೆ ಮನೆಯ ಸದಸ್ಯರು ಯಾರ ಹೆಸರು ತೆಗೆದುಕೊಂಡರು? ಇಲ್ಲಿದೆ ಸಂಪೂರ್ಣ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.