ಪೆಟ್ರೋಲ್ ಬಂಕ್ ಸಿಬ್ಬಂದಿ ವಿರುದ್ಧ ಗ್ರಾಹಕನ ಆಕ್ರೋಶ
ಕೊಪ್ಪಳದ ಗಂಗಾವತಿ ತಾ. ಬಸಾಪಟ್ಟಣ ಗ್ರಾಮದಲ್ಲಿ ಘಟನೆ
ಬಂಕ್ ಸಿಬ್ಬಂದಿ ಮೋಸ ಕಂಡು ಗ್ರಾಹಕರಿಂದ ರಿಯಾಲಿಟಿ ಚೆಕ್
200 ರೂಪಾಯಿಗೆ ಕಡಿಮೆ ಪೆಟ್ರೋಲ್ ಹಾಕಿ ಮೋಸ..?
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ ಇರುವ 88 ಟಿಎಂಸಿ ನೀರಿನ ಪೈಕಿ ರಾಜ್ಯದ ಪಾಲಿಗೆ 65 ಟಿಎಂಸಿ ಇದೆ. ಈಗಾಗಲೇ 10 ಟಿಎಂಸಿ ಬಳಕೆ ಮಾಡಿದ್ದು, ಆಂಧ್ರಕ್ಕೆ 3 ಟಿಎಂಸಿ ನೀರು ಹರಿಸಲಾಗಿದೆ ಎಂದು ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ 30 ದಿನಗಳ ಉಚಿತ ಮೊಬೈಲ್ ರಿಪೇರಿ ಮತ್ತು ಕಂಪ್ಯೂಟರ್ ಅಕೌಂಟಿಂಗ್ (ಟ್ಯಾಲಿ) ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅತಿಯಾದ ಚಳಿಗೆ ತತ್ತರಿಸಿ ಬಿಸಿಲು ನಾಡಿನ ಜನ. ಜಮ್ಮು ಕಾಶ್ಮೀರದಂತೆ ಆದ ಕೊಪ್ಪಳ ಜಿಲ್ಲೆ. ನಗರ, ಗ್ರಾಮಾಂತರ ಪ್ರದೇಶ ಆವರಿಸಿದ ಇಬ್ಬನಿಯ ಮಂಜು. ರಸ್ತೆ, ಹೊಲಗದ್ದೆಗಳೇ ಕಾಣದಂತೆ ಆವರಿಸಿದ ಇಬ್ಬನಿ.
ಕೊಪ್ಪಳದಲ್ಲಿ ಸೆಲ್ಫಿ ಹುಚ್ಚಾಟ ನಡೆಸಿದ ಜನರಿಗೆ ಪೊಲೀಸೊಬ್ಬರು ಕ್ಲಾಸ್ ತೆಗೆದುಕೊಂಡಿದ್ದಾರೆ.. ಜನರು ಪೊಲೀಸ್ ಕಣ್ಣು ತಪ್ಪಿಸಿ ತುಂಗಭದ್ರಾ ಜಲಾಶಯದ ನದಿಯಲ್ಲಿ ಇಳಿದಿದ್ದರು. ಇವರಿಗೆ ಮುನಿರಾಬಾದ್ ಠಾಣೆಯ ಪೇದೆ ಮಹೇಶ ಸಜ್ಜನ ಬುದ್ಧಿ ಹೇಳಿದ್ದಾರೆ. ಪೊಲೀಸ್ ಸಿಬ್ಬಂದಿ ಬರುತ್ತಿದ್ದಂತೆಯೇ ಜನರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಜಿಲ್ಲೆಯ ಮುತ್ತಗಲ್ಲ ಹೈವೇ ರೋಡಿನಲ್ಲಿ ತೀವ್ರ ಸ್ವರೂಪದ ಮಾನಸಿಕ ಅಸ್ವಸ್ಥತೆ ಮಹಿಳೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ (Sakhi) ಒನ್ ಸ್ಟಾಪ್ ಸೆಂಟರ್ ತಂಡ ಮತ್ತು ಏರ್ಸ್ 112 ತುರ್ತು ವಾಹನದ ಅಧಿಕಾರಿಗಳಾದ ನೀಲಪ್ಪ ರವರ ಸಹಕಾರದಲ್ಲಿ ಸಂರಕ್ಷಣೆ ಮಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.