LPG Gas Cylinder Price Today: ಸರ್ಕಾರಿ ತೈಲ ಕಂಪನಿಗಳು (ಒಎಂಸಿ) ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂ.ನಷ್ಟು ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗೆ ಈಗ 1773 ರೂ. ಆಗಿದೆ ಈ ಮೊದಲು ಸಿಲಿಂಡರ್ ರೂ.1856.50 ಇತ್ತು. ಆದರೆ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಮೊದಲಿನ ದರದಲ್ಲೇ ದೊರೆಯಲಿದೆ.
LPG Gas Cylinder: ಗ್ರಾಹಕರು ಎಲ್ಪಿಜಿ ಸಿಲಿಂಡರ್ಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವುದರಿಂದ ಇದು ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
Changes From 1st November: ಪ್ರತಿ ತಿಂಗಳ ಮೊದಲ ದಿನದಂತೆ ನವೆಂಬರ್ 1ರಿಂದಲೂ ಹಲವು ಬದಲಾವಣೆಗಳಾಗಲಿದ್ದು ಇವು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ನವೆಂಬರ್ 1ರಿಂದ ಯಾವೆಲ್ಲಾ ನಿಮಯಗಳು ಬದಲಾಗುತ್ತಿವೆ, ಅದರಿಂದ ನಿಮ್ಮ ಮೇಲೆ ಏನು ಪರಿಣಾಮ ತಿಳಿಯಿರಿ.
ಆಗಸ್ಟ್ 1 ರಿಂದ ಹಲವು ನಿಯಮಗಳು ಬದಲಾಗಲಿವೆ. ಈ ನಿಯಮಗಳಲ್ಲಿನ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಪ್ರತಿ ಬಾರಿಯಂತೆ ಈ ಬಾರಿಯೂ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಜತೆಗೆ ಚೆಕ್ ಮೂಲಕ ಪಾವತಿ ಮಾಡುವ ವ್ಯವಸ್ಥೆಯೂ ಬದಲಾಗಲಿದೆ.
ಗೃಹಬಳಕೆಯ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆಯಾಗಿದೆ. ಹೊಸ ಬೆಲೆ ಇಂದಿನಿಂದ (ಮಂಗಳವಾರ) ಅನ್ವಯವಾಗಲಿದೆ. 6 ಅಕ್ಟೋಬರ್ 2021 ರ ನಂತರ ದೇಶೀಯ LPG ಸಿಲಿಂಡರ್ ದರಗಳು (Domestic LPG cylinder Price) ಹೆಚ್ಚಿವೆ. ಇಂದಿನಿಂದ ದೆಹಲಿಯಲ್ಲಿ ಗೃಹಬಳಕೆಯ LPG ಸಿಲಿಂಡರ್ ಬೆಲೆ 899.50 ರಿಂದ 949.5 ಕ್ಕೆ ಏರಿಕೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.