ವಾಲ್ಮೀಕಿ ನಿಗಮದ ಹಗರಣದಲ್ಲಿಯೂ ಬಹಳ ತಪ್ಪುಗಳು ಆಗಿವೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಹಗಲು ಧರೋಡೆ ಮಾಡಿದ್ದಾರೆ. ಸರ್ಕಾರ ಕೂಡಲೇ ರಾಜೀನಾಮೆ ಕೊಡಬೇಕು. ಈ ಹಗರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಗರಣ ಪ್ರಕರಣ
ಶಾಸಕ ದದ್ದಲ್ ಮನೆಯಲ್ಲೂ ಮತ್ತೆ ಇಡಿ ಶೋಧ
ನಿನ್ನೆಯೂ ದಾಖಲೆಗಳನ್ನ ಜಾಲಾಡಿದ್ದ ಅಧಿಕಾರಿಗಳು
ಇಂದು ಮತ್ತೆ ಪರಿಶೀಲನೆ ನಡೆಸಲಿರುವ ಇಡಿ ಅಧಿಕಾರಿಗಳು
ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಕೋಟಿ ಅಕ್ರಮ ಪ್ರಕರಣ
ನಾಗೇಂದ್ರ ಪಿಎ ಹರೀಶ್ ಬಿಟ್ಟು ಕಳುಹಿಸಿದ ED ಅಧಿಕಾರಿಗಳು
ವಿಚಾರಣೆ ಬಳಿಕ ಬಿಟ್ಟು ಕಳುಹಿಸಿರುವ ಇಡಿ ಅಧಿಕಾರಿಗಳು
ಅವಶ್ಯಕತೆ ಇದ್ದಾಗ ವಿಚಾರಣೆಗೆ ಹಾಜರಾಗುವಂತೆ ಸೂಚನೆ
ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದ ಬಹು ಕೋಟಿ ಹಣ ಅಕ್ರಮ ವರ್ಗಾ ವಣೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳದ ವಿಚಾರಣೆಗೆ ನಿನ್ನೆ ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ವಿಚಾರಣೆಗೆ ಹಾಜರಾಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.