Makar Sankranti remedies: ಮಕರ ಸಂಕ್ರಾಂತಿಯ ದಿನ ದಾನ ಮಾಡಿ. ಇದಕ್ಕಾಗಿ ಮೊದಲು ಕಪ್ಪು ಎಳ್ಳು ಸೇರಿಸಿ ಸ್ನಾನ ಮಾಡಿ. ನಂತರ ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಸೂರ್ಯದೇವರಿಗೆ ಅರ್ಘ್ಯವನ್ನು ಅರ್ಪಿಸಿ. ನಂತರ ಕಪ್ಪು ಎಳ್ಳು, ಕೆಂಪು ಬಟ್ಟೆ ಮತ್ತು ಬೆಲ್ಲವನ್ನು ಅಗತ್ಯವಿರುವ ವ್ಯಕ್ತಿಗೆ ದಾನ ಮಾಡಿ.
Makar Sankranti Festival 2023: ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಗುಜರಾತ್ನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Sun Transit Benefits : ಗ್ರಹಗಳ ರಾಜನಾದ ಸೂರ್ಯನ ಸಂಚಾರ ಮಾಡುತ್ತಲೇ ಇರುತ್ತಾನೆ, ಜನವರಿ 14 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಸುಮಾರು ಒಂದು ತಿಂಗಳು ಈ ರಾಶಿಯಲ್ಲಿ ಕುಳಿತುಕೊಳ್ಳುತ್ತಾನೆ.
Dry Gooseberry Health Benefits: ಒಣಗಿದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಯಥೇಚ್ಛವಾಗಿ ಕಂಡುಬರುತ್ತದೆ. ಇದರ ಮೂಲಕ ಸೋಂಕನ್ನು ತಡೆಯುತ್ತದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆಲ್ಲಿಕಾಯಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಇದು ಬದಲಾಗುತ್ತಿರುವ ಋತುಮಾನದಲ್ಲಿಯೂ ಸಹ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ
Makar Sankranti 2023: ಜನವರಿ 15ರಂದು ಇಡೀ ದೇಶವಾಸಿಗಳು ಪರಸ್ಪರ ಮಕರ ಸಂಕ್ರಾಂತಿಯ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಪುಣ್ಯ ಸ್ನಾನ ಮಾಡಿ ದಾನ ಮಾಡುತ್ತಿದ್ದಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ 2023ರ ಮಕರ ಸಂಕ್ರಾಂತಿಯು 5 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿದೆ.
Makar Sankranti 2023 Donation: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 14ರ ರಾತ್ರಿ ಸೂರ್ಯ ದೇವನು ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನ ಸ್ನಾನ ದಾನಕ್ಕೆ ವಿಶೇಷ ಮಹತ್ವವಿದೆ.
Makara Sankranti 2023: ಮಹಿಷಿ ಸಂಹಾರ ಮಾಡಲು ಹರಿಹರರಿಂದ ಜನ್ಮತಾಳಿದ ಪುತ್ರನೇ ಧರೆಗೆ ಬರಬೇಕು ಎಂದು ಆಕೆ ಬ್ರಹ್ಮ ದೇವರ ಬಳಿ ವರವನ್ನು ಕೇಳುತ್ತಾಳೆ. ಆದರೆ ಅದೇ ವರ ಶಾಪವಾಗಿ ಪರಿಣಮಿಸುತ್ತದೆ ಎಂದು ಮಹಿಷಿ ಊಹಿಸಿರಲಿಲ್ಲ. ಏಕೆಂದರೆ ಮಹಾವಿಷ್ಣು ಮೋಹಿನಿಯ ಅವತಾರ ತಳೆದು, ಶಿವ ಮತ್ತು ಮೋಹಿನಿಯ ಮಿಲನದಿಂದ ಅಯ್ಯಪ್ಪ ಅದಾಗಲೇ ಭೂಮಿಗೆ ಕಾಲಿಟ್ಟಾಗಿತ್ತು.
Sesame Remedies : ಈ ಬಾರಿಯ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 15, 2023 ರಂದು ಭಾನುವಾರ ಆಚರಿಸಲಾಗುತ್ತಿದೆ. ಭಾನುವಾರವಾದ್ದರಿಂದ ಇದರ ಮಹತ್ವ ಮತ್ತಷ್ಟು ಹೆಚ್ಚಿದೆ. ಇದನ್ನು ಖಿಚಡಿ, ಪೊಂಗಲ್, ಉತ್ತರಾಯಣ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.
ಮಕರ ಸಂಕ್ರಾಂತಿ 2023: ಹಿಂದೂ ಧರ್ಮದ ಪ್ರತಿಯೊಂದು ಹಬ್ಬದ ಹಿಂದೆ ಆಳವಾದ ವಿಜ್ಞಾನ ಅಡಗಿದೆ. ಸನಾತನ ನಂಬಿಕೆಗಳಡಿ ಎಲ್ಲಾ ಪ್ರಮುಖ ಖಗೋಳ ಬದಲಾವಣೆಗಳ ವಿಶೇಷ ದಿನಗಳನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಮಕರ ರಾಶಿಗೆ ಸೂರ್ಯನ ಪ್ರವೇಶವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
Makar Sankranti 2023: ಯಾದಗಿರಿಯ ಮೈಲಾಪೂರದ ಮೈಲಾರಲಿಂಗೇಶ್ವರ ಜಾತ್ರೆ ಕೋವಿಡ್ನಿಂದ ನಿಂದಾಗಿ ಕಳೆದ 2 ವರ್ಷಗಳಿಂದ ನಡೆದಿರಲಿಲ್ಲ. ಇದೀಗ 2 ವರ್ಷದ ಬಳಿಕ ನಡೆಯುತ್ತಿರುವ ಈ ಜಾತ್ರೆಗೆ ಯಾದಗಿರಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮಕರ ಸಂಕ್ರಾಂತಿಗೂ ಮುನ್ನ, ಮುಂಬೈ ಪೊಲೀಸರು ಗಾಳಿಪಟಗಳನ್ನು ಹಾರಿಸಲು ಬಳಸುವ ಚೈನೀಸ್ ಮಾಂಜಾ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದ್ದಾರೆ. ಇದು ಮಾನವರಿಗೆ ಮತ್ತು ಪಕ್ಷಿಗಳಿಗೆ ಘೋರವಾದ, ಕೆಲವೊಮ್ಮೆ ಮಾರಣಾಂತಿಕ ಗಾಯಗಳನ್ನು ಉಂಟುಮಾಡುತ್ತದೆ ಎನ್ನಲಾಗಿದೆ.
Makar Sankranti 2023: ಸಂಕ್ರಾಂತಿ ದಿನ ಕಪ್ಪು ಎಳ್ಳು, ಉದ್ದಿನ ಬೇಳೆ, ಬೆಲ್ಲ, ಅಕ್ಕಿ ದಾನ ಮಾಡುವುದರಿಂದ ಶನಿದೇವ ಪ್ರಸನ್ನನಾಗುತ್ತಾನೆ ಎನ್ನಲಾಗುತ್ತದೆ. ಶನಿಯ ಸಾಡೆಸಾತಿ ಎದುರಿಸುತ್ತಿರುವವರು ಕಪ್ಪು ಎಳ್ಳನ್ನು ದಾನ ಮಾಡಬೇಕು.
Makar Sankranti 2023: ಈ ಬಾರಿ ಮಕರ ಸಂಕ್ರಾಂತಿ ಹಬ್ಬ ಜನವರಿ 15, 2023ರಂದು ಆಚರಿಸಲಾಗುತ್ತಿದೆ. ಈ ದಿನದಂದು ಮಹಾಯೋಗವೊಂದು ನಿರ್ಮಾಣಗೊಳ್ಳುತ್ತಿದೆ. ಈ ಯೋಗದಲ್ಲಿ ರಾಶಿಗಳಿಗೆ ಅನುಗುಣವಾಗಿ ಸೂರ್ಯ ದೇವನಿಗೆ ಪೂಜಾರ್ಪಣೆ ಮತ್ತು ದಾನ ಮಾಡುವುದು ಲಾಭದಾಯಕವಾಗಿರುತ್ತದೆ.
Makar Sankranti 2023: ಮಕರ ಸಂಕ್ರಾಂತಿಯ ದಿನ ಸೂರ್ಯದೇವ ತನ್ನ ಪುತ್ರ ಶನಿ ಅಧಿಪತ್ಯದ ಮಕರ ರಾಶಿಗೆ ಸಂಚರಿಸಲಿದ್ದಾನೆ. ಜನವರಿ 14ರ ರಾತ್ರಿಯಿಂದ ಪ್ರತಿಯೊಬ್ಬರ ಜೀವನದಲ್ಲೂ ಬದಲಾವಣೆಯಾಗಲಿದೆ. ಸೂರ್ಯನ ಈ ರಾಶಿ ಪರಿವರ್ತನೆ ಎಲ್ಲಾ ರಾಶಿಗಳ ಜನರ ಮೇಲೆ ಪರಿಣಾಮ ಬೀರಲಿದೆ.
Sankranti 2023 Horoscope: ಈ ವರ್ಷ ಜನವರಿ 15 ಭಾನುವಾರದಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಮಕರ ಸಂಕ್ರಾಂತಿಗೂ ಒಂದು ದಿನ ಮೊದಲು ಅಂದರೆ ಜನವರಿ 14ರಂದು ಗ್ರಹಗಳ ರಾಜ ಸೂರ್ಯನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೆ, ಈ ಬಾರಿಯ ಮಕರ ಸಂಕ್ರಾಂತಿ ಕೆಲವು ರಾಶಿಯವರಿಗೆ ತುಂಬಾ ವಿಶೇಷವಾಗಿದೆ. ಈ ವರ್ಷದ ಮಕರ ಸಂಕ್ರಾಂತಿಯಲ್ಲಿ ಐದು ರಾಶಿಯವರ ಅದೃಷ್ಟವು ಸೂರ್ಯನಂತೆ ಬೆಳಗಲಿದೆ ಎಂದು ಹೇಳಲಾಗುತ್ತಿದೆ.
Makar Sankranti Lucky Zodiac Signs: ಮಕರ ಸಂಕ್ರಾಂತಿಯನ್ನು ಹಿಂದೂ ಧರ್ಮದಲ್ಲಿ ಪ್ರಮುಖ ಪರ್ವ ಎಂದು ಪರಿಗಣಿಸಲಾಗಿದೆ. ಈ ದಿನ ಪುಣ್ಯನದಿಗಳಲ್ಲಿ ಸ್ನಾನ ಮಾಡಿ, ದಾನ ಮಾಡುವುದರಿಂದ ಎಲ್ಲಾ ರೀತಿಯ ಪಾಪಗಳು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.
Makar Sankranti 2023: 2023 ನೇ ಸಾಲಿನ ಮೊದಲ ಪ್ರಮುಖ ಹಬ್ಬವಾದ ಮಕರ ಸಂಕ್ರಾಂತಿಯನ್ನು ಈ ಬಾರಿ ಜನವರಿ 15 ರ ಭಾನುವಾರದಂದು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ ಪುಣ್ಯಕಾಲ ಮತ್ತು ಸ್ನಾನ-ದಾನದ ಸರಿಯಾದ ಸಮಯ ಯಾವುದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ,
Makar Sankranti 2023: ಈ ಬಾರಿಯ ಮಕರ ಸಂಕ್ರಾಂತಿ ಹಬ್ಬದ ದಿನ ಹಲವು ವರ್ಷಗಳ ಬಳಿಕ ಒಂದು ವಿಶೇಷ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ಪ್ರಮುಖ ಯೋಗಗಳು ನಿರ್ಮಾಣಗೊಳ್ಳುತ್ತಿದ್ದು, ಈ ವರ್ಷದ ಮಕರ ಸಂಕ್ರಾಂತಿಯೂ ವಿಶೇಷವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.