LIC Insurance Policy : ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಗ್ರಾಹಕರಿಗೆ ಸಿಹಿ ಸುದ್ದಿ ಇದಾಗಿದೆ. ಎಲ್ಐಸಿಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯವನ್ನು ನೀವು ಆರ್ಥಿಕವಾಗಿ ಸುರಕ್ಷಿತವಾಗಿರಿಸಿಕೊಳ್ಳಬಹುದು.
ವಿಮಾದಾರನು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇದರೆ ವೆರಿಫಿಕೇಶನ್ ಗಾಗಿ alternate proofs ಅನ್ನು ಎಲ್ ಐಸಿ ಅನುಮೋದಿಸಿದೆ. ಅಂದರೆ, ಮುನ್ಸಿಪಲ್ ಡೆತ್ ಸರ್ಟಿಫಿಕೇಟ್ ಬದಲಿಗೆ ಎಲ್ಐಸಿ ಬೇರೆ ದಾಖಲೆಗಳನ್ನು ಸ್ವೀಕರಿಸುತ್ತದೆ.
ಎಲ್ ಐಸಿಯ ಇನ್ವೆಸ್ಟ್ ಮೆಂಟ್ ಯೋಜನೆಯಲ್ಲಿ ಒಮ್ಮೆ ಮಾತ್ರ ಪ್ರೀಮಿಯಂ ಅನ್ನು ಪಾವತಿಸಿದರೆ ಸಾಕು. ಪದೇ ಪದೇ ಪ್ರೀಮಿಯಂ ಪಾವತಿಸುವ ರಗಳೆ ಇರುವುದಿಲ್ಲ. ಎಲ್ಐಸಿಯ ಈ ಯೋಜನೆ ಸಾಂಪ್ರದಾಯಿಕವಾಗಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.