ಚಿರತೆ ಕಂಡು ಕಿರುಚಾಡಿದ ಬಸ್ ನಲ್ಲಿದ್ದ ಪ್ರವಾಸಿಗರು.
ಆತಂಕದ ಜೊತೆ ತೀರ ಹತ್ತಿರದಲ್ಲಿ ಚಿರತೆ ಕಂಡು ಪ್ರವಾಸಿಗರಲ್ಲಿ ಖುಷಿ.
ಇತ್ತೀಚಿಗೆ ಬಸ್ , ಜೀಪ್ ಗಳ ಮೇಲೆ ಹತ್ತುವ ವಾಡಿಕೆ ಮಾಡಿಕೊಂಡಿರುವ ಚಿರತೆಗಳು.
Maasai Mara National Reserve: ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಲಕ್ಷಾಂತರ ಜನರು ಈ ವಿಡಿಯೋ ನೋಡಿದ್ದು, ಸಿಂಹವನ್ನು ಮುಟ್ಟಿದ ಭಾರತೀಯ ಪ್ರವಾಸಿಗ ವಿರುದ್ಧ ಕಿಡಿಕಾರಿದ್ದಾರೆ. ಈ ರೀತಿ ಭಾರತವಷ್ಟೇ ಅಲ್ಲ ಬೇರೆ ಯಾವುದೇ ದೇಶದಲ್ಲಿಯೂ ಮಾಡಬಾರದು. ಏನಾದರೂ ಅನಾಹುತವಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
Bandipur Tiger Reserve: ಪ್ರಧಾನಿ ಮೋದಿಯವರೇ ಅವು ನವಿಲುಗಳಲ್ಲ, ಕರ್ನಾಟಕದ ಹುಲಿಗಳು, ತಾವು ಕರೆದು ಕಾಳು ಹಾಕುತ್ತೇನೆ ಎಂಬ ಭ್ರಮೆ ಬಿಟ್ಟುಬಿಡಿ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
Sachin Tendulkar Photo: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಈ ಫೋಟೋ ಅನಿರೀಕ್ಷಿತ ಅತಿಥಿಯನ್ನು ಒಳಗೊಂಡಿದೆ. ಆ ಅತಿಥಿ ಯಾರು? ಆ ಫೋಟೋದಲ್ಲಿ ನೀವು ಏನನ್ನಾದರೂ ಕಂಡುಹಿಡಿಯಬಹುದೇ?
ನೀವು ಗೂಗಲ್ ಕ್ರೋಮ್, ಫೈರ್ಫಾಕ್ಸ್, ಸಫಾರಿ ಮತ್ತು ಇತರ ಬ್ರೌಸರ್ಗಳ ಮೂಲಕ ಇಂಟರ್ನೆಟ್ ಅನ್ನು ಪ್ರವೇಶಿಸುತ್ತಿದ್ದರೆ, ನೀವು ಈಗ ನಿಮ್ಮ ಗ್ಯಾಜೆಟ್ಗಳ ಸೆಟ್ಟಿಂಗ್ಗಳನ್ನು ಬದಲಾಯಿಸಬೇಕಾಗುತ್ತದೆ. ಇದು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.