Rare hormonal condition : ‘ಡೈಲಿ ಮೇಲ್’ ವರದಿಯ ಪ್ರಕಾರ, ಈ ಮಗುವಿನ ಸ್ಥಿತಿ ಬಗ್ಗೆ ಆರು ತಿಂಗಳ ಹಿಂದೆ ಪೋಷಕರಿಗೆ ಗೊತ್ತಾಗಿದೆ. ತನ್ನ ಮಗುವಿನ ಶಿಶ್ನ ಅವನ ದೇಹಕ್ಕೆ ಅನುಗುಣವಾಗಿ ಇರದೇ ದೊಡ್ಡವರಂತಿರುವುದನ್ನು ತಾಯಿ ಗಮನಿಸಿದ್ದಾಳೆ.. ವೈಧ್ಯರ ಬಳಿ ಹೋದಾಗ ಶಾಕಿಂಗ್ ವಿಚಾರ ಬಹಿರಂಗಗೊಂಡಿದೆ.
Vision: ತಂತ್ರಜ್ಞಾನವು ನಮ್ಮ ಜೀವನವನ್ನು ಎಷ್ಟು ಸುಗಮಗೊಳಿಸಿದೆಯೋ ಇವುಗಳ ಅನಾವಶ್ಯಕ ಮತ್ತು ಅತಿಯಾದ ಬಳಕೆಯಿಂದಾಗಿ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಬದಲಾದ ಜೀವನಶೈಲಿಯಲ್ಲಿ ಗ್ಯಾಜೆಟ್ ಗಳ ಬಳಕೆ ಹೆಚ್ಚಾಗಿದ್ದು, ಮಕ್ಕಳು ಮೊಬೈಲ್, ಕಂಪ್ಯೂಟರ್, ಟಿವಿಗಳಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಇದು ಮಕ್ಕಳ ಕಣ್ಣಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತಿದೆ.
Parenting Tips: ಮಕ್ಕಳು ಬೆಳೆದಂತೆ ಅವರ ನಡವಳಿಕೆಯಲ್ಲಿ ಬದಲಾವಣೆ ಸರ್ವೇ ಸಾಮಾನ್ಯ. ಆದರೆ, ಅವರ ನಡವಳಿಕೆಯನ್ನು ಸಕಾರಾತ್ಮಕವಾಗಿ ಬದಲಾಯಿಸಲು ಪೋಷಕರ ವರ್ತನೆಯೂ ಸಕಾರಾತ್ಮಕವಾಗಿರುವುದು ತುಂಬಾ ಅಗತ್ಯ.
Quick stress relief for kids: ಕೆಲವು ಮಕ್ಕಳಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಮಕ್ಕಳಲ್ಲಿ ಕಂಡು ಬರುವ ಒತ್ತಡವನ್ನು ನಿರ್ಲಕ್ಶಿಸಿದರೆ ಭವಿಷ್ಯದಲ್ಲಿ ಅದು ದೊಡ್ಡ ಸಮಸ್ಯೆಯಾಗಬಹುದು. ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡಲು ಹಲವು ಮಾರ್ಗಗಳಿವೆ...
National Deworming Day 2023:ಮಕ್ಕಳು ಮತ್ತು ಹದಿಹರೆಯದವರಲ್ಲಿ ಜಂತು ಹುಳು ಸೋಂಕನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.
ಮಕ್ಕಳಷ್ಟೇ ಅಲ್ಲ , ದೊಡ್ಡವರಿಗೂ ಚ್ಯೂಯಿಂಗ್ ಗಮ್ ಅಂದರೆ ಅದೇನೋ ಮೋಹ. ಚ್ಯೂಯಿಂಗ್ ಗಮ್ ತಿನ್ನೋದು ಕೆಲವರ ದೊಡ್ಡ ಚಟ. ಅಮ್ಮ ನಿಮಗೆ ಹೇಳಿರಬಹುದು..`ಮಗನೇ ಚ್ಯೂಯಿಂಗ್ ಗಮ್ ನುಂಗಬೇಡ..ನುಂಗಿದ್ರೆ ಹೊಟ್ಟೆಯಲ್ಲಿ ಅದು 7 ವರ್ಷ ಇರುತ್ತೆ' ಅಂತ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.