ಅಧಿಕ ಬಡ್ಡಿ ಆಸೆಗೆ ಹಣ ನೀಡಿ ಮೋಸ ಹೋಗ್ಬೇಡಿ. ʻಮಹಿಳಾ ಸಮ್ಮಾನ್ ಉಳಿತಾಯ ಯೋಜನೆʼ ಬಳಸಿ. ಮಕ್ಕಳಿಂದ ಎಲ್ಲ ವಯೋಮಾನದ ಹೆಣ್ಮಕ್ಕಳಿಗೆ ಲಾಭ. ʻಮಹಿಳಾ ಸಮ್ಮಾನ್ ಉಳಿತಾಯ ಯೋಜನೆʼ 2 ವರ್ಷದ ನಂತರ ಶೇ.7.5ರ ಆಕರ್ಷಕ ಬಡ್ಡಿ ಲಭ್ಯ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಬೆಳಗ್ಗೆ ಲೋಕಸಭೆಯಲ್ಲಿ 2023-24ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಿದರು. ಸತತ ಐದನೇ ಬಾರಿ ಡಿಜಿಟಲ್ ಬಜೆಟ್ ಮಂಡಿಸಿದ್ದಾರೆ. 2023/24ರ ಬಜೆಟ್ನಲ್ಲಿ ಮಹಿಳೆಯರು ಮತ್ತು ವೃದ್ಧರಿಗೆ ಕೇಂದ್ರವು ಸಿಹಿಸುದ್ದಿ ನೀಡಿದೆ. ಮಹಿಳೆಯರಿಗಾಗಿ ಕೇಂದ್ರ ವಿಶೇಷ ಯೋಜನೆ ಜಾರಿಗೆ ತಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.